ನನ್ನ ನೀನು ಗೆಲ್ಲಲಾರೆ – Nanna Neenu Gellalaare Song Lyrics in Kannada – Nee Nanna Gellalaare

ಚಿತ್ರ: ನೀ ನನ್ನ ಗೆಲ್ಲಲಾರೆ

ಗಾಯಕರು: ಡಾ|| ರಾಜ್ & S.ಜಾನಕಿ

ಸಂಗೀತ: ಇಳಯರಾಜ
ಸಾಹಿತ್ಯ: ಚಿ.ಉದಯಶಂಕರ್

ಪಬಪಾ

ಪಪಪಪಪಪ ಪಪಬಾ
ಹುಂಹಾಡಿ
ಆಹಾಹ್ಹ್ಂಹ್ಹ್ಂ
ನಾನಾ
ನಾಆಆಆಆಆ
ಪಬಪಾ

ಪಬ ಪಬ ಪಬ ಪಬ ಪಾ…..
ಹುಂಹುಂಹುಂ......
ಪಬಪಾ……..
ಪಪಪಪಪಪಪಬ

ನನ್ನ ನೀನು ಗೆಲ್ಲಲಾರೆ
ಹೇ..

ನನ್ನ ನೀನು ಗೆಲ್ಲಲಾರೆ
ತಿಳಿದು ತಿಳಿದು ಛಲವೇತಕೆ
ಎಲ್ಲರೆದಿರು ಮಾನ ಹೋಗಿ
ಕೊನೆಗೆ ಮನೆಗೆ ಓಡುವೇ
ನನ್ನಂಥ ಹೆಣ್ಣಿಂದ
ಸೋಲೋಕೆ ಆಸೆಯೇ ನಿನಗೆ
ಹೇ ಹೇ
ನನ್ನ ನೀನು ಗೆಲ್ಲಲಾರೆ

ತಿಳಿದು ತಿಳಿದು ಛಲವೇತಕೆ..
ಎಲ್ಲರೆದಿರು ಮಾನ ಹೋಗಿ
ಕೊನೆಗೆ ಮನೆಗೆ ಓಡುವೇ
ನನ್ನಂಥ ಗಂಡಿಂದ
ಸೋಲೋಕೆ ಆಸೆಯೇ ನಿನಗೆ
ಅಹ್ಹಹ್ಹ
ನನ್ನ ನೀನು ಗೆಲ್ಲಲಾರೆ ಆಆ ಆಆ ಹಾ

♫♫♫♫♫♫♫♫♫♫♫♫

ಗಾನ ನಾಟ್ಯವೆಂಬ ಕಲೆಯು
ಹೆಣ್ಣಿಗಾಗೆ ಬಂದ ನಿಧಿಯು
ಕುಣಿವ ಚಪಲ ನಿನಗೇತಕೆ
ಏಏ.. ಪ್ರಳಯ ನಾಟ್ಯವಾಡಿದಂತ
ನೀಲಕಂಠ ಗಂಡು ತಾನೇ
ಹಾ!
ಮರುಳೆ ನಿನಗೆ ಅರಿವಿಲ್ಲವೇ
ಇನ್ನೇಕೆ ಸರಸದ ನೆಪದಲ್ಲಿ
ಸಮಯವ ಕಳೆಯುವೆ ಮಂಕೆ
.. ವಿಷಾದ ತಪ್ಪದು ಕೆಣಕುತ
ಕಲಹಕೆ ಕರೆದರೆ ಜೋಕೇ
ವಿಷಾದ

ನಿನಗೆ
ಏಹೇ
ವಿನೋದ

ನನಗೆ
ಹಿಡಿದ ಹಠವ ಬಿಡದೆ ಕಡೆಗೆ
ಕೆಡುವೆ  ಏಏಏಏ
ನನ್ನಂಥ ಹೆಣ್ಣಿಂದ
ಸೋಲೋಕೆ ಆಸೆಯೇ ನಿನಗೆ..
ನನ್ನಾ ನೀನು ಗೆಲ್ಲಲಾರೆ

ತಿಳಿದು ತಿಳಿದು ಛಲವೇತಕೆ

ಹೇಹೇಹೇಹೇಹೇ
ಸಗಮಾಗಾ
ಓಹೋ good
ಅದನ್ ಹೀಗ್ ಹೇಳಿದ್ರೆ ಹೇಗೆ
ಪನಿಸಾನೀ
ಸಗಮಾದಾ
ಪನಿಸಾಗಾ
ಗಗ ಮಮ ದಸ ನೀ ನೀ ನೀ
ನಿನಿ ಸಸ ಗಗ ಮಾ ಮಾ ಮಾ
ಸಗಾಮದಾ
ಪನಿಸಗಾ
ಸಗಮದಾ ದಾ ದಾ ದಾ ದಾದಾದಾ
ನೀದಾಮಾ
ಪನಿಸಗಾ ಗಾ ಗಾ ಗಾ ಗಾಗಾಗಾ
ಮಗಾಸಾ
ಗಮದನೀ ನೀ ನೀ ನಿನಿನಿನಿನಿನಿ
ಸಾನೀದಾ
ನಿಸಗಮಾ ಮಾಮಾ ಮಮಮಮಮಮ
ಪಮಾಗಾ
ಪಾಮಾಗಾ
ಸಾನಿದಾ
ಗರಿಸಾ
ಸನಿದಾ
ಸರಿಗಪ ದಸಾ

ಸರಿಮಪ ನಿಸಾ

ಸಗಮದ ನೀಸಾ
ಸರಿಮಪ ದಸಾ
ಸಗಮದ ನೀಸಾ
ಸಾ ರೀ ಮಾ ಪಾ ದಾ ಸಾ
ಗಿರಿಯ ನವಿಲ ಕಂಡ ಕಾಗೆ
ತಾನು ನಾಟ್ಯವಾಡೊ ಹಾಗೆ
ಕನಸ ಕಂಡ ಕಥೆ ಹೇಳಲೇ
ಹೇ..ಹೆಣ್ಣು ನವಿಲು ಅಂದವಿಲ್ಲ
ಗರಿಯ ಸೊಬಗು ಹೊಂದಲಿಲ್ಲ
ಕುಣಿವಾ ನವಿಲೂ ಗಂಡು ಕೇಳಲೇ
ಸಂಗೀತ ಕಲಿಯಲು ಕರುಣಿಸಿ
ಹರಸುವ ಸರಸ್ವತಿ ಹೆಣ್ಣು
ಅಮ್ಮಯ್ಯ ಬಲ್ಲೆಯ
ಆಕೆಯ ಒಡೆಯನು ಬ್ರಹ್ಮನು ಗಂಡು
ಇದೇಕೆ ಮೌನ
ಎಲ್ಲಿ ಧ್ಯಾನ
ಚೆಲುವೆ ಒಲವೇ
ಹೇಳು ನಿನಗೂ ಭಯವೇ
ನನ್ನಂಥ ಗಂಡಿಂದ
ಸೋಲೋಕೆ ಆಸೆಯೇ ನಿನಗೆ
ಹೇ.. ನನ್ನ ನೀನು ಗೆಲ್ಲಲಾರೆ
ಹುಂ
ತಿಳಿದು
ಹೌದು
ತಿಳಿದು
ಹೇ
ಛಲವೇತಕೆ
ಎಲ್ಲರೆದಿರು ಮಾನ ಹೋಗಿ
ಕೊನೆಗೆ ಮನೆಗೆ ಓಡುವೇ

ನನ್ನಂಥ ಹೆಣ್ಣಿಂದ
ಸೋಲೋಕೆ ಆಸೆಯೇ ನಿನಗೆ
ತಜ್ಜಮ್ ತಕಜಂ ತಕಣಮ್ ತಕರಂ
ನಾನು ನೀನು ಒಳ್ಳೆ ಜೋಡಿ
ತಧಿತ್ ತಕಜಂ ಧಿತ್ ತಕಜಂ
ಅಯ್ಯೋ ಹೆಣ್ಣೇ ಮಂಕ್ ದಿಣ್ಣೆ
ತಕ ಧಿತ್ ತಕಜಂ ಧಿತ್ ತಕಜಂ
ಬಿಡೇನು ನಿನ್ನ ಬಾ ಚಿನ್ನ
ತಾಮ್ ತಕ ತಕಜಂ
ತರಿಕಿಟ ತಕಜಂ
ಕುಣಿದು ಕುಣಿದು ದಣಿವಾಯ್ತೇನು
ತಾಮ್ ತಕ ಧೀಮ್ ತಕ
ತಕ ಧಿಮಿ ತಕಜಂ
ಬೆವರಿ ಬೆವರಿ ಸುಸ್ತಾಯ್ತೇನು
ತರಿಕಿಟ ತಕತಾಮ್
ತಕಿಟ ತರಿಕಿಟ ತಕತಾಮ್
ತಕಿಟ ತರಿಕಿಟ ತಕತಾಮ್
ತಕಿಟ ತರಿಕಿಟ ತರಿಕಿಟ ತಾ
ಗಡ ಗಡ ನೀರು ಕುಡಿದು
ಸಿಡಿ ಸಿಡಿ ಎಂದು ಸಿಡಿದು
ಗುಡು ಗುಡು ಎಂದು ನಡೆದು
ಮನೆ ಕಡೆ ತಿರುಗುವೆಯಾ



Leave a Reply

Your email address will not be published. Required fields are marked *