ನಮಸ್ಕಾರ ನಿನಗೆ – Namaskaara Ninage Bhaskara Song Lyrics – Sambhrama

Namaskaara
Ninage Bhaskara
Song Lyrics from Sambhrama Kannada Movie, Namaskaara Ninage Bhaskara Song was Released on 1999.

 

Sambhrama
Kannada Movie was Released on 1999.
The Story Remaked by Malayalam Movie Ee
Puzhayum Kadannu
, Presenting from the Banner of  
Srinivasa Combines…,
C. Gopala Krishna, K.V Narayan, Smt Shamantha Murthy, Smt Vimala Sanjeeva
Murthy, Shreepal Jain
are the Producers of the Movie, And the Movie Directed by K. Mahesh Sukhadhare. Music Director is Hamsalekha.

 

Namaskaara
Ninage Bhaskara
Kannada Song Lyrics by Hamsalekha, and the Song Composed by Hamsalekha. Song Sung by Ramesh Chandra
& Anuradha Sriram
. Starring Ramesh
Aravind, Kaveri, Kalyan Kumar,
& Others

 

About the Song

Movie          

Sambhrama

Song

Namaskaara
Ninage Bhaskara Song

Music

Hamsalekha

Lyrics

Hamsalekha

Singer

Ramesh
Chandra & Anuradha Sriram

Music Label

Jhankar
Music

 

ನಮಸ್ಕಾರ ನಿನಗೆ ಭಾಸ್ಕರ..

ನಮಸ್ಕಾರ ನಿನಗೆ ಭಾಸ್ಕರ..

ನಮಸ್ಕಾರ ನಿನಗೆ ಭಾಸ್ಕರ..

ನಮಸ್ಕಾರ ನಿನಗೆ ಭಾಸ್ಕರ…

ನಿತ್ಯ ಲೋಕ ಸಂಚಾರ

ಸಂಚಾರ.. ಸಂಚಾರ..

ಸೃಷ್ಟಿಗೆಲ್ಲ ಆಧಾರ..

ಆಧಾರ.. ಆಧಾರ…

ಅಂಧಕಾರ ಸಂಹಾರ

ಸಂಹಾರ.. ಸಂಹಾರ..

ಜಗದ ಮನದ ಒಳಗೂ ಹೊರಗೂ

ಬೆಳಗು ಬೆಳಗು

ನಮಸ್ಕಾರ ನಿನಗೆ ಭಾಸ್ಕರ..

ನಮಸ್ಕಾರ ನಿನಗೆ ಭಾಸ್ಕರ..

 

ಸರಿಗಮಪದನಿಗಳೆ…

ಸರಿಗಮಪದನಿಗಳೆ…

ನಿನ್ನ ಹಗಲು

ನಿನ್ನ ಇರುಳು

ನಿನ್ನ ಹಗಲು ಇರುಳು ರಥದ ಅಶ್ವಗಳೆ…

ನವರಸ ಬಾಳ ವೀಣೆ ನೀಡಿ

ನಮ್ಮನು ನಾಕು ತಂತಿ ಮಾಡಿ

ನುಡಿಸುವ ಗಾನಲೋಲ ನೀನು

ಸಸಸಸಸ ನಿಸನಿಸಸಸ ಪದನಿಸಸಸ

ಗಪದನಿಸಸ ಸಗಪದನಿ ದಸ

ಕಾಲಾಯ ತಸ್ಮೈ ನಮಃ

ಏಕ ಕಂಠ ನಿರ್ಧಾರ

ನಿರ್ಧಾರ.. ನಿರ್ಧಾರ..

ಸಪ್ತ ಶೋಕ ಪರಿಹಾರ

ಪರಿಹಾರ.. ಪರಿಹಾರ..

ಅಂಧಕಾರ ಸಂಹಾರ

ಸಂಹಾರ.. ಸಂಹಾರ..

ಜಗದ ಮನದ ಒಳಗೂ ಹೊರಗೂ

ಬೆಳಗು.. ಬೆಳಗು..

ನಮಸ್ಕಾರ ನಿನಗೆ ಭಾಸ್ಕರ..

ನಮಸ್ಕಾರ ನಿನಗೆ ಭಾಸ್ಕರ..

 

ಋತುಗಳ ಯಜಮಾನನೆ…

ಋತುಗಳ ಯಜಮಾನನೆ…

ಚಿಗುರು

ಹಸಿರು

ಚಿಗುರು ಹಸಿರು ನಿನ್ನ ಸಂಭ್ರಮವೇ..

ಬೆಳಕಿನ ಮನೆಯು ನಿನ್ನದಂತೆ

ಹಸಿರೆ ತಳಿರು ತೋರಣವಂತೆ

ಬೆಳೆವುದೆ ನಿನ್ನ ಹಬ್ಬವಂತೆ

ಗಾನ ಕಲಕಲ ನೀರ ಕಿಲಕಿಲ

ಮಲಯ ಮಾರುತದ ಮಾತು ಸಲಸಲ

ನಿಸರ್ಗ ಸಲ್ಲಾಪವೆ

ಕಾಲಾಯ ತಸ್ಮೈ ನಮಃ

ಕಾಲ ಕೋಶ ಕರ್ತಾರ

ಕರ್ತಾರ.. ಕರ್ತಾರ..

ವರ್ತಮಾನ ವಕ್ತಾರ

ವಕ್ತಾರ.. ವಕ್ತಾರ..

ಅಂಧಕಾರ ಸಂಹಾರ

ಸಂಹಾರ.. ಸಂಹಾರ..

ಜಗದ ಮನದ ಒಳಗೂ ಹೊರಗೂ

ಬೆಳಗು ಬೆಳಗು

ನಮಸ್ಕಾರ ನಿನಗೆ ಭಾಸ್ಕರ..

ನಮಸ್ಕಾರ ನಿನಗೆ ಭಾಸ್ಕರ..

ನಮಸ್ಕಾರ ನಿನಗೆ ಭಾಸ್ಕರ..

ನಮಸ್ಕಾರ ನಿನಗೆ ಭಾಸ್ಕರ..

—————————————————

Sambhrama Songs Lyrics

—————————————————

Like My FaceBook Page : PK Music Lyrics

 

If you want any Kannada Sing
along Karaoke :
PK
Music Karaoke World

 

If you find any mistakes
in this Page of  Lyrics free feel to
correct it and Mention in the Comment Box.

Leave a Reply

Your email address will not be published. Required fields are marked *