ಖಾಲಿ ಕ್ವಾಟ್ರು – Khali kwatru batli hange lifeu Lyrics in kannada – victory kannada movie song lyrics

ಚಿತ್ರ: ವಿಕ್ಟರಿ
ಯಾವತ್ತು ಮನಸಾ
ಒಂಟಿ ಪಿಶಾಚಿ ಅಲ್ಲ
ವಾಹ್.. ವಾಹ್.. ವಾಹ್..
ಬಾರ್ ಸಪ್ಲೈಯರ್ ಗಿಂತಾ
ಒಳ್ಳೆ ಗೆಳೆಯಾ ಇಲ್ಲಾ
ಒಳ್ಳೆ ಗೆಳೆಯಾ ಇಲ್ಲಾ



ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು
ಆಚೆಗೆ ಹಾಕವ್ಳೆ ವೈಫು
ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು
ಆಚೆಗೆ ಹಾಕವ್ಳೆ ವೈಫು
ಕಣ್ತುಂಬ ನೀರು
ಬಾಯ್ತುಂಬ ಬೀರು
ಕಣ್ತುಂಬ ನೀರು
ಬಾಯ್ತುಂಬ ಬೀರು
ನಿಜವಾಗ್ಲು ನಿಜವಾಗ್ಲು
ನಿಜವಾಗ್ಲು ಬಾರು ಗಂಡಮಕ್ಳ ತವರು
ಗಂಡಮಕ್ಳ ತವರು
ಗಂಡಮಕ್ಳ ತವರು
ಗಂಡಮಕ್ಳ ತವರು
ಗಂಡಮಕ್ಳ ತವರು
ಖಾಲಿ ಕ್ಟಾಟ್ರು ಬಾಟ್ಲಿಯಂಗೆ ಲೈಫು
ಆಚೆಗೆ ಹಾಕವ್ಳೆ ವೈಫು
ಒದ್ದು ಓಡ್ಸವ್ಳೆ ನಮ್ ವೈಫು
♫♫♫♫♫♫♫♫♫♫♫♫
ಊರಿಗ್ ಊರೆ ಸುಡುಗಾಡು
ಊರಿಗ್ ಊರೆ ಸುಡುಗಾಡು
ಎಣ್ಣೆ ಅಂಗಡಿ ಒಂದೇ
ಸಾವಿಲ್ಲದ ಪ್ಲೇಸು
ಬಾರು ಬಾಗ್ಲು ದಯವಿಟ್ಟು
ಬಾರು ಬಾಗ್ಲು ದಯವಿಟ್ಟು
24
ಹವರ್ಸು ಮುಚ್ಚಬೇಡಿ ಪ್ಲೀಸು
ಕುಡುಕ್ರು ಒಳ್ಳೇಯವ್ರು
ಎಣ್ಣೆ ತುಂಬ ಕೆಟ್ಟದ್ದು
ಡೈಲಿ ಕುಡಿಯೋದು
ತಮ್ ತಮ್ ಗೆ ಬಿಟ್ಟಿದ್ದು
ದುಃಖಕ್ಕೆ ನೀರು ಕುಡಿತಾರೆ ಯಾರು
ದುಃಖಕ್ಕೆ ನೀರು ಕುಡಿತಾರೆ ಯಾರು
ನಿಜವಾಗ್ಲು ಗುರುವೆ
ನಿಜವಾಗ್ಲು ನಿಜವಾಗ್ಲು
ಬಿಲ್ಲು ಕಟ್ಟೋವ್ನೆ ದೇವ್ರು
ಕಟ್ಟೋವ್ನೆ ದೇವ್ರು ಕಟ್ಟೋವ್ನೆ ದೇವ್ರು
ಕಟ್ಟೋವ್ನೆ ದೇವ್ರು ಕಟ್ಟೋವ್ನೆ ದೇವ್ರು
ಖಾಲಿ ಕ್ಟಾಟ್ರು ಬಾಟ್ಲಿಯಂತೆ ಲೈಫು
ಆಚೆಗೆ ಹಾಕವ್ಳೆ ವೈಫು
♫♫♫♫♫♫♫♫♫♫♫♫
ಲವ್ವು ನೋವು ಎರಡೂ
ಅವಳಿ ಜವಳಿ ಇದ್ದಂಗೆ
ಮದುವೆ ಮಕ್ಕಳು ಇತ್ಯಾದಿ
ಹಾವು ಬಿಟ್ಟುಕೊಂಡಂಗೆ
ಮನೆಗ್ ಹೋದ್ರೆ ಅದೇ ಹೆಂಡ್ತಿ
ಹಸ್ರು ಕಲರ್ ಹಳೇ ನೈಟಿ
ಬ್ಯಾಂಕು ಸಾಲ ಕಾರು ಗ್ಯಾಸು
ಮನೆ ಬಾಡ್ಗೆ ಮಕ್ಳು ಫೀಸು
ಅದೇ ಕುಕ್ಕರ್ ಅನ್ನ ಸಾರು
ಮಕ್ಳ ಕೈಲಿ ಪ್ಲಾಸ್ಟಿಕ್ ಕಾರು
ಮಿಡ್ಲ್ ಕ್ಲಾಸು ಹಳೆ ಸ್ಕೂಟರ್
ಯಾವಾಗಂದ್ರೆ ಆವಾಗ್ ಪಂಕ್ಚರ್
ಬಾಳು ಅಂದ್ರೆ ಏನು ಅಂಥ ಹೇಳಲೆ
ಮೆಡಿಸನ್ನೇ ಇಲ್ಲದೆ ಇರೋ ಖಾಯಿಲೆ
ಇಲ್ಲಿಲ್ಲ ಯಾರು ಔಷಧಿ ಕೋಡೋರು
ಬಿಟ್ಟು ಕೊಳ್ಳೋರು ಬಿಟ್ಕೊಳ್ಳಿ ಚೂರು
ನಿಜವಾಗ್ಲು ನಿಜವಾಗ್ಲು ನಿಜವಾಗ್ಲು
ಕುಡುಕ್ರೆ ಸಮಾಜಕ್ಕೆ ಡಾಕ್ಟ್ರು
ಸಮಾಜಕ್ಕೆ ಡಾಕ್ಟ್ರು ಸಮಾಜಕ್ಕೆ ಡಾಕ್ಟ್ರು
ಸಮಾಜಕ್ಕೆ ಡಾಕ್ಟ್ರು ಸಮಾಜಕ್ಕೆ ಡಾಕ್ಟ್ರು
ಖಾಲಿ ಕ್ಟಾಟ್ರು ಬಾಟ್ಲಿಯಂಗೆ ಲೈಫು
ಆಚೆಗೆ ಹಾಕವ್ಳೆ ವೈಫು
ಖಾಲಿ ಕ್ಟಾಟ್ರು ಬಾಟ್ಲಿಯಂಗೆ ಲೈಫು
ಆಚೆಗೆ ಹಾಕವ್ಳೆ ವೈಫು
ಒದ್ದು ಓಡ್ಸವ್ಳೆ ನಮ್ ವೈಫು

Leave a Reply

Your email address will not be published. Required fields are marked *