ಗುಟುಕು ನಮ್ಮ ಬಾಳು – Gutuku Namma Baalu Lyrics in Kannada – Vijay Prakash – ALL OK

Singers: Vijay Prakash and Alok (ALL OK)

MUSIC: Lovv Pran Mehta

Lyrics: Kumar Datt


ಗುಟುಕು
ನಮ್ಮ ಬಾಳು

ಗಳಿಗೆಗೊಂದು
ಗೋಳು

ತಿರುಗೋ
ಭೂಮಿಲಿ ತಿರುವು ನೂರಿದೆ

ಪಾಪದ
ಬಡ್ಡಿ ಪುಣ್ಯದ ಅಸಲು

ಹಣೆಯ
ಪುಸ್ತಕದಲ್ಲಿ

ಬುಡುಗಾಸು
ಬಿಡದೆ ಲೆಕ್ಕವ ಇಡುತ

ಕುಳಿತಾನೊಬ್ಬ
ಮ್ಯಾಲಿ

ಪಾಪದ
ಬಡ್ಡಿ ಪುಣ್ಯದ ಅಸಲು

ಹಣೆಯ
ಪುಸ್ತಕದಲ್ಲಿ

ಬುಡುಗಾಸು
ಬಿಡದೆ ಲೆಕ್ಕವ ಇಡುತ

ಕುಳಿತಾನೊಬ್ಬ
ಮ್ಯಾಲಿ

 

ಗುಟುಕು
ನಮ್ಮ ಬಾಳು

ಪಾಪ ಮಾಡಿ
ಯಾತ್ರೆ ಮಾಡು

ಪುಣ್ಯ
ಬರಲಿ ಅಂತ

ಶಿವನು
ಕೂಡ ಹಿಂಗೇ ಹೆದರಿ

ಸುಡುಗಾಡ್ನಲ್ಲಿ
ಕುಂತ

ಬಂದು
ಹೋಗೋ ಮೂರು ದಿನ್ ದಲ್ಲಿ

ಮೂರು
ಬಿಟ್ರೆ ಹೆಂಗೆ

ಬಂಧು
ಕೂಡ ಬೈತಾರ್ ಬಂದು

ಸುಮ್ನೆ
ಕೂತ್ರೆ ಹಿಂಗೇ

ಆರು ಮೂರು
ಸೈಟು ನಿಂದು

ವಾಸ್ತು
ನೋಡೋವ್ರ್ಯಾರು

ಯಾರೇ
ಸಾಯಲಿ ಮೂರು ದಿನ

ಹೆಚ್ಚು
ಅತ್ತವರ್ಯಾರು

ಬದುಕೇ
ಆಟ ಸೋಲು ಗೆಲುವು

ಎಲ್ಲರಿಗು
ಸಹಜ

ಆಟದಲ್ಲಿ
ಆಯ್ಕೆಯಾದೆ ಪುಣ್ಯ

ನಿಂದು
ಮನುಜ

 

ಕಾಲಕ್ಕೆ
ತೋರಿ ಕೈಯ

ನಿಲ್ಸೋ
ತಾಕತ್ತು ಯಾರಿಗೆ

ಕೇಳ್ತೀನಿ
ಸಿಗಲಿ ದೇವರು

ಬಂದ್ರೆ
ನಮ್ ಊರಿಗೆ

ಆಸೆಗೆ
ಇಲ್ಲ ಬೇಲಿ

ನ್ಯಾಯಕ್ಕೆ
ಇಲ್ಲಾ ಕೂಲಿ

ಪಾಪದ
ಪಬ್ಲಿಕ್ ಜಾಸ್ತಿ

ಬೈಯೋಣ
ಯಾರಿಗೆ

ಪಾಪದ
ಬಡ್ಡಿ ಪುಣ್ಯದ ಅಸಲು

ಹಣೆಯ
ಪುಸ್ತಕದಲ್ಲಿ

ಬುಡುಗಾಸು
ಬಿಡದೆ ಲೆಕ್ಕವ ಇಡುತ

ಕುಳಿತಾನೊಬ್ಬ
ಮ್ಯಾಲಿ

ಪಾಪದ
ಬಡ್ಡಿ ಪುಣ್ಯದ ಅಸಲು

ಹಣೆಯ
ಪುಸ್ತಕದಲ್ಲಿ

ಬುಡುಗಾಸು
ಬಿಡದೆ ಲೆಕ್ಕವ ಇಡುತ

ಕುಳಿತಾನೊಬ್ಬ
ಮ್ಯಾಲಿ

ಗುಟುಕು
ನಮ್ಮ ಬಾಳು

 

ಹೆಂಡ್ತಿ
ಮಕ್ಳು ಹಾಯಾಗಿರ್ಲಿ

ದುಡಿದು
ದುಡಿದು ಸಾಯ್ಲಿ

ದುಡ್ಡಿಗಿಂತ
ದೊಡ್ಡೋರ್ಯಾರು

ದುಡ್ಡೇ
ತಂದೆ ತಾಯಿ

ನೀನು
ಸತ್ರೂ ಸ್ವರ್ಗ ಸೇರೋ

ಆಸೆ ಸಾಯಾಕಿಲ್ಲ

ಭೂಮಿಯಲ್ಲೇ
ಸ್ವರ್ಗ ಉಂಟು

ನೀನು
ಹುಡುಕಲೇ ಇಲ್ಲ

ಜೀವನ
ಒಂದು ಮಂಗನ ಆಟ

ಮೇಲೆ
ಕೆಳ್ಗೆ ಜಿಗಿತಾ

ಹೆಣ್ಣು
ಗಂಡು ಸೇರಿಕೊಂಡರೆ

ಅದುವೇ
ಕರಡಿ ಕುಣಿತ

ದೇವ್ರು
ಕೊಟ್ಟ ಬಾಡ್ಗೆ ಜೀವನ

ಬೇಕಾಬಿಟ್ಟಿ
ಎಲ್ಲ

ತಗ್ಗಿ
ಬಗ್ಗಿ ಬಾಳೋ ಮಗನೆ

ಬಾಡ್ಗೆ
ಕಟ್ಟೇ ಇಲ್ಲ

ಬಾಡ್ಗೆ
ಕಟ್ಟೇ ಇಲ್ಲ

ಕಾಸಿದ್ರೆ
ನೀನೇ ಹೀರೋ

ಇರದಿದ್ರೆ
ಸೈಡಿಗೆ ಬಾರೋ

ಬದುಕೊಂದು
ಬಣ್ಣದ ಆಟ ಪರದೆ

ಬೀಳೋ
ತನಕ

ಸತ್ಯಕ್ಕೆ
ನೋ ಗ್ಯಾರಂಟಿ ಸುಳ್ಳಿಗೆ

ಫುಲ್
ವಾರಂಟಿ

ಜೀವ್ನಾನೆ
ಕಳ್ಳರ ಸಂತೆ

ತಂಬು
ಕೀಳೋ ತನಕ

ಪಾಪದ
ಬಡ್ಡಿ ಪುಣ್ಯದ ಅಸಲು

ಹಣೆಯ
ಪುಸ್ತಕದಲ್ಲಿ

ಬುಡುಗಾಸು
ಬಿಡದೆ ಲೆಕ್ಕವ ಇಡುತ

ಕುಳಿತಾನೊಬ್ಬ
ಮ್ಯಾಲಿ

ಪಾಪದ
ಬಡ್ಡಿ ಪುಣ್ಯದ ಅಸಲು

ಹಣೆಯ
ಪುಸ್ತಕದಲ್ಲಿ

ಬುಡುಗಾಸು
ಬಿಡದೆ ಲೆಕ್ಕವ ಇಡುತ

ಕುಳಿತಾನೊಬ್ಬ
ಮ್ಯಾಲಿ

ಗುಟುಕು
ನಮ್ಮ ಬಾಳು

ಗಳಿಗೆಗೊಂದು
ಗೋಳು

ತಿರುಗೋ
ಭೂಮಿಲಿ ತಿರುವು ನೂರಿದೆ

ಗುಟುಕು
ನಮ್ಮ ಬಾಳು

Leave a Reply

Your email address will not be published. Required fields are marked *