♪ ಹಾಡು : ಗೀತಾ ನನ್ನ ಗೀತಾ … – ಕನ್ನಡದ ಸಾಹಿತ್ಯದೊಂದಿಗೆ
♪ Song: Geetha Nanna Geetha Lyrical Video
♪ ಹಾಡಿದವರು: ಸೋನು ನಿಗಮ್
♪ Singer: Sonu Nigam
♪ ಸಾಹಿತ್ಯ : ಸಂತೋಷ್ ಆನಂದ್ ರಾಮ್
♪ Lyrics: Santhosh Ananddram
♪ Film: GEETHA
♪ Music: Anup Rubens
♪ Starcast: Golden Star Ganesh, Shanvi Srivastava, Prayaga Martin,
♪ Song: Geetha Nanna Geetha Lyrical Video
♪ ಹಾಡಿದವರು: ಸೋನು ನಿಗಮ್
♪ Singer: Sonu Nigam
♪ ಸಾಹಿತ್ಯ : ಸಂತೋಷ್ ಆನಂದ್ ರಾಮ್
♪ Lyrics: Santhosh Ananddram
♪ Film: GEETHA
♪ Music: Anup Rubens
♪ Starcast: Golden Star Ganesh, Shanvi Srivastava, Prayaga Martin,
ಆಹ್ವಾನವು ನನ್ನದು ಆಗಮನವು ನಿನ್ನದು
ಬಂದು ಸೇರು ನನ್ನ ನೀನು ಕೊನೆಯವರೆಗೂ
ಆಹ್ವಾನವ ಕೊಟ್ಟು ಕಾಯುತಿರುವೆ ಪಣ ತೊಟ್ಟು
ನೀನಿಲ್ಲದೆ ನನ್ನ ಬದುಕು ಮೂಗನ ಕೂಗು
ಧ್ವನಿ ಆಗು ಬಾ ಗೆಳತಿ ದನಿ ಆಗು ಬಾ ಗೆಳತಿ
ಜೊತೆ ಆಗು ಬಾ ಬಾ ಜೀವನವಾಗು
ಗೀತ ನನ್ನ ಗೀತ ಓ ಗೀತ ನನ್ನ ಗೀತ
ಆಹ್ವಾನವು ನನ್ನದು ಆಗಮನವು ನಿನ್ನದು
ಬಂದು ಸೇರು ನನ್ನ ನೀನು ಕೊನೆಯವರೆಗೂ… ಕೊನೆಯವರೆಗೂ
ಒಮ್ಮೆ ನಾನು ಕಾದು ಕೂತ ಘಳಿಗೆ ಒಂದು ಬಂದಿದೆ
ನಿನ್ನ ನಾನು ಕಾಯುತಿದ್ದ ದಾರಿ ಒಂದು
ಸಿಕ್ಕಿದೆ
ಸಿಕ್ಕಿದೆ
ಅಂಧ ನಾನು ಪ್ರೀತಿಯಲ್ಲಿ ಕಣ್ಣು ತೆರೆಸಿ
ಹೋದೆಯ
ಹೋದೆಯ
ಕಂದ ನಾನು ನಿನ್ನ ಎದುರು ಕಂಡೆ ನಾನು ತಾಯಿಯ
ಖುಷಿ ಆಗು ಬಾ ಗೆಳತಿ ನಗು ವಾಗು ಬಾ ಗೆಳತಿ
ಬದುಕಾಗು ಬಾ ಬಾ ಈ ಬಡಪಾಯಿಗೆ
ಗೀತ ನನ್ನ ಗೀತ ಓ ಗೀತ ನನ್ನ ಗೀತ
ಕಾಯುತಿರುವೆ ಕೊನೆಯ ವರೆಗೂ ಬಿಗಿಯ ಹಿಡಿದು
ಉಸಿರನ್ನು
ಉಸಿರನ್ನು
ಬಂದೆ ಬರುವೆ ಗೊತ್ತು ನನಗೆ ಗೊತ್ತು ಪಡಿಸು
ಒಲವನ್ನು
ಒಲವನ್ನು
ನನ್ನದಲ್ಲದ ಈ ಜೀವನ ನಿನಗರ್ಪಣೆ ನಿನಗರ್ಪಣೆ
ನಿನ್ನದಲ್ಲದ ನಿನ್ನ ಹೃದಯ ನಂದೇ ಕಣೆ ನಂದೇ
ಕಣೆ
ಕಣೆ
ಉಸಿರಾಗು ಬಾ ಗೆಳತಿ ಜೊತೆ ಆಗು ಬಾ ಗೆಳತಿ
ಬದುಕಾಗು ಬಾ ಬಾ ಜೀವನವಾಗು
ಆ ಆ ಓ ಗೀತ ನನ್ನ ಗೀತ ಗೀತ ನನ್ನ ಗೀತ