ಚುಟು ಚುಟು ಅಂತೈತಿ – Chutu Chutu anthaithi Song Lyrics in Kannada – Rambo-2 Kannada Movie

ಹೆ ಹುಡುಗಿ ಯಾಕ್ ಹಿಂಗ್ ಆಡ್ತಿ
ಈ ಮಾತಲ್ಲೆ ಮಳ್ಳ ಮಾಡ್ತಿ
ವರ್ಷ ಆದ್ರು ಹಿಂಗ ಆಡ್ತಿ
ನೀ ಸಿಗವಲ್ಲೆ ಕೈಗೆ

ಏ ಹುಡುಗ ಯಾಕೊ ಕರಿತಿ
ಸಿಕ್ಕಲ್ಲೆ ಸಿಗ್ನಲ್ ಕೊಡ್ತಿ
ದಿನಕೊಂದು ಡೈಲಾಗ್ ಹೊಡಿತಿ
ಹೆಂಗೈತೆ ಮೈಗೆ
ನಿನ್ನ ನಡುವು ಸಣ್ಣ ಐತಿ
ನಡಿಗೆ ಕಣ್ಣು ಕುಕ್ಕೈತಿ
ನಿನ್ನ ಗುಂಗ ಏರೈತಿ
ಮನ್ಸು ಮಂಗ್ಯ ಆಗೈತಿ
ನನ್ನ ತಲಿಯ ಕೆಡಿಸೈತಿ

ಹೆ ಹುಡುಗಿ
ಏನ್ ಮಾವ
ಚುಟು ಚುಟು
ಎಲ್ಲಿ?

ಚುಟು ಚುಟು ಅಂತೈತಿ ನನಗೆ


ಚುಮು ಚುಮು ಅಗ್ತೈತಿ
ಚುಟು 
ಚುಟು ಅಂತೈತಿ ನನಗೆ


ಚುಮು ಚುಮು ಅಗ್ತೈತಿ
♫♫♫♫♫♫♫♫♫♫♫♫

ಜಾತ್ರೆ ಜಾಗರಣಿಯಾಗಾ

ಸಂತೆ ಬಜಾರದಾಗ

ಸಾಲ ಕೋಟ್ಟೋವ್ನಂಗೆ ಕಾಡ್ತೀ

ಕಣ್ಣಲ್ಲೇ ಮಿಸ್ ಕಾಲ
ಕೊಡುತೀ

ಊರ್ ತುಂಬಾ ಹುಡ್ಗೀರಿದ್ರು

ನಿನ್ನ ಮ್ಯಾಲ ನನ್ನನೆದುರು

ಮನ್ಸಿದ್ರು ಇಲ್ದಾಂಗ
ನುಲಿತೀ

ಇದನ್ಯಾವ ಸಾಲ್ಯಾಗ ಕಲತೀ

ಮನ್ಸಲ್ಲೆ ಹುಡುಗ ಮಸಾಲೆ
ಅರಿತಿ

ಸಿಕ್ಕಲೆ ಸೀಜ ಮಾಡಕ್ಕೆ
ಬರತೆ

ನಿನ್ನ ನೋಟದ ಮೈಮಾಟದ

ಬ್ಯಾಲೆನ್ಸ ತಪ್ಪೈತಿ

ಹೆ ಹುಡುಗಿ
ಏನ್ ಮಾವ

ಚುಟು ಚುಟು ಅಂತೈತಿ ನನಗೆ


ಚುಮು ಚುಮು ಅಗ್ತೈತಿ
ಚುಟು 
ಚುಟು ಅಂತೈತಿ ನನಗೆ


ಚುಮು ಚುಮು ಅಗ್ತೈತಿ

♫♫♫♫♫♫♫♫♫♫♫♫

ಊರ್ ಹಿಂದ ಬಾಳೆ ತೋಟ
ಊರ್ ಮುಂದ ಖಾಲಿ ಸೈಟ
ಇದಕೆಲ್ಲ ನಿನಾಗ ಒಡತಿ
ಮತ್ಯಾಕ ಅನುಮಾನ ಪಡತಿ
ಶೋಕಿಗೆ ಸಾಲ ಮಾಡಿ
ತಂದೀದಿ ಬುಲ್ಲೆಟ್ ಗಾಡಿ
ನನ್ನೋಡಿ ಡಬಲ್ ಹಾರ್ನ್ ಹೊಡಿತಿ
ಊರಾಗ ನೀನೆಷ್ಟ ಮೆರಿತಿ
ಊರಾಗ ನಂದೊಂದ್ ಲೆವೆಲ ಐತಿ
ದಾರ್ಯಾಗ್ ನಿಂತು ಯಾಕ ಬೈತಿ
ಇಷ್ಟ್ ಕಾಡತಿ
ಮಳ್ಳ ಮಾಡತಿ
ಮನಸ್ಯಾಂಗ ತಡಿತೈತಿ

ಮಾವ
ಏನ ಹುಡ್ಗಿ
ಚುಟು ಚುಟು ಅಂತೈತಿ ನನಗು
ಚುಮು ಚುಮು ಅಗ್ತೈತಿ
ಚುಟು ಚುಟು ಅಂತೈತಿ ನನಗು
ಚುಮು ಚುಮು ಅಗ್ತೈತಿ
ಚುಟು ಚುಟು ಅಂತೈತಿ ನನಗು
ಚುಮು ಚುಮು ಅಗ್ತೈತಿ

Leave a Reply

Your email address will not be published. Required fields are marked *