ನನ್ನ ಬಾಳಿನ ಇರುಳ – Nanna Baalina Irula Song Lyrics – C Ashwath Songs Lyrics – Bhavageethe Lyrics in Kannada

Song: Nanna Baalina Irula
Album/Movie: Sowraba
Singer: C Ashwath
Music Director: C Ashwath
Lyricist: H S Venkatesh murthy
Music Label : Lahari Music


ನನ್ನ ಬಾಳಿನ ಇರುಳ ತಿಳಿಯಾಗಿಸಲು ಅವಳ
ಕೆಂಪು ತುಟಿಗಳ ಹವಳ ಬೆಳಗಲೆ ಬೇಕು  ಬೆಳಗಲೆ ಬೇಕು
ನನ್ನ ಬಾಳಿನ ಇರುಳ ತಿಳಿಯಾಗಿಸಲು ಅವಳ
ಕೆಂಪು ತುಟಿಗಳ ಹವಳ ಬೆಳಗಲೆ ಬೇಕು  ಬೆಳಗಲೆ ಬೇಕು
ಕವಿದಿರುವ ಮೋಡಗಳ ಸೀಳಿ ಹಾಕಲು ಅವಳ
ಕವಿದಿರುವ ಮೋಡಗಳ ಸೀಳಿ ಹಾಕಲು ಅವಳ
ಕಣ್ಣ ಸುಳಿ ಮಿಂಚುಗಳು ಹೊಳೆಯಲೇ ಬೇಕು ಹೊಳೆಯಲೇ ಬೇಕು
ನನ್ನ ಬಾಳಿನ ಇರುಳ ತಿಳಿಯಾಗಿಸಲು ಅವಳ
ಕೆಂಪು ತುಟಿಗಳ ಹವಳ ಬೆಳಗಲೆ ಬೇಕು  ಬೆಳಗಲೆ ಬೇಕು
ಒಣಗಿದ ಎದೆಯ ನೆಲ ನೆನೆಯಲು ನನ್ನವಳ
ಒಣಗಿದ ಎದೆಯ ನೆಲ ನೆನೆಯಲು ನನ್ನವಳ
ಆನಂದ ಭಾಶ್ಪಗಳ ಮಳೆಯಾಗ ಬೇಕು
ಆನಂದ ಭಾಶ್ಪಗಳ ಮಳೆಯಾಗ ಬೇಕು ಮಳೆಯಾಗ ಬೇಕು
ನನ್ನ ಬಾಳಿನ ಇರುಳ ತಿಳಿಯಾಗಿಸಲು ಅವಳ
ಕೆಂಪು ತುಟಿಗಳ ಹವಳ ಬೆಳಗಲೆ ಬೇಕು  ಬೆಳಗಲೆ ಬೇಕು
ನನ್ನ ಬಾನಿನ ನೀಲಿ ನನ್ನವಳ ಕಣ್ಣಾಲಿ
ನನ್ನ ಬಾನಿನ ನೀಲಿ ನನ್ನವಳ ಕಣ್ಣಾಲಿ
ಚಂದ್ರಿಕೆಯ ಸುಧೆಯಲ್ಲಿ ತೋಯಲೆಬೇಕು ತೋಯಲೆಬೇಕು
ಚಂದ್ರಿಕೆಯ ಸುಧೆಯಲ್ಲಿ ತೋಯಲೆಬೇಕು ತೋಯಲೆಬೇಕು
ನನ್ನ ಬಾಳಿನ ಇರುಳ ತಿಳಿಯಾಗಿಸಲು ಅವಳ
ಕೆಂಪು ತುಟಿಗಳ ಹವಳ ಬೆಳಗಲೆ ಬೇಕು  ಬೆಳಗಲೆ ಬೇಕು

Nanna Baalina Irula Karaoke

Nanna Balina Irula Lyrics

Leave a Reply

Your email address will not be published. Required fields are marked *