ಗರನೆ ಗರಗರನೆ – Garane Gara Garane Song Lyrics in Kannada – AaptaRakshaka Kannada Movie

ಚಿತ್ರ: ಆಪ್ತರಕ್ಷಕ

ಗಾಯಕ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಸಂಗೀತ: ಗುರುಕಿರಣ್


ಹೌಲ ಹೌಲಾ


ಹೌಲ ಹೌಲಾ


ಗರನೆ ಗರಗರನೆ
ಗರನೆ ಗರಗರನೆ
ಗರನೆ ಗರಗರನೆ ತಿರುಗಿದೆ ಧರಣಿ
ನಿನ್ನ ನೋಡಿ ತರುಣಿ
ಗರನೆ ಗರಗರನೆ ತಿರುಗಿದೆ ಧರಣಿ
ನಿನ್ನ ನೋಡಿ ತರುಣಿ
ಲಲನಾ ಮಣಿ
ಗಜ ಗಾಮಿನಿ
ಬಳುಕೊ ನಡೆಗೆ
ಕುಲುಕೊ ಜಡೆಗೆ
ತಲೆ ತಿರುಗಿದ ಧರೆ

ದಿನ ತಿರುಗಿದೆ ಅಮಲಿನಲಿ
ಏಯ್ ನಾಗವಲ್ಲಿ
ಗರನೆ ಗರಗರನೆ ತಿರುಗಿದೆ ಧರಣಿ
ನಿನ್ನ ನೋಡಿ ತರುಣಿ
ಗರನೆ ಗರಗರನೆ ತಿರುಗಿದೆ ಧರಣಿ
ನಿನ್ನ ನೋಡಿ ತರುಣಿ


♫♫♫♫♫♫♫♫♫♫♫♫


ಖಡ್ಗದಂತೆ ಮೊನಚು

ನಿನ್ನ ಕಣ್ಣ ಅಂಚು
ಬಾನ ಸೀಳೊ ಮಿಂಚು

ನಿನ್ನ ನಗೆಯ ಸಂಚು
ಖಡ್ಗದಂತೆ ಮೊನಚು

ನಿನ್ನ ಕಣ್ಣ ಅಂಚು
ಬಾನ ಸೀಳೊ ಮಿಂಚು

ನಿನ್ನ ನಗೆಯ ಸಂಚು
ನುಣುಪಾದ ನಿನ್ನ ಪಾದ
ಹೆಜ್ಜೆಯ ಇಡುವೆಡೆ ಭೂ ಕಂಪನಾ
ಗುಟ್ಟಾಗಿ ನಡೆಯುತಿದೆ
ಬೆವರಿದ ಬೆದರಿದ
ನಿನ್ನ ಸೌಂದರ್ಯದ ವಯ್ಯಾರಾದ
ಝಳಕೆ ಸಿಲುಕಿ ಆ ಸೂರ್ಯ….
ಹೌಲ ಹೌಲಾ

ಗರನೆ ಗರಗರನೆ ತಿರುಗಿದೆ ಧರಣಿ
ನಿನ್ನ ನೋಡಿ ತರುಣಿ
ಗರನೆ ಗರಗರನೆ ತಿರುಗಿದೆ ಧರಣಿ
ನಿನ್ನ ನೋಡಿ ತರುಣಿ
ಲಲನಾ ಮಣಿ ಗಜ ಗಾಮಿನಿ
ಬಳುಕೊ ನಡೆಗೆ
ಕುಲುಕೊ ಜಡೆಗೆ
ತಲೆ ತಿರುಗಿದ ಧರೆ

ದಿನ ತಿರುಗಿದೆ ಅಮಲಿನಲಿ
ಹೇ ಹ್ಹ ಹ್ಹ ಹಾ
♫♫♫♫♫♫♫♫♫♫♫♫


ದಂತ ದಂಥ ಬಣ್ಣ
ಟೊಂಕ ಟೊಂಕ ಸಣ್ಣ
ಇಂಥ ಕಾಂತಿಯನ್ನ

ಕಂಡು ತಾರೆ ಖಿನ್ನ
ದಂತ ದಂಥ ಬಣ್ಣ
ಟೊಂಕ ಟೊಂಕ ಸಣ್ಣ
ಇಂಥ ಕಾಂತಿಯನ್ನ

ಕಂಡು ತಾರೆ ಖಿನ್ನ
ನಿನ ಕಂಡು ಮುದಗೊಂಡು
ಸೋಲನ್ನೇ ಅರಿಯದ ಈ ಶೂರನು
ಹ ಹಾ ನಿನ್ನಂದಕಿoದು ಶರಣು
ಒಲಿದು ಬಾ ನಲಿದು ಬಾ
ಸವಿ ಸಲ್ಲಾಪಕೆ ಪಲ್ಲಂಗಕೆ

ಮದನ ಮದವ ಮದಿಸೊಣ
ಹಹಹ ನಾಗವಲ್ಲಿ…

ಗರನೆ ಗರಗರನೆ ತಿರುಗಿದೆ ಧರಣಿ
ನಿನ್ನ ನೋಡಿ ತರುಣಿ
ಗರನೆ ಗರಗರನೆ ತಿರುಗಿದೆ ಧರಣಿ
ನಿನ್ನ ನೋಡಿ ತರುಣಿ
ಲಲನಾ ಮಣಿ ಹೊಯ್
ಗಜ ಗಾಮಿನಿ
ಬಳುಕೊ ನಡೆಗೆ
ಕುಲುಕೊ ಜಡೆಗೆ
ತಲೆ ತಿರುಗಿದ ಧರೆ

ದಿನ ತಿರುಗಿದೆ ಅಮಲಿನಲಿ
ನಾಗವಲ್ಲಿ ಹ ಹ





 ಇದನ್ನೂ ಓದಿ

Leave a Reply

Your email address will not be published. Required fields are marked *