ನನ್ನ ಆಸೆ ಹಣ್ಣಾಗಿ – Nanna aase Hannaagi Lyrics – Auto Raja – Shankar nag- Rajan-Nagendra- Chi. UdayaShankar

ಚಿತ್ರ : ಆಟೋ ರಾಜ
ಸಂಗೀತ : ರಾಜನ್-ನಾಗೇಂದ್ರ

ಸಾಹಿತ್ಯ : ಚಿ.ಉದಯಶಂಕರ್

ನನ್ನ ಆಸೆ ಹಣ್ಣಾಗಿ

ನನ್ನ ಬಾಳ ಕಣ್ಣಾದೆ

ನನ್ನ ಆಸೆ ಹಣ್ಣಾಗಿ

ನನ್ನ ಬಾಳ ಕಣ್ಣಾದೆ

ಮನವನು ಸೇರಿದೆ

ಸಂತೋಷ ತುಂಬಿದೆ

ಆ ಆ ಆ ಆ ಆಆ

ನನ್ನ ಆಸೆ ಹಣ್ಣಾಗಿ

ನನ್ನ ಬಾಳ ಕಣ್ಣಾದೆ

ನನ್ನ ಆಸೆ ಹಣ್ಣಾಗಿ

ನನ್ನ ಬಾಳ ಕಣ್ಣಾದೆ

ಮನವನು ಸೇರಿದೆ

ಸಂತೋಷ ತುಂಬಿದೆ

ನನ್ನ ಆಸೆ ಹಣ್ಣಾಗಿ

ನನ್ನ ಬಾಳ ಕಣ್ಣಾದೆ

♫♫♫♫♫♫♫♫♫♫♫♫

ಕನಸುಗಳು ಸವಿಗನಸುಗಳು

ನಿನ್ನಿಂದ ನನಸಾಗಿದೆ

ನಿನ್ನ ಜೊತೆ ಸೇರಿ

ಸುಖವೆನೋ ನಾ ಕಂಡೆ ಇಂದೇ

ಮಾತುಗಳು ಸವಿಮಾತುಗಳು

ಮುತ್ತಂತೆ ಸೊಗಸಾಗಿದೆ

ನಿನ್ನ ಜೊತೆ ಸೇರಿ

ಒಲವೇನೋ ನಾ ಕಂಡೆ ಇಂದೇ

ಓ ಗೆಳೆಯ ನನ್ನಿನಿಯಾ

ನಿನ್ನಾಸೆ ನನ್ನಾಸೆ ಒಂದೇನೆ ಇನ್ನೆಂದಿಗೂ

ಆ ಆ ಆ ಆ ಹಾ

ನನ್ನ ಆಸೆ ಹಣ್ಣಾಗಿ

ನನ್ನ ಬಾಳ ಕಣ್ಣಾದೆ

ನನ್ನ ಆಸೆ ಹಣ್ಣಾಗಿ

ನನ್ನ ಬಾಳ ಕಣ್ಣಾದೆ

ಮನವನು ಸೇರಿದೆ

ಸಂತೋಷ ತುಂಬಿದೆ

ನನ್ನ ಆಸೆ ಹಣ್ಣಾಗಿ

ನನ್ನ ಬಾಳ ಕಣ್ಣಾದೆ

♫♫♫♫♫♫♫♫♫♫♫♫

ಕಣ್ಣಿನಲಿ ಕಣ್ಣ ಮಿಂಚಿನಲಿ

ಜೀವ ತೇಲಾಡಿದೆ

ಹೀಗೆ ಇರುವಾಸೆ

ಹೂವಲ್ಲಿ ನಾ ದುಂಬಿಯಂತೆ

ಸ್ನೇಹದಲಿ ನಿನ್ನ ಮೋಹದಲ್ಲಿ

ನನಗಿಂದು ಹಿತವಾಗಿದೆ

ಹೀಗೆ ಇರುವಾಸೆ

ಹಾಯಾಗಿ ಮರೆತೆಲ್ಲ ಚಿಂತೆ

ಗೆಳತಿ ನನ್ನರಸಿ

ನೀ ನಂಬು ಎಂದೆಂದೂ

ನಾ ನಿನ್ನ ಬಿಡಲಾರೆನು

ಹಾ

ನನ್ನ ಆಸೆ ಹಣ್ಣಾಗಿ

ನನ್ನ ಬಾಳ ಕಣ್ಣಾದೆ



ನನ್ನ ಆಸೆ ಹಣ್ಣಾಗಿ
ನನ್ನ ಬಾಳ ಕಣ್ಣಾದೆ

ಮನವನು ಸೇರಿದೆ

ಸಂತೋಷ ತುಂಬಿದೆ

ಆಆ
ನನ್ನ ಆಸೆ ಹಣ್ಣಾಗಿ

ನನ್ನ ಬಾಳ ಕಣ್ಣಾದೆ

ನನ್ನ ಆಸೆ ಹಣ್ಣಾಗಿ

ನನ್ನ ಬಾಳ ಕಣ್ಣಾದೆ

ಮನವನು ಸೇರಿದೆ

ಸಂತೋಷ ತುಂಬಿದೆ

ಲಾಲಲಾಲ ಲಾಲಾಲಾ

ಲಾಲಲಾಲ ಲಾಲಾಲಾ

ಲಲಲಲ ಲಲಲಲ ಲಲಲಾಲ ಲಾಲಲಾ

ಲಲಲಲ ಲಲಲಲ ಲಲಲಾಲ ಲಾಲಲಾ

 

Leave a Reply

Your email address will not be published. Required fields are marked *