Song: |
Keli Premigale |
Album/Movie: |
Yuga Purusha |
Singer: |
S.P. Balasubrahmanyam,Latha Hamsalekha |
Music Director: |
Hamsalekha |
Lyricist: |
Hamsalekha |
Music Label : |
Lahari Music |
ಪ್ರೀತಿ ಕೊಂದ ಕೊಲೆಗಾತಿ
ನಾ ಹೇಳೋ ಕಥೆಗೆ ಸ್ಪೂರ್ತಿ
ಕೇಳಿ ಪ್ರೇಮಿಗಳೇ ಒಬ್ಬಳು
ಸುಂದರಿ ಇದ್ದಳು….
ಕೇಳಿ ಪ್ರೇಮಿಗಳೇ
ಒಬ್ಬನು ಸುಂದರ ಇದ್ದನು
ಜೋಡಿ ಜೋಡಿ ಕಂಗಳಿಗೆ
ಪ್ರೀತಿ ಬಂತು ಪೂರ್ತಿ
ಪ್ರೀತಿ ಕೊಂದ ಕೊಲೆಗಾತಿ
ನಾ ಹೇಳೋ ಕಥೆಗೆ ಸ್ಪೂರ್ತಿ….
ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಕೇಳಿ ಪ್ರೇಮಿಗಳೇ ಒಬ್ಬನು ಸುಂದರ ಇದ್ದನು
ಕೋಟಿ ಮಾತನಾಡಿದರು
ಕೋಟಿ ಮುತ್ತ ನೀಡಿದರು
ತಿರುಗದ ನೋಟದ ಸೆರೆಯಲಿ
ತಿರುಗುವ ಭೂಮಿಯ ಮರೆತರು
ಜನವ ಹಿಂದೆ ದೂಡಿದರು
ದಿನವೂ ಒಂದುಗೂಡಿದರು
ತಿಂಗಳ ಬೆಳಕಿನ ತೆರೆಯಲಿ
ಸೂರ್ಯನೇ ಬರುವುದು ಮರೆತರು
ಭಾಷೆಯ ರಾಶಿ ಸುರಿದವು
ಆಣೆಯ ಕೋಟೆ ಮೆರೆದವು
ಪ್ರೇಮ ಪ್ರಣಯದ ಮನೆಯಲಿ ಬೆರೆತವು
ಜೋಡಿ ಜೋಡಿ ಕಂಗಳಿಗೆ
ಪ್ರೀತಿ ಬಂತು ಪೂರ್ತಿ
ಪ್ರೀತಿ ಕೊಂದ ಕೊಲೆಗಾತಿ
ನಾ ಹೇಳೋ ಕಥೆಗೆ ಸ್ಪೂರ್ತಿ
ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಕೇಳಿ ಪ್ರೇಮಿಗಳೇ ಒಬ್ಬನು ಸುಂದರ ಇದ್ದನು
ಪ್ರೇಮ ಒಂದು ವರದಾನ
ಅದರ ಹಿಂದೇ ಬಲಿದಾನ
ಎಂಬುದೆ ತಿಳಿಯದ ಹುಡುಗನು
ಹುಡುಗಿಯಾ ಮದುವೆಯಾ ಆದನು
ತನ್ನ ಕಣ್ಣ ನೋಟದಲಿ
ಕಡಲಿಗಿಂತ ಆಳಾದಲಿ
ಪ್ರೇಮವ ಕೊಲ್ಲುವ ಚುರಿಯಾ
ಕಾಣದೆ ಇಟ್ಟಳು ಮರೆಯಲಿ
ನಿರ್ಮಲ ಪ್ರೇಮದ ಕಣ್ಣಿಗೆ
ಕಲ್ಮಶ ತಿಳಿಯದ ಮನಸಿಗೆ
ಕಾಣದೆ ಹೋಯಿತು ಸಂಚಿನ
ಹುಸಿನಗೆ
ಆ ಸಾವಂತ್ಯ ಬಯಲಾಯ್ತು
ಈ ಹೆಮ್ಮರಿ ವೆಶ
ವೆಶಾ ವೇಶಾ ವೇಶಾ
ಪ್ರೀತಿ ಎಂಬಾ ಮುಖವಾಡ
ತಾ ಮಾಡಿತ್ತು ಮೋಸ
ಮೋಸ ಮೋಸ ಮೋಸ
ವೇಶಾ
ಮೋಸ
ವೇಶಾ
ಮೋಸ
ಕೇಳಿ ಪ್ರೇಮಿಗಳೆ
ಪ್ರೇಮಿಯೆ ಪ್ರೇಮವಾ ಕೊಂದಳು
ಕೇಳಿ ಪ್ರೇಮಿಗಳೆ
ಪ್ರೇಮಿಯೆ ಪ್ರೇಮವಾ ಕೊಂದಳು