ಜಯತು ಜಯ ವಿಠಲ – Jayathu jaya vitala Song Lyrics – Santa thukaram Movie song Lyrics


ಚಿತ್ರ:
ಸಂತ ತುಕಾರಾಂ

ಜಯತು..
ಜಯ ವಿಠಲ.. ಪಾಂಡುರಂಗ….
ಪಂಡರಿನಾಥ….ಆ..ಆ.ಆ.ಆ…ಆ…ಆ
ಜಯತು
ಜಯ ವಿಠಲ
ನಿನ್ನ
ನಾಮವು ಶಾಂತಿ ಧಾಮವು
ಸೌಖ್ಯದಾ
ರಾಮ..ಆ..ಆ..ಆ..
ಜಯತು
ಜಯ ವಿಠಲ
ನಿನ್ನ
ನಾಮವು ಶಾಂತಿ ಧಾಮವು
ಸೌಖ್ಯದಾ
ರಾಮ..ಆ..ಆ..
ಜಯತು
ಜಯ ವಿಠಲ..
♫♫♫♫♫♫♫♫♫♫♫
ಪಾವನಾಂಗ
ಪಂಡರಿನಾಥ
ಪಾದಸೇವ
ಪುಣ್ಯವನೀತ
ಪಾವನಾಂಗ
ಪಂಡರಿನಾಥ
ಪಾದಸೇವ
ಪುಣ್ಯವನೀತ
ಕರುಣಿಸಿ
ಬಾರಯ್ಯ
ದರುಶನ
ತಾರಯ್ಯ
ನೀ
ಎನ್ನ ಭಾಗ್ಯವಯ್ಯ
ಪಾಂಡುರಂಗ
ಪಾಂಡುರಂಗಯ್ಯ ಆ..ಆ..ಆ..ಆ.
ಜಯತು
ಜಯ ವಿಠಲ
ನಿನ್ನ
ನಾಮವು ಶಾಂತಿ ಧಾಮವು
ಸೌಖ್ಯದಾ
ರಾಮ..ಆ..ಆ..
ಜಯತು
ಜಯ ವಿಠಲ…
♫♫♫♫♫♫♫♫♫♫♫
ಕನಸು
ಮನಸಿನ ಜೀವವು ನೀನೆ
ಅಂತರಾತ್ಮನ
ಭಾವವು ನೀನೆ
ಕನಸು
ಮನಸಿನ ಜೀವವು ನೀನೆ
ಅಂತರಾತ್ಮನ
ಭಾವವು ನೀನೆ
ಅನ್ಯವು
ಇಲ್ಲಯ್ಯ ಎಲ್ಲವು ನೀನಯ್ಯ
ತುಕಾ
ಎಂದ ಮಾತಿದಯ್ಯ
ಪಾಂಡುರಂಗ
ಪಾಂಡುರಂಗಯ್ಯ ಆ..ಆ..ಆ..
ಜಯತು
ಜಯ ವಿಠಲ
ನಿನ್ನ
ನಾಮವು ಶಾಂತಿ ಧಾಮವು
ಸೌಖ್ಯದಾ
ರಾಮ..ಆ..ಆ..

Leave a Reply

Your email address will not be published. Required fields are marked *