ನಾರಿಯ ಸೀರೆ ಕದ್ದ – Naariya seere Kadda Song Lyrics – Daari thappida maga Kannada Movie – Rajkumar


ಚಿತ್ರ: ದಾರಿ ತಪ್ಪಿದ ಮಗ
ಗಾಯಕ: ರಾಜ್ ಕುಮಾರ್


ಕೃಷ್ಣಾ ಮುರಾರೀ

ಯಮುನಾ ತೀರ ವಿಹಾರೀ

ಗೋಪಿ ಮಾನಸಹಾರೀ

ಶೌರೀ ಶೌರೀ

ಬೋಲೋ ಶ್ರೀ ಕೃಷ್ಣ ಪರಮಾತ್ಮ ಕೀ

ಜೈ

ನಾರಿಯ ಸೀರೆ ಕದ್ದ

ರಾಧೆಯ ಮನವ ಗೆದ್ದ

ನಾರಿಯ ಸೀರೆ ಕದ್ದ

ರಾಧೆಯ ಮನವ ಗೆದ್ದ

ಕಳ್ಳರ ಕಳ್ಳ ಕೃಷ್ಣನೂ ಬಂದ

ಮೋಹದ ಮೋಡಿ ಹಾಕಿದ

ಕೃಷ್ಣಾ ಮುರಾರೀ

♫♫♫♫♫♫♫♫♫♫♫♫


ಮಗುವಾಗಿರುವಾಗ ಬೆಣ್ಣೆಯ ಕದ್ದ

ಕದ್ದ

ಮಣಿಯೊಡನೆ ರಮಣಿಭಾಮೆಯಾ ಗೆದ್ದ

ಗೆದ್ದ

ಮದುವೆ ಮನೆಗೆ ನುಗ್ಗಿ

ಏನ್ ಮಾಡ್ದ ಗೊತ್ತೇ ರುಕ್ಮಿಣಿಯ ಕದ್ದ

ಕದ್ದ

ನರಕಾಸುರನ ಕೊಂದು

ಹದಿನಾರು ಸಾವಿರ ನಾರಿಯರ ಗೆದ್ದ

ಗೆದ್ದ

ಅಹಾಹಾಹಾ ಹೌದೋಪ್ಪ

ಕದ್ದ ಗೆದ್ದ ಗೆದ್ದ ಕದ್ದ

ನಾರಿಯ ಸೀರೆ ಕದ್ದ,

ಹಾಂ

ರಾಧೆಯ ಮನವ ಗೆದ್ದ

ಕಳ್ಳರ ಕಳ್ಳ ಕೃಷ್ಣನೂ ಬಂದ

ಮೋಹದ ಮೋಡಿ ಹಾಕಿದ

♫♫♫♫♫♫♫♫♫♫♫♫


ಯಮುನಾ ತೀರದಲಿ ತಣ್ಣನೆ ಗಾಳಿಯಲಿ

ಯಮುನಾ ತೀರದಲಿ ತಣ್ಣನೆ ಗಾಳಿಯಲಿ

ರಾಧೆ ಕಾದಿರಲು ಮೆಲ್ಲನೆ

ಯಮುನಾ ತೀರದಲಿ ತಣ್ಣನೆ ಗಾಳಿಯಲಿ

ರಾಧೆ ಕಾದಿರಲು ಮೆಲ್ಲನೆ

ಕೊಳಲನೂದುತಲಿ ಮನವ ಕೆಣಕುತಲಿ

ಕೊಳಲನೂದುತಲಿ ಮನವ ಕೆಣಕುತಲಿ

ಕಂಡೂ ಕಾಣಿಸದೆ ಮೋಹನ ಕಾಡಿ ಓಡಿದನು

ಬೋಲೋ ಶ್ರೀ ಕೃಷ್ಣ ಪರಮಾತ್ಮ ಕೀ

ಜೈ

 

ನಾರಿಯ ಸೀರೆ ಕದ್ದ

ರಾಧೆಯ ಮನವ ಗೆದ್ದ

ಕಳ್ಳರ ಕಳ್ಳ ಕೃಷ್ಣನೂ ಬಂದ

ಮೋಹದ ಮೋಡಿ ಹಾಕಿದ

♫♫♫♫♫♫♫♫♫♫♫♫


ಕೃಷ್ಣ ಎಲ್ಲಿರುವೆ ಏಕೆ ಕಾಡಿರುವೆ

ಕೃಷ್ಣ ಎಲ್ಲಿರುವೆ ಏಕೆ ಕಾಡಿರುವೆ

ವಿರಹದಿ ನೊಂದಿರುವೆ ಕಾಣದೆ

ಕೃಷ್ಣ ಎಲ್ಲಿರುವೆ ಏಕೆ ಕಾಡಿರುವೆ

ವಿರಹದಿ ನೊಂದಿರುವೆ ಕಾಣದೆ

ರಾಧಾ ಮೋಹನನೆ ಬಾರೊ ಮಾಧವನೆ

ರಾಧಾ ಮೋಹನನೆ ಬಾರೊ ಮಾಧವನೆ

ಎಂದು ಕೂಗಿರಲು ಬಂದು

ತನುವ ಬಳಸಿ ನಿಂದನು

ನಾರಿಯ ಸೀರೆ

ನಾರಿಯ ಸೀರೆ ಕದ್ದ

ರಾಧೆಯ ಮನವ ಗೆದ್ದ

ಕಳ್ಳರ ಕಳ್ಳ ಕೃಷ್ಣನೂ ಬಂದ

ಮೋಹದ ಮೋಡಿ ಹಾಕಿದ

ನಾರಿಯ ಸೀರೆ ಕದ್ದ


ಕೃಷ್ಣಾ …….

ರಾಧೆಯ ಮನವ ಗೆದ್ದ

ಕಳ್ಳರ ಕಳ್ಳ ಕೃಷ್ಣನೂ ಬಂದ

ಮೋಹದ ಮೋಡಿ ಹಾಕಿದ

ಕೃಷ್ಣ ಎನ್ನಿ,

ರಾಮ ಎನ್ನಿ

ಕೃಷ್ಣ ಎನ್ನಿ,

ರಾಮ ಎನ್ನಿ

ಮುಕುಂದ ಎನ್ನಿ,

ಗೋವಿಂದ ಎನ್ನಿ

ರಾಧೇಕೃಷ್ಣ ಗೋಪಿಕೃಷ್ಣ

 

ಜೈ ಜೈ ಕೃಷ್ಣ ಗೋಪಿಕೃಷ್ಣ

ರಾಧೇಕೃಷ್ಣ ಜೈ ಜೈ ಕೃಷ್ಣ

ರಾಧೇಕೃಷ್ಣ ಜೈ ಜೈ ಕೃಷ್ಣ

 ರಾಧೇಕೃಷ್ಣ ಜೈ
ಜೈ ಕೃಷ್ಣ

 ರಾಧೇಕೃಷ್ಣ ಜೈ
ಜೈ ಕೃಷ್ಣ

 ರಾಧೇಕೃಷ್ಣ ಜೈ
ಜೈ ಕೃಷ್ಣ

 ರಾಧೇಕೃಷ್ಣ ಜೈ
ಜೈ ಕೃಷ್ಣ

 ರಾಧೇಕೃಷ್ಣ ಜೈ
ಜೈ ಕೃಷ್ಣ

 ರಾಧೇಕೃಷ್ಣ ಜೈ
ಜೈ ಕೃಷ್ಣ

 ರಾಧೇಕೃಷ್ಣ ಜೈ
ಜೈ ಕೃಷ್ಣ

 ರಾಧೇಕೃಷ್ಣ ಜೈ
ಜೈ ಕೃಷ್ಣ

 ರಾಧೇಕೃಷ್ಣ ಜೈ
ಜೈ ಕೃಷ್ಣ

 ರಾಧೇಕೃಷ್ಣ ಜೈ
ಜೈ ಕೃಷ್ಣ

 ರಾಧೇಕೃಷ್ಣ ಜೈ
ಜೈ ಕೃಷ್ಣ

 ರಾಧೇಕೃಷ್ಣ ಜೈ
ಜೈ ಕೃಷ್ಣ

ಬೋಲೋ ಶ್ರೀ ಕೃಷ್ಣ ಪರಮಾತ್ಮ ಕೀ

 ಜೈ


Leave a Reply

Your email address will not be published. Required fields are marked *