Film: |
Kaliyuga bheema |
Lyrics: |
Hamsalekha |
Singer: |
SPB, Manjula |
Music |
Hamsalekha |
Artists |
Prabhakar, |
Music |
Lahari |
ಈ ತಾಯಿಯ ಹಾರ್ಟು, ಆ ಮೌಂಟ್ ಎವೆರೆಸ್ಟು
ಆ ಶಿಖರದ ವೆಯ್ಟು, ಅಹ ತಿಳಿದವರೆಷ್ಟು
ಕೈತುತ್ತು ಕೊಟ್ಟೋಳೆ
ಐ ಲವ್ ಯು ಮೈ ಮದರ್ ಇಂಡಿಯಾ
ಮದರ್ ಇಂಡಿಯಾ
ಯಾವತ್ತೂ ಕಾಯೋಳೆ
ಐ ಡೋಂಟ್ ಲೀವ್ ಮೈ ಮದರ್ ಇಂಡಿಯಾ
ಮದರ್ ಇಂಡಿಯಾ
ತಾಯಿಗೆ ಮಿಗಿಲಾದ ಗಾಡಿಲ್ಲ
ಅಂಥ ನಂಬಿರೋ ಸನ್ ಇಂಡಿಯಾ
ಬಾಯಿಗೆ ತುತ್ತಿಟ್ಟ ಮಮ್ಮೀಗೆ
ಪ್ರಾಣ ನೀಡುವೆ ನೀ ಕಂಡೆಯಾ..
ಕೈತುತ್ತು ಕೊಟ್ಟೋಳೆ
ಐ ಲವ್ ಯು ಮೈ ಮದರ್ ಇಂಡಿಯಾ
ಮದರ್ ಇಂಡಿಯಾ
ಫುಡ್ಡಿಲ್ದೆ ಕ್ಲಾತಿಲ್ದೆ ನಿಂತಿದ್ದೆ
ನಾನು ಫುಟ್ಪಾತಲ್ಲೊಂದು ದಿನಾ
ಕಣ್ಣಿದ್ದು ನೋಡದೇ ಹೋದರು
ಫುಡ್ಡು ಕ್ಲಾತಿದ್ದ ಎಷ್ಟೋ ಜನಾ
ಮುಚ್ಚಿದ್ದ ಕಣ್ಣಿನ ಮೇಲಿದ್ದ
ನೋವ ಮುಟ್ಟೀತು ಒಂದು ಕೈ
ಅತ್ತಿದ್ದ ಕೆನ್ನೆಗೆ ಮೆತ್ತಿದ್ದ
ಬಿಸಿ ಕಂಬನಿ ವರೆಸಿತಾ ಕೈ
ಕೊಡುಗೈ ದೇವರನ್ನು ನಾ ಕಾಣೇ ಕಾಣೇ
ನನಗೇ ನೀನೆ ದೈವವೇ ನಿನ್ನಾ ಆಣೆ
ಕೈತುತ್ತು ಕೊಟ್ಟೋಳೆ
ಐ ಲವ್ ಯು ಮೈ ಮದರ್ ಇಂಡಿಯಾ
ಮದರ್ ಇಂಡಿಯಾ
ಬೆಡ್ಡಿಲ್ದೆ ಬ್ಲಡ್ಡಿಲ್ದೆ ಮಲಗಿದ್ದೆ
ನಾನು ಸರಕಾರಿ ಆಸ್ಪತ್ರೇಲೀ
ನಮ್ಮಮ್ಮ ಅಲ್ಲಿಗೆ ಬರದಿದ್ದರೆ
ನನ್ನ ಡೆಡ್ ಬಾಡಿ ಶೋಕೇಶಲ್ಲೀ
ಬಂದಳೋ ನಮ್ಮಮ್ಮ ಬಂದಳೋ
ಎಲ್ಲ ದೇವರ ನಡುಗಿಸಲು
ಪ್ರೀತಿಯ ಔಷಧ ಬಾಡಿಗೆ
ಕೊಟ್ಟು ಮಗನನ್ನ ಬದುಕಿಸಲು
ಅಮ್ಮಾ ಎಂಬ ಮಾತಲಿ ಇದೆಯೋ ಮೆಡಿಸನ್
ಮಗನೇ ಎಂದ ಕೂಡಲೇ ಲೈಫೋ ಮೈ ಸನ್
ಕೈತುತ್ತು ಕೊಟ್ಟೋಳೆ
ಐ ಲವ್ ಯು ಮೈ ಮದರ್ ಇಂಡಿಯಾ
ಮದರ್ ಇಂಡಿಯಾ
ಹ್ಯಾಂಡ್ ಕೆಸರಾದರೆ ತಾನೇನೇ
ನಮ್ಮ ಮೌತ್ ಮೊಸರಾಗುವುದೂ
ವರ್ಕೆ ವರ್ಶಿಪ್ಪು ಎಂದರೆ
ಸುತ್ತೋ ಗ್ಲೋಬಲ್ಲಿ ಹೆಸರುಳಿಯೋದೂ
ದೇವರು ಕೊಟ್ಟಿದ್ದು ಹಂಚೋಕೆ
ಕೂಡಿ ಇಟ್ಟರೆ ತಪ್ಪು ಮಗ
ಬಡವರ ಸೇವೆಯೆ ಪೂಜೆಯು
ಅಂದ ಮಮ್ಮೀಗೆ ಜೈ ಜೈ ಈಗ
ನಾನೇ ಕರುವು ಆದರೇ ಅವಳೇ ಹಸುವು
ಅಂಬಾ ಎಂದ ಕೂಡಲೇ ಇರದೋ ಹಸಿವು
ಕೈತುತ್ತು ಕೊಟ್ಟೋಳೆ
ಐ ಲವ್ ಯು ಮೈ ಮದರ್ ಇಂಡಿಯಾ
ಮದರ್ ಇಂಡಿಯಾ
ಯಾವತ್ತೂ ಕಾಯೋಳೆ
ಐ ಡೋಂಟ್ ಲೀವ್ ಮೈ ಮದರ್ ಇಂಡಿಯಾ
ಮದರ್ ಇಂಡಿಯಾ
ತಾಯಿಗೇ ಮಿಗಿಲಾದ ಗಾಡಿಲ್ಲ
ಅಂಥ ನಂಬಿರೋ ಸನ್ ಇಂಡಿಯಾ
ಬಾಯಿಗೆ ತುತ್ತಿಟ್ಟ ಮಮ್ಮೀಗೆ
ಪ್ರಾಣ ನೀಡುವೆ ನೀ ಕಂಡೆಯಾ
———————————————————-
More Patriotic Songs Lyrics in Kannada
- Jana Gana Mana
- Bharathada Jana Bharathiya Mana
- Vishwajaathe Bharathamaate
- Vishwa Vinoothana
- Saare Jahan se Accha
- Hindusthanavu Endu Mareyada
- Vande matharam
- Kai Thutu Kottoke
- Aidu Beralu Koodi
———————————————————-
Kai tuttu Kottole Lyrics
Mother India Kannada Lyrics
Kaliyuga bheema Kannada movie Songs Lyrics