ಕೃಷ್ಣ ನೀ ಬೇಗನೆ ಬಾರೋ- Krishna Nee Begane Baro Song Lyrics – Paris Pranaya

Krishna Nee
Begane Baro
Song Lyrics from Paris Pranaya Kannada Movie, Krishna
Nee Begane Baro
Song was Released on 2003.

 

Paris Pranaya Kannada
Movie was Released on 18 April 2003,
Presenting from the Banner of
21st Century Lions Cinema…, Amarnatha Gowda, Harinath Polycherla, Tumkur
Dayanand, Vidyashankar
are Producers of the Movie, And the Movie Directed by Nagathihalli Chandrashekhar. Music
Director is Prayog.

 

Krishna Nee
Begane Baro
Kannada Song Lyrics by Nagathihalli Chandrashekhar. and the
Song Composed by Prayog. Song Sung by Shreya Ghoshal. Starring 
Raghu Mukharjee, Minal Patil, Thara &
Others

 

About the Song

Movie          

Paris Pranaya

Song

Krishna Nee Begane Baro

Music

Prayog

Lyrics

Nagathihalli Chandrashekhar

Singer

Shreya Ghoshal

Music
Label

Akash Audio

 

ಆಆಆಆಆಆಆಆಆ

ಕೃಷ್ಣಾ ನೀ ಬೇಗನೆ ಬಾರೋ

ಶ್ರೀ ಕೃಷ್ಣ ನೀ ಬೇಗನೆ ಬಾರೋ

ರಾಧೆಯ ಕೂಗು ನೀ ಕೇಳಲಿಲ್ಲವೇನು

ರಾಧೆಯ ಕೂಗು ನೀ ಕೇಳಲಿಲ್ಲವೇನು

ವಾಸುದೇವ ವೇಣುಗೋಪ ಬಾ..

ಕೃಷ್ಣ ಬಾ.. ನೀ ಬೇಗ ಬಾ..

 

ಕೃಷ್ಣಾ ನೀ ಬೇಗನೆ ಬಾರೋ

ಶ್ರೀ ಕೃಷ್ಣ ನೀ ಬೇಗನೆ ಬಾರೋ

ರಾಧೆಯ ಕೂಗು ನೀ ಕೇಳಲಿಲ್ಲವೇನು

ವಾಸುದೇವ ವೇಣುಗೋಪ ಬಾ ಕೃಷ್ಣ ಬಾ..

 

ಆತ್ಮವು ನೀನೆ ಜೀವವು ನೀನೆ

ನನ್ನೆದೆ ಹಾಡೇ ನೀನೆ

ಹಾಡಿನ ಪ್ರಾಣವು ನೀನೆ

ಪ್ರೀತಿಯ ರಾಧೆ ಪ್ರತಿ ಕ್ಷಣ ಕಾದೆ

ಏನನು ಮಾಡಲಿ ನಾನು

ಯಾರಿಗೆ ಹೇಳಲಿ ಏನು

ಗೋಪಾಲ ಗೋಪಿ ಕೃಷ್ಣ

ಮಾಯಾವಿ ಮಾಯ ಕೃಷ್ಣ

ನೀನಿರದೆ ನಾನಿಲ್ಲ

ನೀ ಬರದೆ ಬಾಳಿಲ್ಲ

ಮಾಧವ ಮುಕುಂದನೆ ಬಾ..

ಬೇಗ ಬಾ.. ನೀ ಬೇಗ ಬಾ..

ಕೃಷ್ಣಾ ನೀ ಬೇಗನೆ ಬಾರೋ

ಶ್ರೀ ಕೃಷ್ಣ ನೀ ಬೇಗನೆ ಬಾರೋ..

 

ಜನನವು ನೀನೆ ಮರಣವು ನೀನೆ

ನನ್ನೆದೆ ಧ್ಯಾನವು ನೀನೆ..

ಧ್ಯಾನದ ಪ್ರಣತಿಯು ನಾನೇ

ಬೆಳಗುವೆ ದೀಪ ತೋರಿಸೋ ರೂಪ

ಎಂದಿಗೆ ಬರುವೆಯೋ ನೀನು

ಎನ್ನುತ ಕಾಯುವೆ ನಾನು

ಗೋಪಾಲ ಗೋಪಿ ಕೃಷ್ಣ

ಮಾಯಾವಿ ಮಾಯ ಕೃಷ್ಣ

ನೀನಿರದೆ ನಾನಿಲ್ಲ

ನೀ ಬರದೆ ಬಾಳಿಲ್ಲ

ಕೇಶವ ಜನಾರ್ಧನ ಬಾ..

ಬೇಗ ಬಾ.. ನೀ ಬೇಗ ಬಾ..

 

ಕೃಷ್ಣಾ ನೀ ಬೇಗನೆ ಬಾರೋ

ಶ್ರೀ ಕೃಷ್ಣ ನೀ ಬೇಗನೆ ಬಾರೋ

ರಾಧೆಯ ಕೂಗು ನೀ ಕೇಳಲಿಲ್ಲವೇನು

ರಾಧೆಯ ಕೂಗು ನೀ ಕೇಳಲಿಲ್ಲವೇನು

ವಾಸುದೇವ ವೇಣುಗೋಪ ಬಾ..

ಕೃಷ್ಣ ಬಾ.. ನೀ ಬೇಗ ಬಾ..

 

ನಿಸರಿಮಗರಿಸನಿ ಸರಿಮಪಮಗರಿಸ

ರಿಮಪನಿಮಪಮಗ
ನಿಮರಿಸನಿ

ನಿಸರಿಮಗರಿಸನಿ ಸರಿಮಪಮಗರಿಸ

ರಿಮಪನಿಮಪಮಗನಿಮರಿಸನಿಸನಿಪ

ನಿಸನಿಸ ರಿಮರಿಮ ಸರಿಸರಿ ಮಪಮಪ

ರಿಮರಿಮ ಪನಿಪನಿ ಮಪಮಪ ರಿಸರಿಸ

ರೀಸನಿಸ ರೀಸನಿಸ ರೀಸನಿಸ ರೀಸನಿಸ

ರೀಸನಿಸ ರೀಸನಿಸ ರೀಸನಿಸ ರೀಸನಿಸ

————————————————————–

Paris Pranaya Songs Lyrics

————————————————————–

Like My FaceBook Page : PK Music Lyrics

 

If you want any Kannada Sing
along Karaoke :
PK
Music Karaoke World

 

If you find any mistakes
in this Page of  Lyrics feel free to
correct it and Mention in the Comment Box.

                                    

Leave a Reply

Your email address will not be published. Required fields are marked *