ನನ್ನವಳು ನನ್ನೆದೆಯ – Nannavalu Nannedeya Song Lyrics in Kannada – Srvamangala Kannada Movie Song Lyrics


ಚಿತ್ರ: ಸರ್ವಮಂಗಳ

ನನ್ನವಳು
ಹೋ ಓಓಓಓಓ
ನನ್ನವಳು
ನನ್ನೆದೆಯ
ಹೊನ್ನಾಡನಾಳುವಳು
ಬೆಳಗುಗೆನ್ನೆ
ಚೆಲುವೆ ನನ್ನಹುಡುಗಿ
ಬೆಳಗುಗೆನ್ನೆ
ಚೆಲುವೆ ನನ್ನಹುಡುಗಿ
ನನ್ನವಳು
ನನ್ನೆದೆಯ
ಹೊನ್ನಾಡನಾಳುವಳು
ಬೆಳಗುಗೆನ್ನೆ
ಚೆಲುವೆ ನನ್ನ ಹುಡುಗಿ
ಬೆಳಗುಗೆನ್ನೆ
ಚೆಲುವೆ ನನ್ನ ಹುಡುಗಿ
ಓಓಓಓಓ ನನ್ನ
ಹುಡುಗಿ
ಆಆಆಆಆಆಆಆ
ಆಆಆಆ
ಆಆಆಆಆಆಆಆ
ಓಓಓಓ ಓಓಓಓ
♫♫♫♫♫♫♫♫♫♫♫
ಹೊಳೆಯ
ಸುಳಿಗಳಿಗಿಂತ
ಆಳಗಣ್ಣಿನ
ಚೆಲುವು
ಹೊಳೆಯ
ಸುಳಿಗಳಿಗಿಂತ
ಆಳಗಣ್ಣಿನ
ಚೆಲುವು
ಅವಳೊಮ್ಮೆ
ಹೆರಳ ಕೆದರಿ
.
ಕಪ್ಪುಗುರುಳನ್ನು
ಬೆನ್ನ
ಮೇಲೆಲ್ಲ ಹರಡಿದರೆ…
ಓಓ ಕಪ್ಪುಗುರುಳನ್ನು
ಬೆನ್ನ
ಮೇಲೆಲ್ಲ ಹರಡಿದರೆ
ದೂರದಲಿ
ಗಿರಿಯ ಮೇಲೆ
……
ದೂರದಲಿ
ಗಿರಿಯ ಮೇಲೆ
ಇಳಿದಂತೆ
ಇರುಳ ಮಾಲೆ
ಇಳಿದಂತೆ
ಇರುಳ ಮಾಲೆ
……….
ಇಳಿದಂತೆ
ಇರುಳ ಮಾಲೆ
ಇಳಿದಂತೆ
ಇರುಳ ಮಾಲೆ
♫♫♫♫♫♫♫♫♫♫♫
ತೆಂಗುಗರಿಗಳ
ನಡುವೆ
ತುಂಬು ಚಂದಿರ
ಬಂದು
ಬೆಳ್ಳಿ
ಹಸುಗಳ ಹಾಲಾ
..
ಕರೆಯುವಂದೂ
ಅಂಗಳದ ನಡುವೆ
ಬೃಂದಾವನದ
ಬಳಿ ನಿಂದು
ಅಂಗಳದ ನಡುವೆ
ಬೃಂದಾವನದ
ಬಳಿ ನಿಂದು
ಹಾಡುವೆವು
ಸಿರಿಯಾ ಕಂಡು
..
ಹಾಡುವೆವು
ಸಿರಿಯಾ ಕಂಡು
ಹಾಡುವೆವು
ಸಿರಿಯಾ ಕಂಡು
ಓಹೊ ಓಹೊ
ಓಹೊ ಓಹೊ
ಓಹೊ ಓಹೊ
ಓಹೊ ಓಹೊ
ಹಾಂ ಹಾಂಹಾಂ……
ಹಾಂ ಹಾಂಹಾಂ……
♫♫♫♫♫♫♫♫♫♫♫
ತಾರೆಗಳ
ಮೀಟುವೆವು
ಚಂದಿರನ
ದಾಟುವೆವು
ಓಓಓ ತಾರೆಗಳ
ಮೀಟುವೆವು
ಚಂದಿರನ
ದಾಟುವೆವು
ಒಲುಮೆಯೊಳಗೊಂದು
ನಾವು
ಒಲುಮೆಯೊಳಗೊಂದು
ನಾವು
ನಮಗಿಲ್ಲ
ನೋವು ಸಾವು
ನಮಗಿಲ್ಲ
ನೋವು ಸಾವು
..
ನಮಗಿಲ್ಲ
ನೋವು ಸಾವು
ನಮಗಿಲ್ಲ
ನೋವು ಸಾವು
ನಮಗಿಲ್ಲ
ನೋವು ಸಾವು
ನಮಗಿಲ್ಲ
ನೋವು ಸಾವು
ನಮಗಿಲ್ಲ
ನೋವು ಸಾವು
ನಮಗಿಲ್ಲ
ನೋವು ಸಾವು
ನಮಗಿಲ್ಲ
ನೋವು ಸಾವು
ನಮಗಿಲ್ಲ
ನೋವು ಸಾವು
ನಮಗಿಲ್ಲ
ನೋವು ಸಾವು

Leave a Reply

Your email address will not be published. Required fields are marked *