ಚಿತ್ರ: |
ಮಾದೇಶ |
ಸಂಗೀತ: |
ಮನೋಮೂರ್ತಿ |
ಗಾಯಕರು: |
ವಿಜಯ್ |
ಅಭಿನಯ: |
ಶಿವರಾಜ್ |
ತಿರುಗೋ
ಈ ಭೂಮಿಗೆ ನಾ ತಾನೇ ಈಗ ಸಾರಥಿಯು
ತಿರುಗೋ
ಈ ಭೂಮಿಗೆ ನಾ ತಾನೇ ಈಗ ಸಾರಥಿಯು
ಬರನೂ
ಆ ಸೂರ್ಯನು ಇಲ್ಲದೇ ನನ್ನ ಸಮ್ಮತಿಯು
ಬಾಜಿ಼ಗಾರ
ನಾನು ಬೇಟೆಗಾರ
ಎಲ್ಲು
ಯಾರು ಇಲ್ಲ ನನ್ ಥರ
ಜಾದೂಗಾರ
ನಾನು ಮೋಡಿಗಾರ ಬಂದೆ ಆಡಿಸೋಕೆ ಎಲ್ಲಾರ
ಆಸೆ
ಕನಸು ಮಾರೋ ರಸಿಕ ಹೋಯ್
ಈಗ
ಜಗಕೆ ನಾನೇ ಅಧಿಪತಿ
ವೈರಿ
ಹುಟ್ಟೊಕೆ ಮುಂಚೆನೇ
ಮುಗಿಸೋ
ಚಾಣಾಕ್ಷ ನಾನಂತೆ
ಆಟ
ಶುರುವಾಗೋ ಮುಂಚೆನೇ
ಗೆಲುವು
ಎಂದೆಂದೂ ನಂದಂತೆ
ನಂಬಿದರೆ
ಧೂತ ನಂಬದಿರೆ ಭೂತ ಸಾವಿನ ಸ್ನೇಹಿತ
ಮಿಂಚಿನಂತೆ
ಬುದ್ಧಿ ಮತ್ತೆ ಇಲ್ಲಾರೂ
ನನ್ನೆದುರು
ನಿಲ್ಲಲ್ಲಾರರು ಎಂದಿಗೂ
ಎಲ್ಲೂ
ಬೀಡೆನು ನನ್ನ ಗುರುತನು,
ನನ್ನ
ವಿಧಿಯ ನಾನೇ ಬರೆವೆನು.
ತಿರುಗೋ
ಈ ಭೂಮಿಗೆ ನಾ ತಾನೇ ಈಗ ಸಾರಥಿಯು
ಬರನೂ
ಆ ಸೂರ್ಯನು ಇಲ್ಲದೇ ನನ್ನ ಸಮ್ಮತಿಯು…..
ರವಿ
ಭೂಮಿಗೆ ಒಡೆಯ , ನನಗಂತೂ ಆತ ಗೆಳೆಯ
ಕವಿ
ಭಾಷೆಗೆ ಹಿರಿಯ ನನ್ನ ಭಾಷೆ ನನ್ನ ಹೃದಯಾ
ಹೆಣ್ಣಿನಲ್ಲಿ
ಮೋಹ ಕಣ್ಣಿನಲ್ಲಿ
ಧಾಹ
ತುಂಬುವ ಮಂತ್ರಿಕಾ
ರಾಸಲೀಲೆ
ಎಲ್ಲಾ ಬಲ್ಲೆ ಎಲ್ಲಾರ
ಕಾಮನೆ
ವೇದನೆ ಕಾಣುವ ಮೂರನೇ
ಕಣ್ಣು
ನನಗಿದೆ ಆ ಕಲೆಯಿದೇ
ನಾನು
ಒಲವಿಗಾಗಿ ಮಿಡಿವೆನು
ತಿರುಗೋ
ಈ ಭೂಮಿಗೆ ನಾ ತಾನೇ ಈಗ ಸಾರಥಿಯು
ಬರನೂ
ಆ ಸೂರ್ಯನು ಇಲ್ಲದೇ ನನ್ನ ಸಮ್ಮತಿಯು
ಬಾಜಿ಼ಗಾರ
ನಾನು ಬೇಟೆಗಾರ
ಎಲ್ಲು
ಯಾರು ಇಲ್ಲ ನನ್ನ್ಥರ
ಜಾದೂಗಾರ
ನಾನು ಮೋಡಿಗಾರ ಬಂದೆ ಆಡಿಸೋಕೆ ಎಲ್ಲಾರ
ಆಸೆ
ಕನಸು ಮಾರೋ ರಸಿಕ ಹೋಯ್
ಈಗ
ಜಗಕೆ ನಾನೇ ಅಧಿಪತಿ