ತಿರುಪತಿ ಗಿರಿವಾಸ – Thirupathi girivaasa Song Lyrics in Kannada

ಚಿತ್ರ: ಕೃಷ್ಣದೇವರಾಯ
ಕಲ್ಯಾಣಾದ್ಭುತ ಗಾತ್ರಾಯ
ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕಟನಾಥಾಯ
ಶ್ರಿನಿವಾಸಾಯ ತೇ ನಮಃ
ತಿರುಪತಿ ಗಿರಿವಾಸ
ಶ್ರೀ ವೆಂಕಟೇಶ
ತಿರುಪತಿ ಗಿರಿವಾಸ
ಶ್ರೀ ವೆಂಕಟೇಶ
ನೀ ನೋಲಿದ ಮನೆ ಮನೆಯು
ಲಕ್ಷ್ಮೀ ನಿವಾಸ
ನೀ ನೋಲಿದ ಮನೆ ಮನೆಯು
ಲಕ್ಷ್ಮೀ ನಿವಾಸ
ತಿರುಪತಿ ಗಿರಿವಾಸ
ಶ್ರೀ ವೆಂಕಟೇಶ
ಶ್ರೀ ವೆಂಕಟೇಶ
ಶ್ರೀ ವೆಂಕಟೇಶ
♫♫♫♫♫♫♫♫♫♫♫♫♫♫
ಅಖಿಲಾಂಡ ಕೋಟಿ
ಬ್ರಹ್ಮಾ೦ಡ ಪಾಲ
....….
....….
........
ಅಖಿಲಾಂಡ ಕೋಟಿ
ಬ್ರಹ್ಮಾ೦ಡ ಪಾಲ
ಅಲಮೇಲು ಮಂಗಾ
ಮನೋಲಾಸ ಲೋಲ
ಅಲಮೇಲು ಮಂಗಾ
ಮನೋಲಾಸ ಲೋಲ

ತಿರುಪತಿ ಗಿರಿವಾಸ
ಶ್ರೀ ವೆಂಕಟೇಶ
ಶ್ರೀ ವೆಂಕಟೇಶ
ಶ್ರೀ ವೆಂಕಟೇಶ
♫♫♫♫♫♫♫♫♫♫♫♫♫♫
ಪಂಕಜ ಲೋಚನ
ಪತಿತೋಧಾರ
ಸಂಕಟಹರಣ
ಸುಧಾರಸಧಾರ
321
ಶಂಖ ಚಕ್ರಧರ ಶ್ರೀಕರ ಸುಂದರ
ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರ ಸಾರ
ಸಕಲ ಸೂತ್ರಧಾರ
ಶಿರಸಾ ನಮಾಮಿ
ಮನಸಾ ಸ್ಮರಾಮಿ
ತಿರುಪತಿ ಗಿರಿವಾಸ
ಶ್ರೀ ವೆಂಕಟೇಶ
ನೀ ನೋಲಿದ ಮನೆ ಮನೆಯು
ಲಕ್ಷ್ಮೀ ನಿವಾಸ
ತಿರುಪತಿ ಗಿರಿವಾಸ
ಶ್ರೀ ವೆಂಕಟೇಶ
ಶ್ರೀ ವೆಂಕಟೇಶ
ಶ್ರೀ ವೆಂಕಟೇಶ

Tirupati girivasa Song Lyrics 
Thirupathi girivaasa Lyrics 

Leave a Reply

Your email address will not be published. Required fields are marked *