ಚೆಲುವೆಯೇ ನಿನ್ನ ನೋಡಲು – Cheluveye Ninna Nodalu Lyrics | Hosa Belaku | Dr. Rajkumar, Saritha Kannada Old Hit Song

ಚಿತ್ರ:

ಹೊಸಬೆಳಕು

ರಚನೆ:

ಚಿ.
ಉದಯಶಂಕರ್

ಸಂಗೀತ:

ಎಂ.
ರಂಗರಾವ್

ಗಾಯಕ:

ಡಾ.
ರಾಜಕುಮಾರ್

 


ಚೆಲುವೆಯೇ
ನಿನ್ನ ನೋಡಲು

ಮಾತುಗಳು
ಬರದವನು

ಬರೆಯುತ
ಹೊಸ ಕವಿತೆಯ

ಹಾಡುವ
ನೋಡಿ ಅಂದವನು

ಚೆಲುವೆಯೇ
ನಿನ್ನ ನೋಡಲು

ಮಾತುಗಳು
ಬರದವನು

ಬರೆಯುತ
ಹೊಸ ಕವಿತೆಯ

ಹಾಡುವ
ನೋಡಿ ಅಂದವನು

ಚೆಲುವೆಯೇ
ನಿನ್ನ ನೋಡಲು

 


ನೀ
ನಗುತಿರೆ ಹೂವು ಅರಳುವುದು

ನೀ
ನಡೆದರೆ ಲತೆಯು ಬಳುಕುವುದು


ನಿ ಸ ರಿ ಸ

ನಿ
ಮ ಪ ನಿ ಸ ನಿ ದ


ಪ ಗಾ ಮ ಪ


ಮ ಪ ಸ


ಮ ಪ ಸ


ಮ ಪ ಸ

ನೀ
ನಗುತಿರೆ ಹೂವು ಅರಳುವುದು

ನೀ
ನಡೆದರೆ ಲತೆಯು ಬಳುಕುವುದು

ಪ್ರೇಮ
ಗೀತೆ ಹಾಡಿದಾಗ

ಪ್ರೇಮ
ಗೀತೆ ಹಾಡಿದಾಗ

ಕೋಗಿಲೆಕೂಡ
ನಾಚುವುದು

ಚೆಲುವೆಯೇ
ನಿನ್ನ ನೋಡಲು

ಮಾತುಗಳು
ಬರದವನು

ಬರೆಯುತ
ಹೊಸ ಕವಿತೆಯ,

ಹಾಡುವ
ನೋಡಿ ಅಂದವನು

ಚೆಲುವೆಯೇ
ನಿನ್ನ ನೋಡಲು

 



ಸಂತಸ ಎಂದು ಹೀಗೆ ಇರಲಿ


ಸಂಭ್ರಮ ಸುಖವ ತುಂಬುತ ಬರಲಿ


ನಿ ಸ ರಿ ಸ ನಿ


ಪ ನಿ ಸ ನಿ ದ


ಪ ಗಾ ಮ ಪ


ಮ ಪ ಸ


ಮ ಪ ಸ


ಮ ಪ ಸ


ಸಂತಸ ಎಂದು ಹೀಗೆ ಇರಲಿ


ಸಂಭ್ರಮ ಸುಖವ ತುಂಬುತ ಬರಲಿ

ಇಂದು
ಬಂದ ಹೊಸ ವಸಂತ

ಇಂದು
ಬಂದ ಹೊಸ ವಸಂತ

ಕನಸುಗಳಾ
ನನಸಾಗಿಸಲಿ

ಚೆಲುವೆಯೇ
ನಿನ್ನ ನೋಡಲು

ಮಾತುಗಳು
ಬರದವನು

ಬರೆಯುತ
ಹೊಸ ಕವಿತೆಯ

ಹಾಡುವ
ನೋಡಿ ಅಂದವನು

ಚೆಲುವೆಯೇ
ನಿನ್ನ ನೋಡಲು


Leave a Reply

Your email address will not be published. Required fields are marked *