ದಿನಕರ………
ದಿನಕರ………
ಹೇ… ಶುಭಕರ
ದಿನಕರ ಶುಭಕರ
ದಿನಕರ ಶುಭಕರ
ದೇವ ಧೀನಾಧಾರ
ತಿಮಿರಸಂಹಾರ ದಿನಕರ ಶುಭಕರ
♫♫♫♫♫♫♫♫♫♫♫♫
ಪತಿತ ಪಾವನ ಮಂಗಳದಾತ
ಪಾಪ ಸಂತಾಪ ಲೋಕಹಿತ
ಪತಿತ ಪಾವನ ಮಂಗಳದಾತ
ಪಾಪ ಸಂತಾಪ ಲೋಕಹಿತ
ಬ್ರಹ್ಮ ವಿಷ್ಣು ಪರಮೇಶ್ವರ
ರೂಪ
ರೂಪ
ಆಆಆಆಆಆಆಆಆ
ಬ್ರಹ್ಮ ವಿಷ್ಣು ಪರಮೇಶ್ವರ
ರೂಪ
ರೂಪ
ಬ್ರಹ್ಮ ವಿಷ್ಣು ಪರಮೇಶ್ವರ
ರೂಪ…
ರೂಪ…
ಆಆಆಆಆಆಆ
ಬ್ರಹ್ಮ ವಿಷ್ಣು ಪರಮೇಶ್ವರ
ರೂಪ……
ರೂಪ……
ಆಆಆಆಆಆಆಆಆ
ಬ್ರಹ್ಮ ವಿಷ್ಣು ಪರಮೇಶ್ವರ
ರೂಪ
ರೂಪ
ವಿವಿಧ ವೇದ ವಿಜ್ಞಾನ ನಿಧಾನ
ವಿನತ ಲೋಕ ಪರಿಪಾಲಕ ಭಾಸ್ಕರ
ದಿನಕರ ಶುಭಕರ
ದೇವ ಧೀನಾಧಾರ
ತಿಮಿರಸಂಹಾರ ದಿನಕರ
ಹೇ ದಿನಕರ ಪ್ರಭು ದಿನಕರ
ಶುಭಕರ
ಶುಭಕರ