ಕೈಲಾಸವಾಸ ಗೌರೀಶ ಈಶ – Kailasavasa Lyrics | Bhimsen Joshi

ಗಾಯನ: ಭೀಮ್ ಸೇನ್ ಜೋಶಿ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ
ಮನಸು ಕೊಡೊ ಹರಿಯಲ್ಲಿ ಶಂಭೋ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ
ಮನಸು ಕೊಡೊ ಹರಿಯಲ್ಲಿ ಶಂಭೋ
ಕೈಲಾಸವಾಸ ಗೌರೀಶ ಈಶ
♫♫♫♫♫♫♫♫♫♫♫
ಅಹೋರಾತ್ರಿಯಲಿ ನಾನು
ಅನುಜರಾಗ್ರಣಿಯಾಗಿ
ಅಹೋರಾತ್ರಿಯಲಿ ನಾನು
ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ
ಮಹಾದೇವನೆ
ಮಹಿಯೊಳಗೆ ಚರಿಸಿದೆನೋ
ಮಹಾದೇವನೆ
ಅಹಿಭೂಷಣನೆ ಎನ್ನ
ಅವಗುಣಗಳ ಎನಿಸದಲೆ
ವಿಹಿತ ಧರ್ಮದಿ
ವಿಷ್ಣು ಭಕುತಿಯನು ಕೊಡೊ ಶಂಭೋ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ
♫♫♫♫♫♫♫♫♫♫♫♫
ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ದನುಜ ಗಜಮದ ವೈರಿ
ದಂಡ ಪ್ರಣಾಮಮಾಳ್ಪೆ
ಮಣಿಸೋ ಶಿರವ
ಸಜ್ಜನ ಚರಣ ಕಮಲದಲಿ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ
ಮನಸು ಕೊಡೊ ಹರಿಯಲ್ಲಿ ಶಂಭೋ
ಕೈಲಾಸವಾಸ ಗೌರೀಶ ಈಶ
♫♫♫♫♫♫♫♫♫♫♫♫
ಭಾಗೀರಥೀಧರನೇ
ಭಯವ ಪರಿಹರಿಸಯ್ಯ
ಭಾಗೀರಥೀಧರನೇ
ಭಯವ ಪರಿಹರಿಸಯ್ಯ
ಭಾಗೀರಥೀಧರನೇ
ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೋ
ಸಂತತ ಸರ್ವದೇವಾ
ಲೇಸಾಗಿ ನೀ ಸಲಹೋ
ಸಂತತ ಸರ್ವದೇವಾ
ಭಾಗವತಜನ ಪ್ರಿಯಾ
ವಿಜಯ ವಿಠಲಂಘ್ರಿ
ಭಾಗವತಜನ ಪ್ರಿಯಾ
ವಿಜಯ ವಿಠಲಂಘ್ರಿ
ಭಾಗವತಜನ ಪ್ರಿಯಾ
ವಿಜಯ ವಿಠಲಂಘ್ರಿ
ಜಾಗು ಮಾಡದೆ ಭಜಿಪ
ಭಾಗ್ಯವನು ಕೊಡೊ ಶಂಭೋ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ
ಮನಸು ಕೊಡೊ ಹರಿಯಲ್ಲಿ ಶಂಭೋ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ
♫♫♫♫♫♫♫♫♫♫♫♫
ಭಾಗೀರಥೀಧರನೇ
ಭಾಗೀರಥೀಧರನೇ
ಭಾಗೀರಥೀ
ಭಾಗೀರಥೀಧರನೇ
ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೋ
ಸಂತತ ಸರ್ವದೇವಾ
ಲೇಸಾಗಿ ನೀ ಸಲಹೋ
ಸಂತತ ಸರ್ವದೇವಾ
ಭಾಗವತಜನ ಪ್ರಿಯಾ
ವಿಜಯ ವಿಠಲಂಘ್ರಿ
ಜಾಗು ಮಾಡದೆ ಭಜಿಪ
ಭಾಗ್ಯವನು ಕೊಡೊ ಶಂಭೋ
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ
ಮನಸು ಕೊಡೊ ಹರಿಯಲ್ಲಿ ಶಂಭೋ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ

Kailaasavaasa gowrisha eesha Karaoke

 Kailaasavaasa Lyrics
Kailaasavasa Lyrics
Kailasavaasa Song Lyrics

Leave a Reply

Your email address will not be published. Required fields are marked *