ತೊರೆಯ ಮೇಲೆ – Thoreya Mele Saaguvavaru Song Lyrics – Jeeva Sakhi

Thoreya Mele
Saaguvavaru
Song Lyrics from Jeeva Sakhi Kannada Album, Thoreya
Mele Saaguvavaru
Bhavageethe Song
was Released on Anand Audio.

 

Jeeva Sakhi Kannada
Album Released in 2 February 2007,
Album has 10 Songs, Sung by S.P Balasubramanya. Music Director is C. Ashwath.

 

Toreya Mele
Saaguvavaru
Kannada Song Lyrics by H.S
Venkatesh Murthy
,
and the Song Composed by C. Ashwath. Song Sung by S.P Balasubramanya.

 

About the Song

Album        

Jeeva Sakhi

Song

Thoreya Mele Saaguvavaru

Music

C. Ashwath

Lyrics

H.S Venkatesh Murthy

Singer

S.P Balasubramanya

Music
Label

Anand Audio

ತೊರೆಯ
ಮೇಲೆ ಸಾಗುವವರು

ತೆರೆಗೆ
ಬೆದರಲುಂಟೆ

ಪ್ರೀತಿಗಾಗಿ
ಸಾಯುವವರು

ಸಾವಿಗಂಜಲುಂಟೇ

ತೊರೆಯ
ಮೇಲೆ ಸಾಗುವವರು

ತೆರೆಗೆ
ಬೆದರಲುಂಟೆ

ಪ್ರೀತಿಗಾಗಿ
ಸಾಯುವವರು

ಸಾವಿಗಂಜಲುಂಟೇ

♬♬♬♬♬♬♬♬♬♬♬♬

ದೋಣಿ
ಮೇಲೆ ಇರಲಿನಚ್ಚು

ಬರಲಿ
ಎಂತ ಅಲೆಗಳು

ಹಾರುತಿರಲಿ
ಮೇಲೆ ಹಾಯಿ

ಇರಲಿ
ಗಾಳಿಮಳೆಗಳು

ದೋಣಿ
ಮೇಲೆ ಇರಲಿನಚ್ಚು

ಬರಲಿ
ಎಂತ ಅಲೆಗಳು

ಹಾರುತಿರಲಿ
ಮೇಲೆ ಹಾಯಿ

ಇರಲಿ
ಗಾಳಿಮಳೆಗಳು

ಕೈಯ್ಯ
ಸುಡುವ ದೊಂದಿಯೇನೆ

ಇರುಳಿನಲ್ಲಿ
ದೀಪಾ..

ಮೊರೆವ
ತೊರೆಯು ಇದ್ದರೇನೇ

ದೋಣಿಯ
ಪ್ರತಾಪ..

ಕೈಯ್ಯ
ಸುಡುವ ದೊಂದಿಯೇನೆ

ಇರುಳಿನಲ್ಲಿ
ದೀಪಾ..

ಮೊರೆವ
ತೊರೆಯು ಇದ್ದರೇನೇ

ದೋಣಿಯ
ಪ್ರತಾಪ..

ತೊರೆಯ
ಮೇಲೆ ಸಾಗುವವರು

ತೆರೆಗೆ
ಬೆದರಲುಂಟೆ

ಪ್ರೀತಿಗಾಗಿ
ಸಾಯುವವರು

ಸಾವಿಗಂಜಲುಂಟೇ

♬♬♬♬♬♬♬♬♬♬♬♬

ಅಲೆಯು
ಹೊಳೆಗೆ

ಹೊಳೆಯು
ಅಲೆಗೆ

ಮುಗಿಲ
ಪ್ರೀತಿ ಮಣ್ಣಿಗೆ

ಸಾವಿರಾರು
ಅಲೆಯ ಹೆಗಲು

ಒಂದು
ಹಾಯಿ ದೋಣಿಗೆ

ಅಲೆಯು
ಹೊಳೆಗೆ

ಹೊಳೆಯು
ಅಲೆಗೆ

ಮುಗಿಲ
ಪ್ರೀತಿ ಮಣ್ಣಿಗೆ

ಸಾವಿರಾರು
ಅಲೆಯ ಹೆಗಲು

ಒಂದು
ಹಾಯಿ ದೋಣಿಗೆ

ಬಿಸಿಲಿಗೆತ್ತಿ
ಹಿಡಿದ ಚತ್ರಿ

ಬಿದಿಗೆ
ಚಂದ್ರ ಬಾನಿಗೆ

ಪ್ರೀತಿಯೊಂದೇ
ಬೆಳಕ ಬಿಂದಿ

ಕವಿದ
ಬಾಳ ಇರುಳಿಗೆ

ಬಿಸಿಲಿಗೆತ್ತಿ
ಹಿಡಿದ ಚತ್ರಿ

ಬಿದಿಗೆ
ಚಂದ್ರ ಬಾನಿಗೆ

ಪ್ರೀತಿಯೊಂದೇ
ಬೆಳಕ ಬಿಂದಿ

ಕವಿದ
ಬಾಳ ಇರುಳಿಗೆ

ತೊರೆಯ
ಮೇಲೆ ಸಾಗುವವರು

ತೆರೆಗೆ
ಬೆದರಲುಂಟೆ

ಪ್ರೀತಿಗಾಗಿ
ಸಾಯುವವರು

ಸಾವಿಗಂಜಲುಂಟೇ

ತೊರೆಯ
ಮೇಲೆ ಸಾಗುವವರು

ತೆರೆಗೆ
ಬೆದರಲುಂಟೆ

ಪ್ರೀತಿಗಾಗಿ
ಸಾಯುವವರು

ಸಾವಿಗಂಜಲುಂಟೇ

——————————————————-

Jeeva Sakhi Album Songs Lyrics

  1. Nalle Ninnindaagi
  2. Toreya Mele Saguvavaru
  3. Preethi Endare Nalle
  4. Yelli Hodiri Nanna Thoredu
  5. Mareyalaagada
  6. Kavida Irula Haadiyalli
  7. Sanjeyaagide
  8. Hrudayada Bhasheya
  9. Kuniyuva Sogeya
  10. Daari Marethiruvaga

——————————————————-

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

 


Toreya Mele Saguvavaru Song Lyrics

Thoreya Mele Saguvavaru Song Lyrics

Toreya Mele Saaguvavaru Song Lyrics

Leave a Reply

Your email address will not be published. Required fields are marked *