ಜೀವಾ ಜೀವಾ ಸೆರಿಸೋ – Jeeva Jeeva Seriso Olave Rangoli Song Lyrics – Rangoli

ಚಿತ್ರ : ರಂಗೋಲಿ

ಸಾಹಿತ್ಯ & ಸಂಗೀತ : ವಿ. ಮನೋಹರ್

ಗಾಯಕರು: SPB &
Chithra

ಲಲಲಲಲ ಲಲಲಲಲಾ
ಲಾಲಲಾಲಲಾಲಲಾ

ಲಾಲಾಲಾಲಾಲಾ
ಲಾಲಲಾಲಲಾಲಲಾ

ಲಾಲಾಲಾಲಾಲಾ


ಆಆಆ ಆಆಆ........
ಜೀವಾ ಜೀವಾ ಸೆರಿಸೋ

ಒಲವೇ ರಂಗೋಲಿ

ಯಾರು ಅಳಿಸಿದಂತಹ

ಚೆಲುವೇ ರಂಗೋಲಿ

ಜೀವಾ ಜೀವಾ ಸೆರಿಸೋ

ಒಲವೇ ರಂಗೋಲಿ

ಯಾರು ಅಳಿಸಿದಂತಹ

ಚೆಲುವೇ ರಂಗೋಲಿ

ಪ್ರತಿ ಜೀವದಾ ಎದೆ ಎದೆ ಅಂಗಳ
ಅನುಬಂಧದ ಗೆರೆ ಬಿಡಸೋ ನೆಲ

ಪ್ರೀತಿಯಾ ಕಲೆಗೆ ನಮನಾ
ಜೀವಾ ಜೀವಾ ಸೆರಿಸೋ

ಒಲವೇ ರಂಗೋಲಿ

ಯಾರು ಅಳಿಸಿದಂತಹ

ಚೆಲುವೇ ರಂಗೋಲಿ

♬♬♬♬♬♬♬♬♬♬♬♬


ಭೂಮಿಗೆ ಬಂದಾಗ ನಾವು

ಎಲ್ಲೋ ಇದ್ದೋರು

ನೂರಾರು ಚುಕ್ಕಿಲಿ ನಾವು

ಚುಕ್ಕಿ ಆದೋರು

ಚುಕ್ಕಿ ಸೇರಿಸೋದೆ ಪ್ರೀತಿಲಿ

ಪ್ರೀತಿ ಕಾಣದಂತ ರೇಖೇಲಿ

ಒಂದಾಗಿ ಸೇರಿದಾಗ ನಾವಿಲ್ಲಿ..

ಬಾಳೆ ರಂಗು ರಂಗಿನ ರಂಗೋಲಿ
ಜೀವಾ ಜೀವಾ ಸೆರಿಸೋ

ಒಲವೇ ರಂಗೋಲಿ

ಯಾರು ಅಳಿಸಿದಂತಹ

ಚೆಲುವೇ ರಂಗೋಲಿ

ಜೀವಾ ಜೀವಾ ಸೆರಿಸೋ

ಒಲವೇ ರಂಗೋಲಿ

ಯಾರು ಅಳಿಸಿದಂತಹ

ಚೆಲುವೇ ರಂಗೋಲಿ..

♬♬♬♬♬♬♬♬♬♬♬♬


ಜಗವೇನೆ ದೈವ ತಂದ

ಚೆಂದ ರಂಗೋಲಿ

ಒಡಲಲ್ಲು ನೂರಾರು ಭಾವ

ಸೇರೋ ರಂಗೋಲಿ

ಇದರೊಳಗೆ ಸೇರಿದಾಗ ಆನಂದ
ಬೇರಾಗಿ ನಿಂತರಿಲ್ಲಿ ಏನಂದ
ನೂರಾರು ಬಣ್ಣದಲ್ಲಿದೆ ಸಂಬಂಧ

ಮಾಯೆ ಮೋಡಿ ಎಲ್ಲ ಅವನಿಂದ
ಜೀವಾ ಜೀವಾ ಸೆರಿಸೋ

ಒಲವೇ ರಂಗೋಲಿ

ಯಾರು ಅಳಿಸಿದಂತಹ

ಚೆಲುವೇ ರಂಗೋಲಿ
ಜೀವಾ ಜೀವಾ ಸೆರಿಸೋ

ಒಲವೇ ರಂಗೋಲಿ

ಯಾರು ಅಳಿಸಿದಂತಹ

ಚೆಲುವೇ ರಂಗೋಲಿ
ಪ್ರತಿ ಜೀವದಾ ಎದೆ ಎದೆ ಅಂಗಳಾ

ಅನುಬಂಧದ ಗೆರೆ ಬಿಡಸೋ ನೆಲ

ಪ್ರೀತಿಯಾ ಕಲೆಗೆ ನಮನಾ

Leave a Reply

Your email address will not be published. Required fields are marked *