ನಾಕೊಂದ್ಲ ನಾಕು – Naakondla Naaku Song Lyrics – Shubha Mangala

Naakondla Naaku Song
Lyrics from Shubha Mangala Kannada Movie,
Naakondla Naaku Song was Released on 1975.

 

Shubha Mangala
Kannada Movie Presenting from the Banner of  Raghunandan
Intenational. Ravi
is a Producer of the Movie, and Movie Directed by Puttanna Kanagal.

 

Naakondla Naaku
Kannada Song Lyrics by Chi. Udayashankar,
and the Song Composed by VijayaBhaskar.
Song Sung by S. P Balasubramanya. Starring
Srinath, Aarathi, & Etc.

 

About the Song

Movie          

Shubha
Mangala

Song

Naakondla
Naaku

Music

Vijaya
Baskar

Lyrics

Chi.
Udayashankar

Singer

SPB

Music Label

SRS
Media



ಹೇಮಾ

ಹೇಮಾ

ಹೇಮಾ

ಹೇಮಾ…

ನಾಕೊಂದ್ಲ ನಾಕು

ನಾಕೆರ್ಡ್ಲ ಎಂಟು

ನಾಕೊಂದ್ಲ ನಾಕು

ನಾಕೆರ್ಡ್ಲ ಎಂಟು

ಇಷ್ಟೇ ಲೆಕ್ಕದ ನಿಂಟು

ಅಷ್ಟೇ ಲೆಕ್ಕದ ನಂಟು

ನಾಕೊಂದ್ಲ ನಾಕು

ನಾಕೆರ್ಡ್ಲ ಎಂಟು

ಇಷ್ಟೇ ಲೆಕ್ಕದ ನಿಂಟು

ಅಷ್ಟೇ ಲೆಕ್ಕದ ನಂಟು




♫♫♫♫♫♫♫♫♫♫♫♫


ಮಳೆಗರೆದ

ಹನಿಗನಿಗೆ

ಭೂತಾಯಿ ಬರೆದಳೆ ಲೆಕ್ಕ

ಚಿಗುರೊಡೆದ

ಎಲೆಎಲೆಗೆ

ವನದೇವಿ ಇಡುವಳೆ ಲೆಕ್ಕ

ಮಳೆಗರೆದ ಹನಿಗನಿಗೆ

ಭೂತಾಯಿ ಬರೆದಳೆ ಲೆಕ್ಕಾ

ಚಿಗುರೊಡೆದ ಎಲೆಎಲೆಗೆ

ವನದೇವಿ ಇಡುವಳೆ ಲೆಕ್ಕ

ಕೂಡದ ಕಳೆಯದ ಲೆಕ್ಕ

ಕೂಡೊ ಕಳೆಯೋ ಲೆಕ್ಕ

ಕೂಡದ ಕಳೆಯದ ಲೆಕ್ಕ

ಕೂಡೊ ಕಳೆಯೋ ಲೆಕ್ಕ

ಯಾರಿಗೆ ಬೇಕು ಲೆಕ್ಕ ಹಾ

ಯಾರಿಗೆ ಬೇಕು ಲೆಕ್ಕ

ಹೇಮಾ

ಹೇಮಾ

ಹೇಮಾ

ಹೇಮಾ

ನಾಕೊಂದ್ಲ ನಾಕು

ನಾಕೆರ್ಡ್ಲ ಎಂಟು

ಇಷ್ಟೇ ಲೆಕ್ಕದ ನಿಂಟು

ಅಷ್ಟೇ ಲೆಕ್ಕದ ನಂಟು


♫♫♫♫♫♫♫♫♫♫♫♫


 

ಕೋಗಿಲೆಯ

ಇಂಚರಕೆ

ವಸಂತ ಕೊಡುವನೆ ಲೆಕ್ಕ

ಅರಳಿದ ಹೂ

ಪರಿಮಳಕೆ

ತಂಗಾಳಿ ಬರೆಯಿತೆ ಲೆಕ್ಕ

ಕೋಗಿಲೆಯ ಇಂಚರಕೆ

ವಸಂತ ಕೊಡುವನೆ ಲೆಕ್ಕ

ಅರಳಿದ ಹೂ ಪರಿಮಳಕೆ

ತಂಗಾಳಿ ಬರೆಯಿತೆ ಲೆಕ್ಕ

ಎಣಿಸದ ಗುಣಿಸದ ಲೆಕ್ಕ

ಎಣಿಸೋ ಗುಣಿಸೋ ಲೆಕ್ಕ

ಎಣಿಸದ ಗುಣಿಸದ ಲೆಕ್ಕ

ಎಣಿಸೋ ಗುಣಿಸೋ ಲೆಕ್ಕ

ಯಾರಿಗೆ ಬೇಕು ಲೆಕ್ಕ

ಯಾರಿಗೆ ಬೇಕು ಲೆಕ್ಕ

ಹೇಮಾ

ಹೇಮಾ

ಹೇಮಾ

ಹೇಮಾ ಮಾ ಮಾ


ನಾಕೊಂದ್ಲ ನಾಕು

ನಾಕೆರ್ಡ್ಲ ಎಂಟು

ಇಷ್ಟೇ ಲೆಕ್ಕದ ನಿಂಟು

ಅಷ್ಟೇ……ಲೆಕ್ಕದ ನಂಟು


♫♫♫♫♫♫♫♫♫♫♫♫


 

ಪ್ರೇಮಿಗಳ

ಸಂಗಮಕೆ

ಋತುವು ಹೇಳಿತೆ ಲೆಕ್ಕ

ಪ್ರಿಯತಮನ ಹಾಯ್

ಚುಂಬನಕೆ

ಪ್ರೇಯಸಿ ಇಡುವಳೆ ಲೆಕ್ಕ

ಪ್ರೇಮಿಗಳ ಸಂಗಮಕೆ

ಋತುವು ಹೇಳಿತೆ ಲೆಕ್ಕ

ಪ್ರಿಯತಮನ ಚುಂಬನಕೆ

ಪ್ರೇಯಸಿ ಇಡುವಳೆ ಲೆಕ್ಕ

ಕಾಣದ ಕೇಳದ ಲೆಕ್ಕ

ಕಾಣುವ ಕೇಳುವ ಲೆಕ್ಕ

ಕಾಣದ ಕೇಳದ ಲೆಕ್ಕ

ಕಾಣುವ ಕೇಳುವ ಲೆಕ್ಕ

ಯಾರಿಗೆ ಬೇಕು ಲೆಕ್ಕ

ಯಾರಿಗೆ ಬೇಕು ಲೆಕ್ಕ

ಹೇಮಾ

ಹೇಮಾ

ಹೇಮಾ

ಹೇಮಾ


ನಾಕೊಂದ್ಲ ನಾಕು

ನಾಕೆರ್ಡ್ಲ ಎಂಟು

ನಾಕೊಂದ್ಲ ನಾಕು

ನಾಕೆರ್ಡ್ಲ ಎಂಟು

ಇಷ್ಟೇ ಲೆಕ್ಕದ ನಿಂಟು

ಅಷ್ಟೇ ಲೆಕ್ಕದ ನಂಟು

ನಾಕೊಂದ್ಲ ನಾಕು

ನಾಕೆರ್ಡ್ಲ ಎಂಟು

ನಾಕೊಂದ್ಲ ನಾಕು

ನಾಕೆರ್ಡ್ಲ ಎಂಟು

ನಾಕು 

————————————————————-

Shubha Mangala Songs Lyrics

————————————————————-


Like My FaceBook Page : PK Music Lyrics

If you want any Kannada Sing
along Karaoke 
PK
Music Karaoke World

If you find any mistakes
in this Page of  Lyrics free feel to
correct it and Mention in the Comment Box.

Leave a Reply

Your email address will not be published. Required fields are marked *