ಅತ್ತರೆ
ಫಲವಿಲ್ಲ ತಂಗಿ
ಹೊತ್ತಾನು
ನಡಿ
ದುಃಖವನು
ನುಂಗಿ
ಹೆತ್ತವರ
ಕೀರ್ತಿ ತರುವ
ಬಂದಿ
ನಿನ್ನ ಜೀವನದಲ್ಲಿ
ನೆನಪಿರಲಿ
ಇದು ಒಂದೇ
ನಿನ್ನ
ಜ್ಙಾನದಲ್ಲಿ
ತವರೂರ
ಮನೆಯು
ನಿನಗೆ
ಬಿಟ್ಟಾಯಿತಲ್ಲ ದೊಂದೆ
ತವರೂರ
ಮನೆಯು
ನಿನಗೆ
ಬಿಟ್ಟಾಯಿತಲ್ಲ
ಇನ್ನೊಬ್ಬರ
ಮನೆಗೆ
ಕೊಟ್ಟಾಯಿತಲ್ಲ
ತಂಗಿ
ಇನ್ನೊಬ್ಬರ
ಮನೆಗೆ
ಕೊಟ್ಟಾಯಿತಲ್ಲ
ತವರೂರ
ಮನೆಯು
ನಿನಗೆ
ಬಿಟ್ಟಾಯಿತಲ್ಲ
♫♫♫♫♫♫♫♫♫♫♫♫
ಹೆಣ್ಣಾಗಿ
ಹುಟ್ಟಿದೆ ನೀನು
ಹೊನ್ನಾಗಿ
ಬಾಳಬೇಕು
ಮಣ್ಣಾಗ
ಹೋಗುವ ತನಕ
ಚಿನ್ನಾಗಿ
ತೋರು ಸಾಕು
ಅರಮನೆಯ
ಹೆಣ್ಣಿನ ಮಾತು
ನೀ
ಕೇಳಬೇಡ
ಗುಡಿಸಲಲ್ಲಿ
ಗರತಿಯ ನಿನ್ನ
ಹೆಸರು
ಕೆಡಿಸಬೇಡ
ದುಡಿದು
ತಿನ್ನು ಕಡೆಯವರೆಗೂ
ಕೈಚಾಚಬೇಡ
ದುಡಿದು
ತಿನ್ನು ಕಡೆಯವರೆಗೂ
ಕೈಚಾಚಬೇಡ
ತವರೂರ
ಮನೆಯು
ನಿನಗೆ
ಬಿಟ್ಟಾಯಿತಲ್ಲ
ತವರೂರ
ಮನೆಯು
ನಿನಗೆ
ಬಿಟ್ಟಾಯಿತಲ್ಲ
♫♫♫♫♫♫♫♫♫♫♫♫
ಕೊನೆತನಕ
ಅತ್ತಿಯ ಮನೆಯ
ಉಸಿರಾಗು
ಸಾಕು
ಇರೊತನಕ
ಮುತ್ತೈ ಎಂದು
ಹೆಸರಾಗಬೇಕು
ಪತಿಸೇವೆ
ಕೊನೆಯವರೆಗೂ
ಮನಮುಟ್ಟಿ
ಮಾಡು
ಅವನ
ಸೇವೆಯಲ್ಲಿ ನೀನು
ಸ್ವರ್ಗವಾಸಿಯಾಗು
ಪತಿವ್ರತೆ
ದೇವಿ ಸ್ವರ್ಗದ
ಮಾರ್ಗವಾಗಿ
ಹೋಗು
ಪತಿವ್ರತೆ
ದೇವಿ ಸ್ವರ್ಗದ
ಮಾರ್ಗವಾಗಿ
ಹೋಗು
ತವರೂರ
ಮನೆಯು
ನಿನಗೆ
ಬಿಟ್ಟಾಯಿತಲ್ಲ
ತವರೂರ
ಮನೆಯು
ನಿನಗೆ
ಬಿಟ್ಟಾಯಿತಲ್ಲ
♫♫♫♫♫♫♫♫♫♫♫♫
ಮುತ್ತಾಗಿ
ಹುಟ್ಟಿದೆ ನೀನು
ಮಗಳಾಗಿ
ಬೆಳೆದಿಹೆ ನೀನು
ಸೊಸೆಯಾಗಿ
ನಡೆಯುವೆ ನೀನು
ಅತ್ತಿಯಾಗಿ
ಬಾಳುವೆ ನೀನು
ಹೆಚ್ಚೇನು
ಕೇಳುವುದಿಲ್ಲ
ಬಿಚ್ಚಿ
ಹೇಳಿದೆನು ಎಲ್ಲಾ
ಅನ್ಯಾಯ
ನಡೆದರೆ ನೀನು
ಗುರು
ಮಹಂತ ಮೆಚ್ಚುವುದಿಲ್ಲ
ಶಿವರುದ್ರ
ನಿನ್ನ ಸಹೋದರ
ತಿಳಿದಷ್ಟು
ಹೇಳಿದೆನಲ್ಲ
ಶಿವರುದ್ರ
ನಿನ್ನ ಸಹೋದರ
ತಿಳಿದಷ್ಟು
ಹೇಳಿದೆನಲ್ಲ
ತವರೂರ
ಮನೆಯು
ನಿನಗೆ
ಬಿಟ್ಟಾಯಿತಲ್ಲ
ತವರೂರ
ಮನೆಯು
ನಿನಗೆ
ಬಿಟ್ಟಾಯಿತಲ್ಲ
ಇನ್ನೊಬ್ಬರ
ಮನೆಗೆ
ಕೊಟ್ಟಾಯಿತಲ್ಲ
ತಂಗಿ
ಇನ್ನೊಬ್ಬರ ಮನೆಗೆ
ಇನ್ನೊಬ್ಬರ
ಮನೆಗೆ
ಇನ್ನೊಬ್ಬರ
ಮನೆಗೆ
ಕೊಟ್ಟಾಯಿತಲ್ಲ