ಚಿತ್ರ: ಕಿಂದರಿಜೋಗಿ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಾಲು, ಎಸ್. ಜಾನಕಿ
ಕೊಟ್ಟಳೋ ಕೊಟ್ಟಳಮ್ಮ
ಮುದ್ದು ಮನಸು ಕೊಟ್ಟಳಮ್ಮ
ಹೆಸರು ಕೇಳದೆ
ತನ್ನ ಹೆಸರು ಹೇಳದೆ
ನನ್ನ ಹೆಸರು ಕೇಳದೆ
ತನ್ನ ಹೆಸರು ಹೇಳದೆ
ಆರತಿ ಭಾರತಿ ರಾಧಿಕಾ ಅಂಬಿಕಾ
ಮೀನಾಕುಮಾರಿಯೋ
ಕೃಷ್ಣಾಕುಮಾರಿಯೋ
ಲತಾ ಮಂಗೇಶ್ಕರೋ
ಉಷಾ ಮಂಗೇಶ್ಕರೋ
ಯಾವುದೋ….
ಕೊಟ್ಟಳೋ ಕೊಟ್ಟಳಮ್ಮ
ಮುದ್ದು ಮನಸು ಕೊಟ್ಟಳಮ್ಮ
ಹೆಸರು ಕೇಳದೆ
ತನ್ನ ಹೆಸರು ಹೇಳದೆ
ನನ್ನ ಹೆಸರು ಕೇಳದೆ
ತನ್ನ ಹೆಸರು ಹೇಳದೆ
♫♫♫♫♫♫♫♫♫♫♫♫
ಮೂಗಿನ ಮೇಲೆಯೇ ಕನ್ನಡಕ ಇದೆ
ನಿನಗೆ ಕಾಣದೆ ಕೈಗೆ ಎಟುಕದೆ
ಬೆಣ್ಣೆಯ ಮುದ್ದೆಯು ಕೈಲಿ ಕೂತಿದೆ
ನೋಡಬಾರದೇ ತುಪ್ಪ ಹುಡುಕದೆ
ಡಿಂಪಲ್ ಕಪಾಡಿಯ ರಜನಿ
ರಂಜಿನಿ ರಾಗಿಣಿ ಪದ್ಮಿನಿ
ಸಿಂಪಲ್ ಕಪಾಡಿಯ ಜಮುನಾ
ಯಮುನಾ ಭಾವನಾ ಕಲ್ಪನಾ
ಭವ್ಯಾ ದಿವ್ಯಾ ಕಾವ್ಯಾ
ಸಂಧ್ಯಾ ರಮ್ಯಾ ಸೌಮ್ಯಾನಾ
ಕೊಟ್ಟಳೋ ಕೊಟ್ಟಳಮ್ಮ
ಮುದ್ದು ಮನಸು ಕೊಟ್ಟಳಮ್ಮ
ಹೆಸರು ಕೇಳದೆ
ತನ್ನ ಹೆಸರು ಹೇಳದೆ
ನನ್ನ ಹೆಸರು ಕೇಳದೆ
ತನ್ನ ಹೆಸರು ಹೇಳದೆ
♫♫♫♫♫♫♫♫♫♫♫♫
ಹುಡುಕುವ ಕೂಸದು ಕಂಕುಳಲ್ಲಿದೆ
ಊರು ಸುತ್ತದೆ ನೋಡಬಾರದೇ
ರನ್ನದ ಚಿನ್ನದ ಚೆಲುವ ಚೆನ್ನಿಗ
ಹೆಸರು ಹೇಳದೆ ಹೃದಯ ದೊರಕದೆ
ಅಂಬಾ ಭವಾನಿಯೇ ಲಕ್ಷ್ಮೀ
ಸೀತಾ ರಾಧಾ ಗೀತಾ
ರೋಜೀ ಓ ಮಾರಿಯಾ ವಹೀದಾ
ಜಹೀದಾ ಜೂಲೀ ಡಾಲೀ
ತುಂಗೇ ಭದ್ರೇ ಕಪಿಲಾ
ಸರಯೂ ಸಿಂಧೂ ಗಂಗೇನಾ
♫♫♫♫♫♫♫♫♫♫♫♫
ಗೆದ್ದನೋ ಗೆದ್ದನಮ್ಮ
ಗಂಗೆ ಮನಸ ಕದ್ದನಮ್ಮ
ಕಿಂದರಿಜೋಗಿ
ನನ್ನ ಹೆಸರನು ಕೂಗಿ
ನನ್ನ ಕಿಂದರಿಜೋಗಿ
ಈ ಗಂಗೆಯ ಜೋಗಿ
ಕೊಟ್ಟಳೋ ಕೊಟ್ಟಳಮ್ಮ
ಮುದ್ದು ಮನಸ ಕೊಟ್ಟಳಮ್ಮ
ಅಂತರಗಂಗೆ
ನನ್ನ ಪ್ರೇಮದ ಗಂಗೆ
ಬಾ ಬಾರೆಲೇ ಹಿಂಗೆ
ಈ ಹುಡುಗನು ಹೆಂಗೇ