ಥೈ ಥೈ ಥೈ ಥೈ ಬಂಗಾರಿ – Thai Thai Bangari Song Lyrics in Kannada – Girikanye Kannada Movie Songs Lyrics

ಚಿತ್ರ: ಗಿರಿಕನ್ಯೆ

ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ: ಚಿ.ಉದಯ್ ಶಂಕರ್

ಗಾಯಕರು: ಡಾ.ರಾಜಕುಮಾರ್

ಥೈ ಥೈ ಥೈ ಥೈ ಬಂಗಾರಿ
ಸೈ ಸೈ ಸೈ ಎನ್ನು ಸಿಂಗಾರಿ
ಥೈ ಥೈ ಥೈ ಥೈ ಬಂಗಾರಿ
ಅಲೆಲೆ ಸೈ ಸೈ ಸೈ ಎನ್ನು ಸಿಂಗಾರಿ
ಬೆಟ್ಟಾದ ಮೇಲಿಂದ

ಓಡೋಡಿ ಬಂದಂಥ ಕಾವೇರಿ
ವೈಯಾರಿ

ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ
ಥೈ ಥೈ ಥೈ ಥೈ ಬಂಗಾರಿ
ಸೈ ಸೈ ಸೈ ಎನ್ನು ಸಿಂಗಾರಿ
ಆಹಾಹಾ ಥೈ ಥೈ ಥೈ ಥೈ ಬಂಗಾರಿ
ಓಹೋಹೋ
♫♫♫♫♫♫♫♫♫♫♫♫

321
ಕಾನನದಾ ದೇವತೆಯಂತೆ

ಬಂದಿರುವೆ ಎದುರಲ್ಲಿ,

ಜೇನಾಗಿ ನೀ ತುಂಬಿರುವೆ

ನನ್ನೆದೆಯಾ ಹೂವಲ್ಲಿ.

♫♫♫♫♫♫♫♫♫♫♫♫

321
ಮೀನಾಗಿ ಆಡುತಲಿರುವೆ

ಮನಸೆಂಬ ಮಡುವಲ್ಲಿ
ಮಿಂಚಾಗಿ ಹರಿದಾಡಿರುವೆ

ನನ್ನಾ ಮೈಯಲ್ಲಿ

ನನ್ನಾ ಮೈಯಲ್ಲಿ
ಆಹಾ ಥೈ ಥೈ ಥೈ ಥೈ ಬಂಗಾರಿ
ಸೈ ಸೈ ಸೈ ಎನ್ನು ಸಿಂಗಾರಿ
ಅಲೆಲೆ ಥೈ ಥೈ ಥೈ ಥೈ ಬಂಗಾರೀ
♫♫♫♫♫♫♫♫♫♫♫♫

321
ಹಾರಾಡೋ ಹಕ್ಕಿಗಳಲ್ಲಿ

ಅರಗಿಳಿಯೇ ಅಂದವು

ನಾ ಕಂಡ ಹೆಣ್ಣುಗಳಲ್ಲಿ

ಚೆಲುವೆ ನೀ ಚಂದವು

ಆಹ ಆಹ ಆಹ ಹೋಯ್

ಮುಳ್ಳೆಲ್ಲ ಹೂವಿನ ಹಾಗೆ
ನಿನ್ನೊಡನೆ ನಡೆವಾಗ
ಉರಿ ಬಿಸಿಲು ಹುಣ್ಣಿಮೆಯಂತೆ

ಹೆಣ್ಣೇ ನೀ ನಗುವಾಗ
ಹೆಣ್ಣೇ ನೀ ನಗುವಾಗ
ಹಯ್ಯಾ ಥೈ ಥೈ ಥೈ ಥೈ ಬಂಗಾರಿ
ಸೈ ಸೈ ಸೈ ಎನ್ನು ಸಿಂಗಾರಿ
ಆಹಾಹಾ ಥೈ ಥೈ ಥೈ ಥೈ ಬಂಗಾರಿ
ಹೋ ಹೋ
♫♫♫♫♫♫♫♫♫♫♫♫

321
ಜಿಗಿದಾಡೋ ಜಿಂಕೆಗಳಂತೆ

ಕಾಡೆಲ್ಲಾ ಓಡುವಾ

ನಲಿದಾಡೋ ಚಿಟ್ಟೆಗಳಂತೆ

ವನವೆಲ್ಲಾ ನೋಡುವಾ

ಹರಿದಾಡೋ ನದಿಯಂತಾಗಿ

ಗಿರಿಯಿಂದಾ ಜಾರುವಾ

ಕಡಲನ್ನು ಕೂಡುವ ಹಾಗೆ

ಒಂದಾಗಿ ಸೇರುವಾ

ಒಂದಾಗಿ ಸೇರುವಾ

ಹೊಯ್ಯಾ ಥೈ ಥೈ ಥೈ ಥೈ ಬಂಗಾರಿ
ಸೈ ಸೈ ಸೈ ಎನ್ನು ಸಿಂಗಾರಿ
ಥೈ ಥೈ ಥೈ ಥೈ ಬಂಗಾರಿ
ಅಲೆಲೆ, ಸೈ ಸೈ ಸೈ ಎನ್ನು ಸಿಂಗಾರಿ
ಬೆಟ್ಟಾದ ಮೇಲಿಂದ

ಓಡೋಡಿ ಬಂದಂಥ ಕಾವೇರಿ

ವೈಯಾರಿ
ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ

Leave a Reply

Your email address will not be published. Required fields are marked *