ಚಿತ್ರ: ರಾಜ ನನ್ನ ರಾಜ
ಗಾಯಕರು: ಡಾ||ರಾಜ್ ಕುಮಾರ್
ಮತ್ತು ಎಸ್.ಜಾನಕಿ
ಸಂಗೀತ: ಜಿ.ಕೆ.ವೆಂಕಟೇಶ್
ಸಾಹಿತ್ಯ: ಚಿ.ಉದಯಶಂಕರ್
ಗಂಗಮ್ಮಾ…….
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ನಡುಗಿದೆ ಗಡ ಗಡ ಗಂಗಮ್ಮಾ…….
ನನ್ನ ಎದೆಯಲಿ
ಢವ ಢವ ಢವ ಢವ ಕೇಳಮ್ಮ
ನನ್ನ ಎದೆಯಲಿ ಢವ ಢವ
ಢವ ಢವ
ಢವ ಢವ ಢವ ಢವ ಕೇಳಮ್ಮ
ನಿನ್ನಾಟ ಬಯಲಾಗಿ
ನಾನಿಂದು ಬೆರಗಾಗಿ
ನಿನ್ನಾಟ ಬಯಲಾಗಿ
ನಾನಿಂದು ಬೆರಗಾಗಿ
ಆಸೆಯೂ ಅತಿಯಾಗಿ ಚನ್ನಯ್ಯ ……
ನನ್ನ ಮೈಯ್ಯಲ್ಲಾ
ಝಂ ಝಂ ಝಂ ಝಂ ನೋಡಯ್ಯ
ನನ್ನ ಮೈಯ್ಯಲ್ಲಾ ಝಂ ಝಂ
ಝಂ ಝಂ
ಝಂ ಝಂ ಝಂ ಝಂ ನೋಡಯ್ಯ
ಆ……
ಆ ಹಾ
ಆ………………………
ತನ ತನ
ಲಲ್ಲಾ ಲ ಲ ಲ ಲಾ
ಲಾ ಲಾ ಲಾ ಲಾ ಲಾ
♫♫♫♫♫♫♫♫♫♫♫♫♫♫
ತುಂಬಿದ ಯವ್ವನ ಭಾರಕೆ ನಿನ್ನ
ಬಳುಕುವ ನಡುವು ಉಳುಕುವ ಮುನ್ನ
ಮೆಲ್ಲಗೆ ಹತ್ತಿರ ಬಾರಮ್ಮ ……..
ನಿನ್ನ ಬಿಟ್ಟಿರಲಾರೆ ನಾ ಗಂಗಮ್ಮ
321
ಗಗನದಿ ಸಿಡಿಲು ಕೇಳಿದ ನವಿಲು
ಗರಿಗಳ ಕೆದರಿ ಕುಣಿಯುವ ಹಾಗೆ
ಎದೆಯಲಿ ನಿನ್ನಾಸೆ ಚನ್ನಯ್ಯ …….
ನನ್ನ ಬಯಕೆಯ ತೀರಿಸು ಬಾರಯ್ಯ
ನಿನ್ನಾಟ ಬಯಲಾಗಿ
ನಾನಿಂದು ಬೆರಗಾಗಿ
ಆಸೆಯೂ ಅತಿಯಾಗಿ ಚನ್ನಯ್ಯ……
ನನ್ನ ಮೈಯ್ಯಲ್ಲ
ಝಂ ಝಂ ಝಂ ಝಂ ನೋಡಯ್ಯ
ನನ್ನ ಮೈಯ್ಯಲ್ಲಾ ಝಂ ಝಂ
ಝಂ ಝಂ
ಝಂ ಝಂ ಝಂ ಝಂ ನೋಡಯ್ಯ
♫♫♫♫♫♫♫♫♫♫♫♫♫♫
ಮೋಡದ ಮರೆಯ ಚಂದಿರ ಚಂದ
ಸೆರಗಿನ ಮರೆಯ ಚೆಲುವೆ ಅಂದ
ಮೇತ್ತಾನೆ ಹೂ ರಾಶಿ ಗಂಗಮ್ಮ…….
ಹಾಸಿ ಮುತ್ತಿನ ಸರ ಕೊಡುವೆ ಬಾರಮ್ಮ
ಹೂವಿನ ಹಾಗೆ ಮೈ ಅರಳುತಿದೆ
ಬಳಸಿದ ಉಡುಗೆ ಬಿಗಿಯಾಗುತಿದೆ
ತಾಳೆನು ಈ ಬೇಗೆ ಚನ್ನಯ್ಯ …….
ಇಂದೇ ಆಸರೆಯ ನೀಡು ಬಾರಯ್ಯ
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ನಡುಗಿದೆ ಗಡ ಗಡ ಗಂಗಮ್ಮ …….
ನನ್ನ ಎದೆಯಲಿ
ಢವ ಢವ ಢವ ಢವ ಕೇಳಮ್ಮ
ನನ್ನ ಎದೆಯಲಿ ಢವ ಢವ
ಢವ ಢವ
ಢವ ಢವ ಢವ ಢವ ಕೇಳಮ್ಮ
ಗಂಗಮ್ಮಾ…..
ಚನ್ನಯ್ಯ…..
ಏನಮ್ಮ…..
ಬಾರಯ್ಯ…..
Kalletigintha ninna Lyrics
Gangamma Song Lyrics