ಚಂದನ ಕಂಪ ಲಾಲಿ – Chandana Kampa Laali Song Lyrics – Laali

ಚಿತ್ರ : ಲಾಲಿ
ಸಂಗೀತ : ವಿ.ಮನೋಹರ್
ಸಾಹಿತ್ಯ : ಕೆ. ಕಲ್ಯಾಣ್
ಗಾಯನ : ರಾಜೇಶ್ ಕೃಷ್ಣನ್

ಚಂದನ ಕಂಪ ಲಾಲಿ ಲಾಲಿ
ಚಂದದ ಹೂವೆ ಲಾಲಿ ಲಾಲಿ
ನೀ ಕೇಳೋ ಅಮ್ಮ ನಾನೇನಮ್ಮ
ತೋಳೆ ನಿನ್ನ ತೂಗೋ ಜೋಲಿ
ಚಂದದ ನೂರು ಹೊಂಗನಸ
ಕಣ್ಣಲ್ಲಿ ತುಂಬಿ ದಿವಸ
ಲಾಲಿ ಹಾಡಿ ತೂಗುತೀನಿ
ಜೋ ಜೋ ಜೋ ಜೋ
ಜೋ ಜೋ ಜೋ ಜೋ

ಚಂದನ ಕಂಪ ಲಾಲಿ ಲಾಲಿ
ಚಂದದ ಹೂವೆ ಲಾಲಿ ಲಾಲಿ
ನೀ ಕೇಳೋ ಅಮ್ಮ ನಾನೇನಮ್ಮ
ತೋಳೆ ನಿನ್ನ ತೂಗೋ ಜೋಲಿ

♫♫♫♫♫♫♫♫♫♫♫♫


ತೊದಲಿನ ಸವಿ ಮಾತಿಗೆ

ಲಾಲಿ ಲಾಲಿ
ಕಿಲಕಿಲ ನಗೆಯೂಟಕೆ

ಲಾಲಿ ಲಾಲಿ
ಘಲ ಘಲ ಘಲ್ ನಾದಕೆ

ಲಾಲಿ ಲಾಲಿ
ಮಡಿಲಿನ ಮಹರಾಣಿಗೆ

ಲಾಲಿ ಲಾಲಿ
ಕರುಳ ಎಲ್ಲ ಹರಕೆಯು
ಫಲವ ತೋರುವ ಲಾಲಿ ಲಾಲಿ
ಜೋ ಜೋ ಜೋ ಜೋ
ಜೋ ಜೋ ಜೋ ಜೋ

ಚಂದನ ಕಂಪ ಲಾಲಿ ಲಾಲಿ
ಚಂದದ ಹೂವೆ ಲಾಲಿ ಲಾಲಿ
ನೀ ಕೇಳೋ ಅಮ್ಮ ನಾನೇನಮ್ಮ
ತೋಳೆ ನಿನ್ನ ತೂಗೋ ಜೋಲಿ
♫♫♫♫♫♫♫♫♫♫♫♫


ಕನಸಿನ ಸಿರಿ ಕಾಣಲು

ಲಾಲಿ ಲಾಲಿ
ಬೆಳಕಿನ ಗರಿ ಮೂಡಲು

ಲಾಲಿ ಲಾಲಿ
ಒಲವಿನ ಒಡನಾಟಕೆ

ಲಾಲಿ ಲಾಲಿ
ಮಾಯದ ವಾತ್ಸಲ್ಯಕೆ

ಲಾಲಿ ಲಾಲಿ
ಜಗದ ಎಲ್ಲ ಹೃದಯವ
ಸೆಳೆವ ಕೈಯಿಗೆ ಲಾಲಿ ಲಾಲಿ
ಜೋ ಜೋ ಜೋ ಜೋ
ಜೋ ಜೋ ಜೋ ಜೋ

ಚಂದನ ಕಂಪ ಲಾಲಿ ಲಾಲಿ
ಚಂದದ ದೀಪ ಲಾಲಿ ಲಾಲಿ
ನೀ ಕೇಳೋ ಅಮ್ಮ ನಾನೇನಮ್ಮ
ತೋಳೆ ನಿನ್ನ ತೂಗೋ ಜೋಲಿ
ನಾಳೆಯ ಲೋಕ ನಿನ್ನದಮ್ಮ
ನೀ ಮೆಚ್ಚೋದೆಲ್ಲ ನಿನ್ನದಮ್ಮ
ಖಾಲಿಯಾಗದಿನ್ನು ಲಾಲಿ
ಜೋ ಜೋ ಜೋ ಜೋ
ಹ್ಮೂಂಹ್ಮೂಂಹ್ಮೂಂಹ್ಮೂಂ
ಚಂದನ ಕಂಪ ಲಾಲಿ ಲಾಲಿ
ಚಂದದ ದೀಪ ಲಾಲಿ ಲಾಲಿ

Leave a Reply

Your email address will not be published. Required fields are marked *