ನನ್ನವಳೆ ನನ್ನವಳೆ – Nannavale Nannavale Song Lyrics in kannada – Inspector Vikram kannada Movie song Lyrics

♪ Film: Inspector Vikram
♪ Song: Nannavale Nannavale – Lyrical Video
♪ Singer: Sonu Nigam
♪ Music: J.Anoop Seelin
♪ Lyric: Dhananjay Ranjan
♪ Starcast: Prajwal Devaraj, Bhavana



ನನ್ನವಳೆ
ನನ್ನವಳೆ ಪ್ರೀತಿಸು ಅಂದವಳೆ

ಕೈ
ತೊಳೆದು ಮುಟ್ಟುವಂತ ಸುಂದರಿ ನನ್ನವಳೆ
ಬೇರೇನೂ
ಬೇಕಿಲ್ಲ ನೀನೆ ವರ ನೀನಂದ್ರೆ ಸಡಗರ
ದೂರದಲ್ಲೇ
ನಿಂತು ಕಂಪಿಸುವ ಮಾತಲ್ಲೇ ಹೇಳು ಸ್ವರ
ಆನಂದದ
ಆಲಾಪನ ಸನಿಹ ರೋಮಾಂಚನ
ನನ್ನವಳೆ
ನನ್ನವಳೆ ಪ್ರೀತಿಸು ಅಂದವಳೆ
ಕೈ
ತೊಳೆದು ಮುಟ್ಟುವಂತ ಸುಂದರಿ ನನ್ನವಳೆ


ತಂಗಾಳಿ
ತಬ್ಬಲು ನಾನು ತೆರೆದೆ ಕೈಯನ್ನು
ಕಣ್ಬಿಟ್ಟು
ನೋಡಿದರಿಲ್ಲಿ ಕಂಡೆ ನಿನ್ನನು
ತಿಂಗಳ
ಬೆಳಕಿನಂತೆ ಹೊಳೆವ ಕಂಗಳು
ಮುಗಿಲಿನಾಚೆ
ನಿಂತೆ ನಿನ್ನೆ ನೋಡಲು
ನೀನು
ನನ್ನ ಒಪ್ಪಲು ಒಮ್ಮೆ ಮೆಲ್ಲ ತಬ್ಬಲು
ಎಂಥ
ಸಿಹಿ ಕಲ್ಪನೆ ನಿನ್ನದೇ ಯೋಚನೆ
ನಿನ್ನಿಂದಲೇ
ಹೀಗಾದೆನ ಸನಿಹ ರೋಮಾಂಚನ
ನನ್ನವಳೆ
ನನ್ನವಳೆ ಪ್ರೀತಿಸು ಅಂದವಳೆ
ಕೈ
ತೊಳೆದು ಮುಟ್ಟುವಂತ ಸುಂದರಿ ನನ್ನವಳೆ
ತಿರುಗಿ
ನೋಡೇ ನಿನ್ ಒಮ್ಮೆ ನನ್ನ ಸನ್ನೆಯ
ನಿನಗಾಗಿ
ಕಟ್ಟುವೆ ನಾನು ಹೊಸ ನಾಳೆಯ
ಗುನುಗುತಿರುವೆ
ನಾನು ಸ್ವಲ್ಪ ಗಮನಿಸು
ನನ್ನೆಲ್ಲ
ಕನಸು ಈಗ ಒಂದು ಗೂಡಿಸು
ನನ್ನ
ಹೊಸ ದಾರಿಯು ನಿನ್ನ ಕೈ ರೇಖೆಯ
ನೋಡು
ಸ್ವಲ್ಪ ಬೇಗನೆ ನಾನೆ ಬರುತಿರುವೆನೆ
ಇಲ್ಲಿಂದಲೇ
ಆಮಂತ್ರಣ ಸನಿಹ ರೋಮಾಂಚನ
ನನ್ನವಳೆ
ನನ್ನವಳೆ ಪ್ರೀತಿಸು ಅಂದವಳೆ
ಕೈ
ತೊಳೆದು ಮುಟ್ಟುವಂತ ಸುಂದರಿ ನನ್ನವಳೆ
ಬೇರೇನೂ
ಬೇಕಿಲ್ಲ ನೀನೆ ವರ ನೀನಂದ್ರೆ ಸಡಗರ
ದೂರದಲ್ಲೇ
ನಿಂತು ಕಂಪಿಸುವ ಮಾತಲ್ಲೇ ಹೇಳು ಸ್ವರ
ಆನಂದದ
ಆಲಾಪನ ಸನಿಹ ರೋಮಾಂಚನ

Leave a Reply

Your email address will not be published. Required fields are marked *