ನಾನು ಜೀತೆಂದ್ರ – Nanu Jeetendra Neenu Siridevi Song Lyrics in Kannada – News Movie


ಚಿತ್ರ: ನ್ಯೂಸ್

ಆಆಆಆಆಆ
ಓಓ

ನಾನು ಜೀತೆಂದ್ರ ನೀನು ಶಿರಿದೇವಿ
ನಾನು ಜೀತೆಂದ್ರ ನೀನು ಶಿರಿದೇವಿ
ದಿಲ್ ಡ್ಯಾನ್ಸು ಆಡೋಣ ಬಾರಾ

ನೀನು ಜೀತೆಂದ್ರ ನಾನು ಶಿರಿದೇವಿ
ನೀನು ಜೀತೆಂದ್ರ ನಾನು ಶಿರಿದೇವಿ
ದಿಲ್ ಡ್ಯಾನ್ಸು ಆಡೋಣ ಬಾರಾ
ನಾನು ಜೀತೆಂದ್ರ ನೀನು ಶಿರಿದೇವಿ
♫♫♫♫♫♫♫♫♫♫♫♫


ಮಡಿಕೇರಿಲಿ ಮಡಿಕೆಮ್ಯಾಲೆ
ನಂದು ನಿಂದು ಒಂದು ಡ್ಯಾನ್ಸು
ಮುರಿಯೋಗಂಟಾ ಸೊಂಟಾ ಸೊಂಟಾ
ಡಿಕ್ಕಿ ಡಿಕ್ಕಿ ಹೊಡಿಯೋ ಚಾನ್ಸು
ಪಿಚಕಾರೀಲೀ ಹೋಲಿ ಹೋಲಿ
ಕಲರ್ ಕಲರ್ ಫುಲ್ ರೊಮಾನ್ಸು
ಥೈಲಾಂಡಲ್ಲಿ ಥಂಡಿ ಮೈಲಿ
ತುಂಡು ಜೀನ್ಸಲ್ಲಿ ಲವ್ ಸೀನ್ಸು
ನಾರಿ ನಾರಿ ಕಲರ್ ಸಾರಿ
ಸೆಟ್ಟಲ್ಲಿ ನಾವೇರಿ ಸಾರಿ ಸಾರಿ
ಹೇಳೋಣ ಪ್ಯಾರ್ ಹೇ ಪ್ಯಾರಿ
ಅದ ಮುದ ಜಯಪ್ರದ ಹೇ
ನೀನು ಜೀತೆಂದ್ರ ನಾನು ಶಿರಿದೇವಿ
ನೀನು ಜೀತೆಂದ್ರ ನಾನು ಶಿರಿದೇವಿ
ದಿಲ್ ಡ್ಯಾನ್ಸು ಆಡೋಣ ಬಾರಾ
ನಾನು ಜೀತೆಂದ್ರ ನೀನು ಶಿರಿದೇವಿ
♫♫♫♫♫♫♫♫♫♫♫♫

ಆಆಆಆಆಆ
ಓಓಓ
ಲಾರಿ ಲೋಡು ಸೇಬು ನೋಡು
ಮೇಲೇರಿ ಹಾಕೋಣ ಸ್ಟೆಪ್ಪು
ಹೂವಿನ್ ಗಿಡ ಇಟ್ಟು ಅಡ್ಡ
ಕಿಸ್ಸ್ ಮಾಡೋದ್ರಲ್ಲೇನು ತಪ್ಪು
ಕಾಸ್ಟ್ಲಿ ಸೆಟ್ಟು ಕಟೌಟ್ ಕಟ್ಟು
ಎಲ್ಲಾ ಇನ್ನು ಮುಂದೆ ಸ್ಟಾಪು
ಇಂತಾ ರೂಪು ಮುಚ್ಚೋದ್ ತಪ್ಪು
ದೇವರೇ ಕೊಟ್ಟ ಇಂತಾ ಶೇಪು
ಹೊಕ್ಕಳ್ ತೋರಸಿ ದ್ರಾಕ್ಷಿ ಸುರಸಿ
ಸಾಕಾಯ್ತು ಹಾಕ್ತೀನಿ ನಾನೆ ತರಸೀ
ಕಲಂಗಡಿ ಕರಬೂಜ ಹೋ
ಓಓನೋನೋಓ
ನಾನು ಜೀತೆಂದ್ರ ನೀನು ಶಿರಿದೇವಿ
ನೀನು ಜೀತೆಂದ್ರ ನಾನು ಶಿರಿದೇವಿ

ದಿಲ್ ಡ್ಯಾನ್ಸು ಆಡೋಣ ಬಾರಾ
ನೀನು ಜೀತೆಂದ್ರ ನಾನು ಶಿರಿದೇವಿ
ನಾನು ಜೀತೆಂದ್ರ ನೀನು ಶಿರಿದೇವಿ
ದಿಲ್ ಡ್ಯಾನ್ಸು ಆಡೋಣ ಬಾರಾ

Leave a Reply

Your email address will not be published. Required fields are marked *