ಚಿತ್ರ : ಮಿಡಿದ ಶ್ರುತಿ
ಹಾಡು : ನನ್ನ ನಿನ್ನ ಆಸೆ
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೇ
ಸವಿ ಜೇನಿನಂತೆ
ಶ್ರುತಿ ಸೇರಿದಾಗ
ಅದೇ ಆಶಾ ಗೀತೆ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೇ
ಸವಿ ಜೇನಿನಂತೆ
ಶ್ರುತಿ ಸೇರಿದಾಗ
ಅದೇ ಆಶಾ ಗೀತೆ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೇ
ಸವಿ ಜೇನಿನಂತೆ……
ಓಓ ಓಓಓ ಓಓ ಓಓಓ
ಓಓ ಓಓಓ ಓ
ಓಓ ಓಓಓ ಓಓ ಓಓಓ
ಓಓ ಓಓಓ ಓ
ಗಂಡು ಹೆಣ್ಣು ಎಂದೆಂದೂ
ಒಂದು ಗೂಡಲೆಂದೇ
ಹುಟ್ಟಿತೇನೋ ಈ ಪ್ರೀತಿ ಅನುರಾಗಾ
ಓ..ಓಓಓ..ಓ
ಅಂದು ನಾನು ನೀ ಯಾರೋ
ಇಂದು ನಾವು ಒಂದೇ
ಇದೇ ಏನೋ ಜೀವನದಾವೇಗ
ಏನೋ ಏನೋ ಕನಸು
ಎಲ್ಲೋ ಎಲ್ಲೋ ಮನಸು
ಪ್ರೇಮ ಮೂಡಿದಾಗ
ಪ್ರೀತಿ ಹಾಡಿದಾಗ
ನಾನು ನೀನು ಹೀಗೆ
ಸೇರಿ ಒಂದಾದಾಗ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೇ
ಸವಿ ಜೇನಿನಂತೆ
ಶ್ರುತಿ ಸೇರಿದಾಗ
ಅದೇ ಆಶಾ ಗೀತೆ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೇ
ಸವಿ ಜೇನಿನಂತೆ……
ಮತ್ತು ಮಂಜುಳಾ ಗುರುರಾಜ್
ಸಂಗೀತ : ಉಪೇಂದ್ರ ಕುಮಾರ್
ಓಓ ಓಓಓ ಓಓ ಓಓಓ
ಓಓ ಓಓಓ ಓ
ಓಓ ಓಓಓ ಓಓ ಓಓಓ
ಓಓ ಓಓಓ ಓ
ಬಾಳು ಎಲ್ಲೂ ಶ್ರೀಗಂಧ
ಸ್ನೇಹ ಪಾಶದಿಂದ
ಹಿತ ನೀಡೋ ಜೀವನದಾನಂದ
ಆ..ಆಆಆ…ಆ
ಜನ್ಮ ಜನ್ಮ ಸಂಬಂಧ
ಇಂಥ ಪ್ರೇಮ ಬಂಧ
ಇದೇ ಜೀವ ವೀಣೆಯ ನಾದ
ಪ್ರೇಮ ಎಂದು ಅಮರ
ಪ್ರೇಮ ಇಂದು ಮಧುರ
ಪ್ರೇಮ ನಮ್ಮ ಗಾನ
ಪ್ರೇಮ ನಮ್ಮ ಧ್ಯಾನ
ಭಾವವೆಲ್ಲ ಕೂಡಿ
ಒಂದು ಹಾಡದಂತೆ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೇ
ಸವಿ ಜೇನಿನಂತೆ
ಶ್ರುತಿ ಸೇರಿದಾಗ
ಅದೇ ಆಶಾ ಗೀತೆ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೇ
ಸವಿ ಜೇನಿನಂತೆ
ಶ್ರುತಿ ಸೇರಿದಾಗ
ಅದೇ ಆಶಾ ಗೀತೆ