♪ Film: Rustum
♪ Music: J.Anoop Seelin
♪ Starcast: Dr.Shivarajkumar, Shraddha Srinath, Mayuri,
♪ Song: DEVARE AGHAADA NINNA
♪ Singer: KAILASH KHER
♪ Lyricist: B.R.Lakshmana Rao
♪ Music: J.Anoop Seelin
♪ Starcast: Dr.Shivarajkumar, Shraddha Srinath, Mayuri,
♪ Song: DEVARE AGHAADA NINNA
♪ Singer: KAILASH KHER
♪ Lyricist: B.R.Lakshmana Rao
ದೇವರೇ… ದೇವರೇ… ಅಘಾದ ನಿನ್ನ ಕರುಣೆಯ ಕಡಲು
ದೇವರೇ ದೇವರೇ ಅಘಾದ ನಿನ್ನ ಕರುಣೆಯ ಕಡಲು
ದೇವರೇ ದೇವರೇ ಅಘಾದ ನಿನ್ನ ಕರುಣೆಯ ಕಡಲು
ಹೇಗೆ ಸಾದ್ಯವೋ…. ಅದರ ಆಳ ಅಳೆಯಲು
ಅದರ ಆಳ ಅಳೆಯಲು
ದೇವರೇ ದೇವರೇ ಅಘಾದ ನಿನ್ನ ಕರುಣೆಯ ಕಡಲು
ಕರುಣೆಯ ಕಡಲು….
ತೋಳಕೊಂದು ಕುರಿಯ ಕೊಟ್ಟೆ, ಸಿಂಹಕ್ಕೆಂದು ಜಿಂಕೆ ಇಟ್ಟೆ
ನರನಿಗೆ ನರನನ್ನೇ ಬಿಟ್ಟೆ ಬೇಟೆಯಾಡಲು
ನರನಿಗೆ ನರನನ್ನೇ ಬಿಟ್ಟೆ ಬೇಟೆಯಾಡಲು
ತೋಳಕೊಂದು ಕುರಿಯ ಕೊಟ್ಟೆ, ಸಿಂಹಕ್ಕೆಂದು ಜಿಂಕೆ ಇಟ್ಟೆ
ನರನಿಗೆ ನರನನ್ನೇ ಬಿಟ್ಟೆ ಬೇಟೆಯಾಡಲು
ನರನಿಗೆ ನರನನ್ನೇ ಬಿಟ್ಟೆ ಬೇಟೆಯಾಡಲು
ತುಳಿತಕೆ ನೀ ತಿಮಿರು ಕೊಟ್ಟೆ, ತುಡಿತಕೆ ಬರೀ ಬೆಮರು ಕೊಟ್ಟೆ
ಕವಿಗೆ ನುಡಿಯ ಡಮರು ಕೊಟ್ಟೆ ಬಡಿದು ದಣಿಯಲು
ಕವಿಗೆ ನುಡಿಯ ಡಮರು ಕೊಟ್ಟೆ ಬಡಿದು ದಣಿಯಲು
ದೇವರೇ ದೇವರೇ ಅಘಾದ ನಿನ್ನ ಕರುಣೆಯ ಕಡಲು
ಕರುಣೆಯ ಕಡಲು….
ನರನಿಗೆಂದೇ ನಗೆಯ ಕೊಟ್ಟೆ, ನಗೆಯೊಳು ಹಲ ಬಗೆಯ ನಿಟ್ಟೆ
ನೂರು ನೋವ ಬಿಟ್ಟೆ ಒಂದು ನಗೆಯ ಕಾಣಲು
ನೂರು ನೋವ ಬಿಟ್ಟೆ ಒಂದು ನಗೆಯ ಕಾಣಲು
ಏರಲೊಂದು ಏಣಿ ಕೊಟ್ಟೆ, ಕಚ್ಚಲೆಂದು ಹಾವನಿಟ್ಟೆ
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು
ದೇವರೇ ದೇವರೇ ಅಘಾದ ನಿನ್ನ ಕರುಣೆಯ ಕಡಲು
ಹೇಗೆ ಸಾದ್ಯವೋ…. ಅದರ ಆಳ ಅಳೆಯಲು
ಅದರ ಆಳ ಅಳೆಯಲು
Devare Aghaada Ninna Karuneya kadalu Song Lyrics –
Rustum Kannada movie song Lyrics
Rustum movie song Lyrics
Rustum movie song Lyrics in Kannada
Devare Agaada Ninna Song Lyrics
Devare Agada Ninna Song Lyrics