Song: Chellidaro Malligeya
Album/Movie: Janapada Jatre – Geetha Namana
Singer: Appagere Thimmaraju & PartyWA
Music Director: Y K Muddukrishna
Lyricist: Traditional
Music Label : Lahari Music
ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಅಂದಾದ
ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯ
ಅಂದಾದ
ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯ
(ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಅಂದಾದ
ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯ
ಆಹಾ
ಚೆಲ್ಲಿದರು ಮಲ್ಲಿಗೆಯ)
ಮಾದಪ್ಪ
ಬರುವಾಗಾ ಮಾಳೆಲ್ಲ ಘಮ್ಮೆಂದಿತೊ
ಮಾದಪ್ಪ
ಬರುವಾಗಾ ಮಾಳೆಲ್ಲ ಘಮ್ಮೆಂದಿತೊ
ಮಾಳದಲಿ
ಗರುಕೆ ಚಿಗುರ್ಯಾವೆ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯ
ಮಾಳದಲಿ
ಗರುಕೆ ಚಿಗುರ್ಯಾವೆ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯ
(ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಅಂದಾದ
ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯ
ಆಹಾ
ಚೆಲ್ಲಿದರು ಮಲ್ಲಿಗೆಯ)
ದಿಂಡುಗಲ್ಲಿನ
ಮ್ಯಾಲೆ ಗಂಡುಲಿಯ ಕುಳ್ಳಿರಿಸಿ
ದಿಂಡುಗಲ್ಲಿನ
ಮ್ಯಾಲೆ ಗಂಡುಲಿಯ ಕುಳ್ಳಿರಿಸಿ
ಗಂಡುಲಿಯ
ಕುಳ್ಳಿರಿಸಿ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯ
ಗಂಡುಲಿಯ
ಕುಳ್ಳಿರಿಸಿ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯ
(ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಅಂದಾದ
ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯ
ಆಹಾ
ಚೆಲ್ಲಿದರು ಮಲ್ಲಿಗೆಯ)
ಸಂಪಿಗೆ
ಹೂವ್ನಂಗೇ… ಗುಂಪಾದೋ ನಿನ್ನ ಪರುಸೆ
ಸಂಪಿಗೆ
ಹೂವ್ನಂಗೇ… ಗುಂಪಾದೋ ನಿನ್ನ ಪರುಸೆ
ಗುಂಪಾದೋ
ಕೌದಳ್ಳಿ ಬಯಲಲ್ಲಿ ಮಾದಪ್ಪ
ಚೆಲ್ಲಿದರು
ಮಲ್ಲಿಗೆಯ
ಗುಂಪಾದೋ
ಕೌದಳ್ಳಿ ಬಯಲಲ್ಲಿ ಮಾದಪ್ಪ
ಚೆಲ್ಲಿದರು
ಮಲ್ಲಿಗೆಯ
(ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಅಂದಾದ
ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯ
ಆಹಾ
ಚೆಲ್ಲಿದರು ಮಲ್ಲಿಗೆಯ)
ಮಲ್ಲೆ
ಹೂವಿನ ಮಂಚ ಮರುಗದ ಮೇಲುದುಪು
ಮಲ್ಲೆ
ಹೂವಿನ ಮಂಚ ಮರುಗದ ಮೇಲುದುಪು
ತಾವರೆ
ಹೂವ ತಲೆದಿಂಬ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯಾ
ತಾವರೆ
ಹೂವ ತಲೆದಿಂಬ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯಾ
(ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಅಂದಾದ
ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯ
ಆಹಾ
ಚೆಲ್ಲಿದರು ಮಲ್ಲಿಗೆಯ)
ಹೊತ್ತು
ಮುಳುಗಿದರೇನೂ ಕತ್ತಲಾದರೇನು
ಹೊತ್ತು
ಮುಳುಗಿದರೇನೂ ಕತ್ತಲಾದರೇನು
ಅಪ್ಪ
ನಿನ್ನ ಬಳಿಗೆ ಬರುವೇವು ನಾವು
ಚೆಲ್ಲಿದರು
ಮಲ್ಲಿಗೆಯಾ
ಅಪ್ಪ
ನಿನ್ನ ಬಳಿಗೆ ಬರುವೇವು ನಾವು
ಚೆಲ್ಲಿದರು
ಮಲ್ಲಿಗೆಯಾ
(ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಚೆಲ್ಲಿದರು
ಮಲ್ಲಿಗೆಯಾ
ಬಾಣಾಸೂರೇರಿ
ಮ್ಯಾಲೆ
ಅಂದಾದ
ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು
ಮಲ್ಲಿಗೆಯ
ಆಹಾ
ಚೆಲ್ಲಿದರು ಮಲ್ಲಿಗೆಯ)
Chellidaro Malligeya Lyrics