ಟ್ರೇಡ್‌ಮಾರ್ಕ್ – James Trademark Song Lyrics – James – Puneeth Rajkumar

Trademark Song
Lyrics from James Kannada Movie, Trademark Song was Released on 01 March 2022 in PRK Audio Youtube Channel.

 

James Kannada
Movie Presenting from the Banner of
Kishore Productions…,
Kishore Pathikonda
is a Producer of the Movie, And the Movie Directed by Chethan Kumar, Music Director is Charan Raj.

 

Trademark Kannada
Song Lyrics by Chethan Kumar. and
the Song Composed by Charan Raj. Song Sung by Mc Vickey,Aditi Sagar,Chandan Shetty,Sharmila,Yuva Rajkumar and
Charanraj
. Starring Puneeth
Rajkumar, SHivarajkumar, Raghavendra Rajkumar, Priya Anand, Sarath Kumar
&
Others

 

About the Song

Movie          

James

Song

Trademark

Music

Charan Raj

Lyrics

Chethan Kumar

Singer

Mc Vickey, Aditi Sagar, Chandan Shetty, Sharmila, Yuva
Rajkumar and Charanraj

Music
Label

PRK Audio

 

 

 Trademark Song Lyrics in Kannada

 

ಇವ್ರ ಬಗ್ಗೆ ನಿನಗೆ ಇಂಟ್ರೊಡಕ್ಶನ್ ಬೇಕಾ

ಇವ್ರ ಬಗ್ಗೆ ನಿನಗೆ ಇನ್ಫರ್ಮೇಶನ್ ಬೇಕಾ

ಎಲ್ಲ ಹೇಳುತ್ತೇನೆ ಕೇಳಿ ಕೇಳಿ

ಸೌಂಡ್ ಜಾಸ್ತಿ ಮಾಡೋಲೆ

 

ಟ್ರೇಡ್ಮಾರ್ಕ್, ಟ್ರೇಡ್ಮಾರ್ಕ್

 

ಧಿಮಾಕು ಎಲ್ಲ ಬಿಟ್ಟಾಕು

ನೋಡು ಬಂದಾಯ್ತು ಪವರ್ಫುಲ್ ಮಾಲಿಕು

ಇವ್ರ ಮಾತುಗಳು ಯಾವತ್ತಿಗೂ ಖಡಕ್ಕೂ

ಬೇಡ ಕಮಕು ಗಿಮಿಕು ಚಮಕು ಕಿರಿಕು

ಖದರ್ರಿಗ್ ಇವರೇ ಕಿಂಗು

ಕಂಪೇರ್ ಎಲ್ಲ ಮಾಡ್ಕೋಬೇಡ ಬೇರೆ ಲೆವೆಲ್ಲು ಕಣೋ

 

ಕಾಂಪಿಟೇಶನ್ ಅಂತೂ ಬೇಡ ಬೇರೆ ಲೆವೆಲ್ಲು ಕಣೋ

ಗುಂಡಿಗೆ ಡಬಲ್ ಇದ್ರು

ನಿನಗೆ ಟ್ರಬಲ್ ಕಣೋ

ಆವಾಜ್ ಎಲ್ಲ ಬೇಡ ಕೇಳೋ

ಸ್ಟೈಲ್ ಗೂನು ಸ್ಮೈಲ್ ಗೂನು ಟ್ರೇಡ್ಮಾರ್ಕ್

ಸ್ಪೀಡ್ ಗೂನು ಪ್ರೈಡ್ ಗೂನು ಟ್ರೇಡ್ಮಾರ್ಕ್

ಲುಕ್ ಗೂನು ಸ್ಟೆಪ್ ಗೂನು ಟ್ರೇಡ್ಮಾರ್ಕ್

ಜೋಶ್ ಗೂನು ಕ್ರೇಜ್ ಗೂನು ಟ್ರೇಡ್ಮಾರ್ಕ್

 

ಹೇ ನೋಡೋ ನೋಡೋ ನೋಡೋ ನೋಡೋ

ಧೈರ್ಯಕೆ ಟೀಸರ್

ಫಾಸ್ಟ್ ಅಂಡ್ ಫ್ಯೂರಿಯಸ್ ಇವ್ರೇ ಟರ್ಮಿನೇಟರ್

 

ಕೇಳೋ ಕೇಳೋ ಕೇಳೋ ಕೇಳೋ ಕೇಳೋ


ಟ್ರಿಗ್ಗರ್ ಆದ್ರೆ ಫೈಯರ್

ಬೀಸ್ಟ್ ಮೋಡ್ ಅಲ್ಲಿ ಅಬ್ಬಬ್ಬಾ ಟೆರರ್

ತಿಳ್ಕೊ ಮಗುವೆ ಇವರ ಸ್ಟೋರೀ

ಕನ್ನಡಕ್ಕೆ ರಾಯಭಾರಿ

ಮರೆಯದಂಗೆ ಓದ್ಕೋ ಹಿಸ್ಟರೀ

ಇವ್ರೇ ನೋಡು ಹೊಳೆವ ಮೆರೆವ ಜಯಭೇರಿ

 

ಸ್ಪೈಡರ್ಮ್ಯಾನ್ ಸೂಪರ್ಮನ್ ಬ್ಯಾಟ್ಮ್ಯಾನ್ ಓಹೋ

ಆಂಟ್ ಮ್ಯಾನ್ ಆಕ್ವ ಮ್ಯಾನ್ ಐರನ್ ಮ್ಯಾನ್ ಓಹೋ

ಎಲ್ಲ ವರ್ಷನ್ಸ್ ಇಲ್ಲೆ ಇದೆ 3ಡೀ ಅಲ್ಲಿ ನೋಡೋ

ಫ್ಯಾನ್ಸ್ ಗೆ ಇವರೇ ಗಾಡು

 

ಗೇಮ್ ಗೂನು ಫೇಮ್ ಗೂನು ಟ್ರೇಡ್ಮಾರ್ಕ್

ಬ್ರ್ಯಾಂಡ್ ಗೂನು ಸೌಂಡ್ ಗೂನು ಟ್ರೇಡ್ಮಾರ್ಕ್

ರೇಸ್ ಗೂನು ಕ್ರೇಜ಼್ ಗೂನು ಟ್ರೇಡ್ಮಾರ್ಕ್

ಬಜ಼ಾರಿಗೂ ಬಿಸ್ನೆಸ್ ಗೂ ಟ್ರೇಡ್ಮಾರ್ಕ್

 

ಒಂದು ಕಾಡಿ ನಲ್ಲಿ ಒಂದು ಒಳ್ಳೆ

ಸಿಂಹ ಎಲ್ಲ ಪ್ರಾಣಿಗಳಿಗೂನು

ಬದುಕೋದಕ್ಕೆ ಜಾಗ ಕೊಟ್ಟರೆ

ಅವರಿಗೆ ಕೌಂಟರ್

ಎಲ್ಲ ಮರೆತು ಬಿಟ್ಟರೆ

 

ಅಡ್ವ್ಯಾಂಟೇಜ್ ತೆಗೆದುಕೊಂಡು

ಗುಂಪುಗಳ ಕಟ್ಟೊಡೆ

ಕಾಲನ್ನು ಎಳೆಯೋದೆ

ನಾನು ಸಿಂಹ ನಾನು ಸಿಂಹ

ಅಂತ ಎಲ್ಲ ಮೆರೆಯೋದೆ

ಅಬ್ಬಬಾಬ

 

ಕೋಪಗೊಂಡ ಸಿಂಹ ಆವಾಜನ್ನು ಬಿಟ್ಟರೆ

ಎಲ್ಲ ಪ್ರಾಣಿಗಳು ಗಪ್ ಚುಪ್ ಆಗೋದೇ

ರೊಚ್ಚಿಗೆದ್ದು ಕ್ರೂರಿಯಾಗಿ ಬೇಟೆಗೆಂದು ಇಳಿದರೆ

ಎಲ್ಲ ಪ್ರಾಣಿಗಳು ಎರ್ರಾ ಬಿರ್ರಿ ಓದೋದೆ

 

ವೈ ಮಾಮ

ಸಿಂಹ ಕಿರುಚುದ್ರೆ ಮಾತ್ರ ಕಣೋ ಘರ್ಜನೆ

ಕಿಂಗ್ ಈಸ್ ಆಲ್ವೇಸ್ ಕಿಂಗ್ ಮಾಮ

 

ನೋಡೋ ನೋಡೋ ನೋಡೋ ನೋಡೋ

ಇವ್ರು ಸಿಂಗಲ್ ಮಿಶನ್

ಅಳಿಯೋದಕ್ಕೆ ಆಗೋದಿಲ್ಲ ಇವ್ರ ವಜನ್

ಆಲ್ ಟೈಮ್ ಇವ್ರದ್ದೆ ಸೆಲೆಬ್ರೇಶನ್

ಕ್ಯಾಲ್ಕುಲೇಶನ್ ಬೇಡ ಆಲ್ವೇಸ್ ನಂಬರ್ ವನ್

 

ರಾಜ ರಾಜ ರಾಜವಂಶ

ಹೆಮ್ಮೆ ಪಡುವ ಮುತ್ತಿನಂಶ

ಬೀಗೋದಿಲ್ಲ ಚೂರು ಮನುಷ್ಯ

ಅಡ್ಡಡ್ಡ ಸಿಕ್ಕುದ್ರೆ ಎಲ್ಲಾನೂ ಧ್ವಂಸ

 

ರಾಂಬೊ ಹೂಕ್ ಹೈ ಗೋಸ್ಟ್ ರೈಡರ್ ಓಹೋ

ಥೊರ್ ಹಲ್ಕ್ ಬ್ಲ್ಯಾಕ್ ಪ್ಯಾಂತರ್ ಓಹೋ

ಎಲ್ಲ ವರ್ಷನ್ಸ್ ಇಲ್ಲೆ ಇದೆ

ಸೈಡ್ ಅಲ್ಲಿ ನಿಂತು ನೋಡೋ

ಬಾಸ್ ಕ್ಲಾಸ್ ಮಾಸ್ಸು

 

ಗೆಲುವಿಗು ಹುರುಪಿಗೂ ಟ್ರೇಡ್ಮಾರ್ಕ್

ಗತ್ತಿಗೂ ಗಮ್ಮತ್ತಿಗು ಟ್ರೇಡ್ಮಾರ್ಕ್

ಮಾತಿಗೂ ಪ್ರೀತಿಗೂ ಟ್ರೇಡ್ಮಾರ್ಕ್

ರೂಲ್ಸ್ ಗೂ ಫ್ಯಾನ್ಸ್ ಗೂ ಟ್ರೇಡ್ಮಾರ್ಕ್

 

ಧಿಮಾಕು ಎಲ್ಲ ಬಿಟ್ಟಾಕು

ನೋಡು ಬಂದಾಯ್ತು ಪವರ್ಫುಲ್ ಮಾಲಿಕು

ಇವ್ರ ಮಾತುಗಳು ಯಾವತ್ತಿಗೂ ಖಡಕ್ಕೂ

ಬೇಡ ಕಮಕ್ಕೂ ಗಿಮಿಕ್ಕು ಚಮಕ್ಕು ಕಿರಿಕ್ಕು

ಖದರ್ರಿಗ್ ಇವರೇ ಕಿಂಗೂ

 

Trademark Song Lyrics in English

 

Ivra
Bagge Ninge Introduction Beka

Ivra
Bagge Ninge Information Beka

Ella
Heluttene Keli Keli

Sound
Jaasti Maadole

 

Trademark, Trademark

 

Dhimaaku
Ella Bittaaku

Nodu
Bandaaytu Powerful Maaliku

Ivra
Maatugalu Yaavattigu Khadakku

Beda
Kamaku Gimiku Chamaku Kiriku

Khadarrig
Ivare Kingu

Compare
Ella Maadkobeda Bere Levellu Kano

 

Competition
Anthu Beda Bere Levellu Kano

Gundige
Double Idru

Ninage
Trouble Kano

Aavaaj
Ella Beda Kelo

Style
Gunu Smile Gunu Trademark

Speed
Gunu Pride Gunu Trademark

Look
Gunu Step Gunu Trademark

Josh
Gunu Craze Gunu Trademark

 

Hey
Nodo Nodo Nodo Nodo

Dhairyake
Teaser

Fast
And Furious Ivre Terminator

 

Kelo
Kelo Kelo Kelo Kelo


Trigger
Aadre Fire

Beast
Mode Alli Abbabba Terror

Tilko
Maguve Ivara Story

Kannadakke
Raayabhaari

Mareyadange
Odko History

Ivre
Nodu Holeca Mereva Jayabheri

 

Spiderman
Superman Batman Oho

Antman
Aquaman Ironman Oho

Ella
Versions Ille Ide 3d Alli Nodo

Fans
Ge Ivare God-U

 

Game
Gunu Fame Gunu Trademark

Brand
Gunu Sound Gunu Trademark

Race
Gunu Craze Gunu Trademark

Bazaarigu
Business Gu Trademark

 

Ondu
Kaadi Nalli Ondu Olle

Simha
Ella Pranigaligunu

Badukodakke
Jaaga Kottare

Avarige
Countery

Ella
Maretu Bittare

 

Advantage
Tegedukondu

Gumpugala
Kattode

Kaalannu
Eleyode

Naanu
Simha Naanu Simha

Antha
Ella Mereyode

Abbababa

 

Kopagonda
Simha Aavajannu Bittare

Ella
Pranigalu Gup Chup Aagodhe

Rocchigeddu
Krooriyagi Betegendu Ilidare

Ella
Praanigalu Erra Birri Ododhe

 

Why
Mama

Simha
Kiruchudre Maatra Kano Gharjane

King
Is Always A King Mama

Ha
Ha Ha Ha

 

Nodo
Nodo Nodo Nodo

Ivru
Single Mission

Aliyodakke
Agodilla Ivra Vajan

All
Time Ivradde Celebration

Calaculation
Beda Always Number One

 

Raja
Raja Rajavamsha

Hemme
Paduva Muttinamsha

Beegodilla
Chooru Manushya

Addada
Sikkudre Ellanu Dhvamsa

 

Rambo
Hook Hai Ghost Rider Oho

Thor
Hulk Black Panther Oho

Ella
Versions Ille Idhe

Side
Alli Nintu Nodo

Boss-E
Class Maassu

 

Geluvigu
Hurupigu Trademark

Gattigu
Gammattigu Trademark

Maatigu
Preetigu Trademark

Rules
Gu Fans Gu Trademark

 

Dhimaaku
Ella Bittaaku

Nodu
Bandaytu Powerfull Maaliku

Ivra
Matugalu Yaavattigu Khadakku

Beda
Kamakku Gimikku Chamakku Kirikku

Khadarrig
Ivare Kingu

 

 ———————————————————-

Puneeth Rajkumar Songs Lyrics

  1. Baana Daariyalli Song Lyrics
  2. Kaanadanthe Maayavaadanu Song Lyrics
  3. Abhimaanigale Nammane Devru Song Lyrics
  4. Mutturaja Hetta Mutte Song Lyrics
  5. Saagarada Alegu Dhanivu Song Lyrics
  6. Feel The Power Song Lyrics
  7. PaatashalaSong Lyrics
  8. Neenaade Naa Song Lyrics
  9. Chanda Chanda Nan Hendti Song Lyrics
  10. Taaja Samaachara Song Lyrics
  11. Natasarvabhouma Song Lyrics
  12. Openthe Bottle Song Lyrics
  13. Bombe Helutaite Song Lyrics
  14. Yarivanu Kannadadavanu Song Lyrics
  15. Yaakingaagide Song Lyrics
  16. Ninnindale Ninnindale Song Lyrics

  ———————————————————-

Like My FaceBook Page : PK Music Lyrics

 

If you want any Kannada Sing
along Karaoke :
PK
Music Karaoke World

 

If you find any mistakes
in this Page of  Lyrics feel free to
correct it and Mention in the Comment Box.

                                    



Leave a Reply

Your email address will not be published. Required fields are marked *