ಚಿತ್ರ:
ಗಿರಿಕನ್ಯೆ
ಆಆಆಆಆಆಆಆಆ
ಆಆಆಆಆಆಆಆಆ
ಆಹಾ
ಆಆಹಾ ಆಹಾ ಆಆಹಾ
ಕೂಡಿ
ಬಾಳೋಣ
ಎಂದೆಂದೂ
ಸೇರಿ ದುಡಿಯೋಣ
ಓಓ
ಕೂಡಿ ಬಾಳೋಣ
ಎಂದೆಂದೂ
ಸೇರಿ ದುಡಿಯೋಣ
ದುಡಿಮೆಯೆ
ಬಡತನ ಅಳಿಸಲು ಸಾಧನ
ಕೂಡಿ
ಬಾಳೋಣ
ಎಂದೆಂದೂ
ಸೇರಿ ದುಡಿಯೋಣ
ಓಓ
ಎಂದೂ ನಾವು ಒಂದೆಂದು
ಕೂಗಿ
ಹೇಳುವ
ಸ್ನೇಹ
ನಮ್ಮ ಬಲವೆಂದು ಎಲ್ಲಾ ಹಾಡುವ
ಓಓ
ಎಂದೂ ನಾವು ಒಂದೆಂದು
ಕೂಗಿ
ಹೇಳುವ
ಸ್ನೇಹ
ನಮ್ಮ ಬಲವೆಂದು ಎಲ್ಲ ಹಾಡುವ
ಕೂಡಿ
ಬಾಳೋಣ
ಎಂದೆಂದೂ
ಸೇರಿ ದುಡಿಯೋಣ
ಕೂಡಿ
ಬಾಳೋಣ
ಎಂದೆಂದೂ
ಸೇರಿ ದುಡಿಯೋಣ
ರೋಷವು
ಎಂದು
ಶಾಂತಿಯನ್ನು
ನೀಡುವುದಿಲ್ಲ
ದ್ವೇಷವು
ಎಂದು
ಸುಖವನ್ನು
ಕೊಡುವುದೆ ಇಲ್ಲ
ವಿರಸ
ವಿಷವು ಸುಳ್ಳಲ್ಲ
ಮೆರೆವ
ಜನರ ಭೂತಾಯಿ ಮೆಚ್ಚುವುದಿಲ್ಲ
ದುಡಿವ
ಜನರ
ಈ
ತಾಯಿ ಮರೆಯುವುದಿಲ್ಲ
ಮಣ್ಣೇ
ಹೊನ್ನು ನಮಗೆಲ್ಲ
ಪ್ರೇಮದಿ
ನೀನು ಎಲ್ಲಾ ಗೆಲ್ಲುವೆ
ಸರಸದಿ
ಹರುಷವ ನೀ ಪಡೆವೆ
ಸರಸದಿ
ಹರುಷವ ನೀ ಪಡೆವೆ
ಕೂಡಿ
ಬಾಳೋಣ
ಎಂದೆಂದೂ
ಸೇರಿ ದುಡಿಯೋಣ
ಕೂಡಿ
ಬಾಳೋಣ
ಎಂದೆಂದೂ
ಸೇರಿ ದುಡಿಯೋಣ
♫♫♫♫♫♫♫♫♫♫♫♫♫♫
ನೆಲವ
ನಂಬಿ ಬಾಳೋರು ನಾವುಗಳೆಲ್ಲ
ಮಳೆಯ
ನಂಬಿ ಬದುಕೋದು ಇಲ್ಲಿ ಎಲ್ಲ
ಹಸಿರೇ
ಉಸಿರು ನಮಗೆಲ್ಲ
ನಗುತಾ
ಸೇರಿ ದುಡಿವಾಗ ಬೇಸರವಿಲ್ಲ
ಎಂದೂ
ನಮಗೆ ಆಯಾಸ ತೋರುವುದಿಲ್ಲ
ಮೇಲು
ಕೀಲು ಇಲ್ಲಿಲ್ಲಾ
ದುಡಿಮೆಗೆ
ಫಲವ ಕಂಡೇ ಕಾಣುವೆ
ಬೆವರಿಗೆ
ಬೆಲೆಯನು ನೀ ಪಡೆವೆ
ಬೆವರಿಗೆ
ಬೆಲೆಯನು ನೀ ಪಡೆವೆ
ಕೂಡಿ
ಬಾಳೋಣ
ಎಂದೆಂದೂ
ಸೇರಿ ದುಡಿಯೋಣ
ಕೂಡಿ
ಬಾಳೋಣ
ಎಂದೆಂದೂ
ಸೇರಿ ದುಡಿಯೋಣ
ದುಡಿಮೆಯೆ
ಬಡತನ ಅಳಿಸಲು ಸಾಧನ
ಎಂದೂ
ನಾವು ಒಂದೆಂದು
ಕೂಗಿ
ಹೇಳುವ
ಸ್ನೇಹ
ನಮ್ಮ ಬಲವೆಂದು
ಎಲ್ಲಾ
ಹಾಡುವ
ಎಂದೂ
ನಾವು ಒಂದೆಂದು
ಕೂಗಿ
ಹೇಳುವ
ಸ್ನೇಹ
ನಮ್ಮ ಬಲವೆಂದು
ಎಲ್ಲಾ
ಹಾಡುವ
ಕೂಡಿ
ಬಾಳೋಣ
ಎಂದೆಂದೂ
ಸೇರಿ ದುಡಿಯೋಣ
ಕೂಡಿ
ಬಾಳೋಣ
ಎಂದೆಂದೂ
ಸೇರಿ ದುಡಿಯೋಣ