ಜಯ ಜನಾರ್ಧನಾ ಕೃಷ್ಣಾ – Jaya janardhana Krishna Song Lyrics


ಜಯ ಜನಾರ್ಧನಾ ಕೃಷ್ಣಾ ರಾಧಿಕಾ ಪತೆ
ಜನ ವಿಮೊಚನಾ ಕೃಷ್ಣಾ ಜನ್ಮ ಮೋಚನ
ಜಯ ಜನಾರ್ಧನಾ ಕೃಷ್ಣಾ ರಾಧಿಕಾ ಪತೆ
ಜನ ವಿಮೊಚನಾ ಕೃಷ್ಣಾ ಜನ್ಮ ಮೋಚನ
ಗರುಡ ವಾಹನಾ ಕೃಷ್ಣಾ ಗೋಪಿಕಾ ಪತೆ
ನಯನ ಮೋಹನಾ ಕೃಷ್ಣಾ ನೀರೆಜೆಕ್ಷಣಾ
ಜಯ ಜನಾರ್ಧನಾ ಕೃಷ್ಣಾ ರಾಧಿಕಾ ಪತೆ
ಜನ ವಿಮೊಚನಾ ಕೃಷ್ಣಾ ಜನ್ಮ ಮೋಚನ

♬♬♬♬♬♬♬♬♬♬♬♬♬♬♬♬


ಸುಜನ ಬಾಂಧವಾ ಕೃಷ್ಣಾ ಸುಂದರಾಕೃತೆ
ಮದನ ಕೋಮಲಾ ಕೃಷ್ಣಾ ಮಾಧವಾ ಹರೇ
ವಸುಮತಿ ಪತೆ ಕೃಷ್ಣಾ ವಾಸವಾನುಜಾ
ವರಗುಣಾಕರಾ ಕೃಷ್ಣಾ ವೈಷ್ಣವಾಕೃತೆ
ಸುರುಚಿರಾನನಾ ಕೃಷ್ಣಾ ಶೌರ್ಯ ವಾರಿಧೆ
ಮುರಹರಾ ವಿಭೊ ಕೃಷ್ಣಾ ಮುಕ್ತಿದಾಯಕಾ
ವಿಮಲಪಾಲಕಾ ಕೃಷ್ಣಾ ವಲ್ಲಭಿಪತೆ
ಕಮಲಲೋಚನ ಕೃಷ್ಣಾ ಕಾಮ್ಯದಾಯಕಾ
ಜಯ ಜನಾರ್ಧನಾ ಕೃಷ್ಣಾ ರಾಧಿಕಾ ಪತೆ
ಜನ ವಿಮೊಚನಾ ಕೃಷ್ಣಾ ಜನ್ಮ ಮೋಚನ
♬♬♬♬♬♬♬♬♬♬♬♬♬♬♬♬

ವಿಮಲಗಾತ್ರನೆ ಕೃಷ್ಣಾ ಭಕ್ತವತ್ಸಲಾ
ಚರಣ ಪಲ್ಲವಂ ಕೃಷ್ಣಾ ಕರುಣ ಕೊಮಲಂ
ಕುವಲ ಈಕ್ಷಣ ಕೃಷ್ಣಾ ಕೊಮಲಾಕೃತೆ
ತವ ಪದಾಂಬುಜಂ ಕೃಷ್ಣಾ ಶರಣಮಾಶ್ರಯೆ
ಭುವನ ನಾಯಕ ಕೃಷ್ಣಾ ಪಾವನಕೃತೆ
ಗುಣಗಣೊಜ್ವಲಾ ಕೃಷ್ಣಾ ನಳಿನಲೊಚನಾ
ಪ್ರಣಯವಾರಿಧೆ ಕೃಷ್ಣಾ ಗುಣಗಣಾಕರಾ
ದಾಮಸೊದರ ಕೃಷ್ಣಾ ದೀನ ವತ್ಸಲಾ
ಜಯ ಜನಾರ್ಧನಾ ಕೃಷ್ಣಾ ರಾಧಿಕಾ ಪತೆ
ಜನ ವಿಮೊಚನಾ ಕೃಷ್ಣಾ ಜನ್ಮ ಮೋಚನ
♬♬♬♬♬♬♬♬♬♬♬♬♬♬♬♬

ಕಾಮ್ಯಸುಂದರಾ ಕೃಷ್ಣಾ ಪಾಹಿ ಸರ್ವದಾ
ನರಕನಾಶನ ಕೃಷ್ಣಾ ನರಸಹಾಯಕಾ
ದೇವಕಿ ಸುತ ಕೃಷ್ಣಾ ಕಾರುಣ್ಯಾಂಭುಧೆ
ಕಂಸನಾಶನಾ ಕೃಷ್ಣಾ ದ್ವಾರಕಾ ಸ್ತಿಥಾ
ಪಾವನಾತ್ಮಕಾ ಕೃಷ್ಣಾ ದೇಹಿ ಮಂಗಳಂ
ತತ್ವ್ಪದಾಂಭುಜಂ ಕೃಷ್ಣಾ ಶ್ಯಾಮ ಕೊಮಲಂ
ಭಕ್ತವತ್ಸಲಾ ಕೃಷ್ಣಾ ಕಾಮ್ಯದಾಯಕಾ
ಪಾಲಿಸೆನ್ನನು ಕೃಷ್ಣಾ ಶ್ರೀಹರಿ ನಮೋ
ಜಯ ಜನಾರ್ಧನಾ ಕೃಷ್ಣಾ ರಾಧಿಕಾ ಪತೆ
ಜನ ವಿಮೊಚನಾ ಕೃಷ್ಣಾ ಜನ್ಮ ಮೋಚನ
♬♬♬♬♬♬♬♬♬♬♬♬♬♬♬♬

ಭಕ್ತದಾಸನಾ ಕೃಷ್ಣಾ ಹರಸು ನೀ ಸದಾ
ಕಾದು ನಿಂತೆನಾ ಕೃಷ್ಣಾ ಸಲಹೆಯಾ ವಿಭೋ
ಗರುಡ ವಾಹನಾ ಕೃಷ್ಣಾ ಗೋಪಿಕಾ ಪತೆ
ನಯನ ಮೊಹನಾ ಕೃಷ್ಣಾ ನೀರೆಜೆಕ್ಷಣಾ
ಜಯ ಜನಾರ್ಧನಾ ಕೃಷ್ಣಾ ರಾಧಿಕಾ ಪತೆ
ಜನ ವಿಮೊಚನಾ ಕೃಷ್ಣಾ ಜನ್ಮ ಮೋಚನ
ಗರುಡ ವಾಹನಾ ಕೃಷ್ಣಾ ಗೋಪಿಕಾ ಪತೆ
ನಯನ ಮೋಹನಾ ಕೃಷ್ಣಾ ನೀರೆಜೆಕ್ಷಣಾ
ಜಯ ಜನಾರ್ಧನಾ ಕೃಷ್ಣಾ ರಾಧಿಕಾ ಪತೆ
ಜನ ವಿಮೊಚನಾ ಕೃಷ್ಣಾ ಜನ್ಮ ಮೋಚನ
ಜಯ ಜನಾರ್ಧನಾ ಕೃಷ್ಣಾ ರಾಧಿಕಾ ಪತೆ
ಜನ ವಿಮೊಚನಾ ಕೃಷ್ಣಾ ಜನ್ಮ ಮೋಚನ

Leave a Reply

Your email address will not be published. Required fields are marked *