ಗಜಮುಖನೆ ಗಣಪತಿಯೇ – Gajamukhane Ganapathiye song Lyrics in kannada


ಶುಕ್ಲಾಂಬರದರಂ
ವಿಷ್ಣುಂ
ಶಶಿವರ್ಣಂ
ಚತುರ್ಭುಜಂ

ಪ್ರಸನ್ನವದನಂ ಧ್ಯಾಯೇ
ಸರ್ವ
ವಿಘ್ನೋಪ ಶಾಂತಯೇ
ಆಆಆಆಆಆಆಆ
ಗಜಮುಖನೆ
ಗಣಪತಿಯೇ ನಿನಗೆ ವಂದನೆ

ನಂಬಿದವರ ಪಾಲಿನ ಕಲ್ಪತರು ನೀನೇ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೇ
♫♫♫♫♫♫♫♫♫♫♫♫
ಭಾದ್ರಪದ
ಶುಕ್ಲದ ಚೌತಿಯಂದು

ನೀ ಮನೆ ಮನೆಗೂ
ದಯಾಮಾಡಿ
ಹರಸು ಎಂದೂ

ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆ ಮನೆಗೂ
ದಯಾಮಾಡಿ
ಹರಸು ಎಂದೂ
ನಿನ್ನ
ಸನ್ನಿಧಾನದಿ
ತಲೆಭಾಗಿ
ಕೈಯ್ಯ ಮುಗಿದು

ಬೇಡುವ ಭಕ್ತರಿಗೆ ನೀನೇ ದಯಾಸಿಂದು
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೇ
♫♫♫♫♫♫♫♫♫♫♫♫
ಏಳೇಳು
ಲೋಕದ ಅಣು ಅಣುವಿನ

ಇಹಪರದ ಸಾಧನೆಗೆ ನೀನೇ ಕಾರಣ
ಏಳೇಳು ಲೋಕದ ಅಣು ಅಣುವಿನ
ಇಹಪರದ ಸಾಧನೆಗೆ ನೀನೇ ಕಾರಣ
ನಿನ್ನೊಲುಮೆ
ನೋಟದ
ಒಂದು
ಹೊನ್ನ ಕಿರಣ

ನೀಡಿದರೆ ಸಾಕಯ್ಯ ಜನ್ಮ ಪಾವನ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೇ
♫♫♫♫♫♫♫♫♫♫♫♫
ಪಾರ್ವತಿ
ಪರಶಿವನ ಪ್ರೇಮ ಪುತ್ರನೆ

ಪಾಲಿಸುವ ಪರದೈವ ಬೇರೆ ಕಾಣೆ
ಪಾರ್ವತಿ ಪರಶಿವನ ಪ್ರೇಮ ಪುತ್ರನೆ
ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ
ಪಂಕದಲಿ ಪದುಮ ಎನಿಸು ಎನ್ನ

ಪಾದಸೇವೆ ಒಂದೇ ಧರ್ಮ ಸಾಧನ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೇ

Leave a Reply

Your email address will not be published. Required fields are marked *