Song: Chandrakaali Seeri Utta
Haadandra Iva Khare Haada
Singer: Rajguru, Gururaj Hosakote
Music: M. S. Maruthi
Lyricist: Gururaj Hosakote
ಚಂದ್ರಕಾಳಿ
ಸೀರಿ ಉಟ್ಟ
ನಿಂದ್ರವಲ್ಲಿ
ನೆಲದ ಮ್ಯಾಲ
ತಂಗಡ
ಬಂಗಡ ಎದ್ದು
ನೀನು
ಹೊಂಟಿಯಲ್ಲಾ
ಚಂದ್ರಕಾಳಿ
ಸೀರಿ ಉಟ್ಟ
ನಿಂದ್ರವಲ್ಲಿ
ನೆಲದ ಮ್ಯಾಲ
ತಂಗಡ
ಬಂಗಡ ಎದ್ದು
ನೀನು
ಹೊಂಟಿಯಲ್ಲಾ
ನನ್ನ
ಚಿತ್ತದಾಗ ಆಗಿವಾದಿ ದಾಖಲ
ಇಂಥ ಹುಡುಗಿ
ಮ್ಯಾಲ
ಬಿದ್ದಾವ
ನಮ್ಮ ಕ್ಯಾಲ
ಸುತ್ತ
ಮುತ್ತ ಯಾರು ಇಲ್ಲ
ಹಿಂಗ
ಬಿಲ್ಲಕುಲ್ಲಾ
ಹೆಂಗಾರ
ಬಾರ ಹುಡುಗಿ
ಕಂಗಾಲಾಗಿನಾ
ಹೆಂಗಾರ
ಬಾರಾ ಹುಡುಗಿ
ಕಂಗಾಲಾಗಿನಾ
♫♫♫♫♫♫♫♫♫♫♫♫
ಕಾಡುಗಲಿನಂತ
ಹುಡುಗ
ಸೋತಿದ್ದಿಲ್ಲ
ಯಾರಾರಿಗೊ
ಮಾತು
ಬ್ಯಾರೆ ಈಗ ಆಗಿ ಹೋಯಿತಲ್ಲಾ
ಈ ಕಾಡುಗಲ್ಲು
ಕರಗಿಸನಿ ಬಂದೀತ್ತಲ್ಲಾ
ಕಾಡುಗಲಿನಂತ
ಹುಡುಗ
ಸೋತಿದ್ದಿಲ್ಲ
ಯಾರಾರಿಗೊ
ಮಾತು
ಬ್ಯಾರೆ ಈಗ
ಆಗಿ ಹೋಯಿತಲ್ಲಾ
ಕಾಡುಗಲ್ಲು
ಕರಗಿಸನಿ ಬಂದೀತ್ತಲ್ಲಾ
ಕತ್ತಿಹಂಗ
ನಿನ್ನ ಸುತ್ತ ಸುಳಿದಿತಲ್ಲಾ
ಹಸಿವು
ನಿದ್ದೆ ಪರಿವೇ ಈಗ
ಯಾವ ಯಾವುದಿಲ್ಲಾ…
ಹೆಂಗಾರ
ಬಾರ ಹುಡುಗಿ
ಕಂಗಾಲಾಗಿನಾ
ಹೆಂಗಾರ
ಬಾರಾ ಹುಡುಗಿ
ಕಂಗಾಲಾಗಿನಾ
♫♫♫♫♫♫♫♫♫♫♫♫
ನಿನ್ನ
ರೂಪ ನೋಡಿ ನಮ್ಮ ತಾಪ
ಎರಿದಾವ
ಮತ್ತ ಮೈಯಾಗಿನ
ಸೊಕ್ಕ
ಉಕ್ಕಿ ಹರಿದಾವಲ್ಲಾ
ಆಜು ಬಾಜು
ನಡೆಯೋದೆ
ಖಬರೆ
ಇಲ್ಲಾ
ನಿನ್ನ
ರೂಪ ನೋಡಿ ನಮ್ಮ ತಾಪ
ಎರಿದಾವ
ಮತ್ತ ಮೈಯಾಗಿನ
ಸೊಕ್ಕ
ಉಕ್ಕಿ ಹರಿದಾವಲ್ಲಾ
ಆಜು ಬಾಜು
ನಡೆಯೋದೆ
ಖಬರೆ
ಇಲ್ಲಾ
ಬರಿ ಬೆನ್ನ
ಹಿಂದೆ ಕಣ್ಣು ಅರಿದಾವಲ್ಲಾ
ನೀ ಯಾರು
ಎಂಥಾ ಹುಡುಗಿ
ಅಂತಾ
ಅರಿದಾವಲ್ಲಾ
ಹೆಂಗಾರ
ಬಾರ ಹುಡುಗಿ
ಕಂಗಾಲಾಗಿನಾ
ಹೆಂಗಾರ
ಬಾರಾ ಹುಡುಗಿ
ಕಂಗಾಲಾಗಿನಾ
♫♫♫♫♫♫♫♫♫♫♫♫
ನೋಡದಂಗ
ಇದ್ದ ನೀ
ವಾರಿ
ನೋಟ ಬೀರಿ ನನ್ನ
ಕಣ್ಣಿನ್ಯಾಗ
ಕೊಂದು
ಕೊಂದು
ಬಿಡಬ್ಯಾಡ
ಗರಕಿಗತ್ತ
ಇಟ್ಟು ಹಂಗ ನಡಿಬ್ಯಾಡ
ನೋಡದಂಗ
ಇದ್ದ ನೀ
ವಾರಿ
ನೋಟ ಬೀರಿ ನನ್ನ
ಕಣ್ಣಿನ್ಯಾಗ
ಕೊಂದು
ಕೊಂದು
ಬಿಡಬ್ಯಾಡ
ಗರಕಿಗತ್ತ
ಇಟ್ಟು ಹಂಗ ನಡಿಬ್ಯಾಡ
ಮನಸು
ಬಿಚ್ಚಿ ಹೇಳತ್ತೀನಿ
ಇತ್ತ
ನೋಡ
ನೀ ಇರಲಾರದೆ
ನನ್ನ
ಬಾಳು
ಗತೀಕೇಡ..
ಹೆಂಗಾರ
ಬಾರ ಹುಡುಗಿ
ಕಂಗಾಲಾಗಿನಾ
ಹೆಂಗಾರ
ಬಾರಾ ಹುಡುಗಿ
ಕಂಗಾಲಾಗಿನಾ
♫♫♫♫♫♫♫♫♫♫♫♫
ಬಡವರ ಹುಡುಗ ಹೆಂಗ ಅಂತ
ಗಡಗಿ ನನ್ನ ಬಿಡಬ್ಯಾಡ
ಕಡದು ತರುವೆ ಹೇಳಿದರ
ಆ ಮುಗಿಲ
ನಿನಗ ಇಲ್ಲ ತೆಗೆದ ತೋರುಸ್ತೀನಿ
ಸ್ವರ್ಗದ ಬಾಗಿಲ
ಬಡವರ ಹುಡುಗ ಹೆಂಗ ಅಂತ
ಗಡಗಿ ನನ್ನ ಬಿಡಬ್ಯಾಡ
ಕಡದು ತರುವೆ ಹೇಳಿದರ
ಆ ಮುಗಿಲ
ನಿನಗ ಇಲ್ಲ ತೆಗೆದ ತೋರುಸ್ತೀನಿ
ಸ್ವರ್ಗದ ಬಾಗಿಲ
ಹಿಡಿದ ಆಟ ಎಂದು ನಾ ಬಿಟ್ಟಿಲ್ಲ
ನಿನ್ನ ಬ್ಯಾರೆ ಯಾವ ಆಗರಾಮ
ಹೊಳೆಯೋದಿಲ್ಲ
ಹೆಂಗಾರ
ಬಾರ ಹುಡುಗಿ
ಕಂಗಾಲಾಗಿನಾ
ಹೆಂಗಾರ
ಬಾರಾ ಹುಡುಗಿ
ಕಂಗಾಲಾಗಿನಾ
ಚಂದ್ರಕಾಳಿ
ಸೀರಿ ಉಟ್ಟ
ನಿಂದ್ರವಲ್ಲಿ
ನೆಲದ ಮ್ಯಾಲ
ತಂಗಡ
ಬಂಗಡ ಎದ್ದು
ನೀನು
ಹೊಂಟಿಯಲ್ಲಾ
ನನ್ನ
ಚಿತ್ತದಾಗ ಆಗಿವಾದಿ ದಾಖಲ
ಚಂದ್ರಕಾಳಿ
ಸೀರಿ ಉಟ್ಟ
ನಿಂದ್ರವಲ್ಲಿ
ನೆಲದ ಮ್ಯಾಲ
ತಂಗಡ
ಬಂಗಡ ಎದ್ದು
ನೀನು
ಹೊಂಟಿಯಲ್ಲಾ
ನನ್ನ
ಚಿತ್ತದಾಗ ಆಗಿವಾದಿ ದಾಖಲ
ಇಂಥ ಹುಡುಗಿ
ಮ್ಯಾಲ
ಬಿದ್ದಾವ
ನಮ್ಮ ಕ್ಯಾಲ
ಸುತ್ತ
ಮುತ್ತ ಯಾರು
ಇಲ್ಲ
ಹಿಂಗ ಬಿಲ್ಲಕುಲ್ಲಾ
ಹೆಂಗಾರ
ಬಾರ ಹುಡುಗಿ
ಕಂಗಾಲಾಗಿನಾ
ಹೆಂಗಾರ
ಬಾರಾ ಹುಡುಗಿ
ಕಂಗಾಲಾಗಿನಾ
ಹೆಂಗಾರ
ಬಾರ ಹುಡುಗಿ
ಕಂಗಾಲಾಗಿನಾ
ಹೆಂಗಾರ
ಬಾರಾ ಹುಡುಗಿ
ಕಂಗಾಲಾಗಿನಾ