ಕುಲದಲ್ಲಿ ಕೀಳ್ಯಾವುದೋ – Kuladalli Keelyavudo Song Lyrics – Sathya Harishchandra Kannada Movie

Kuladalli
Keelyavudo
Song Lyrics from Sathya Harishchandra Kannada Movie, Kuladalli Keelyavudo Song was Released on 1965.

 

Satya Harischandra
Kannada Movie is a Story of King Harishchandra,
Movie Released in 1965. Presenting
from the Banner of
Vijaya Productions…, KV Reddy is
a Producer of the Movie, And the
Movie Directed by Hunasuru Krishnamurthy,
Music Director is Pendyala.

 

Satya
Harischandra
Kannada old Movie Has 20 Songs, Sung by Ghantashala, P. Leela, P. Susheela, Pasumarthy,
Nagendrappa, Swarnalatha, Jagannath, B. Gopalam. Hunasuru Krishnamurthy
is
a Lyric Writer of all Songs.

 

Kuladalli
Keelyavudo
Kannada Song Lyrics by Hunasuru Krishnamurthy. and the Song
Composed by Pendyala. Song Sung by Ghantashala.

Starring :>

Rajkumar as
Satya Harishchandra

Udaykumar as
Vishwamitra

Pandaribai as
Chandramathi

Narasimharaju
as Nakshatrika

MP Shankar as
Veerabaahu

KS Ashwath as
Vashista

Baby Padmini
as Lohitashwa

& Others

 

About the Song

Movie          

Sathya Harishchandra

Song

Kuladalli Keelyavudo

Music

Pendyala

Lyrics

Hunasuru Krishnamurthy

Singer

Ghantashala

Music
Label

Saregama

 

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ

ಮತದಲ್ಲಿ ಮೇಲ್ಯಾವುದೋ

ಹುಟ್ಟಿಸಾಯುವ ಹಾಳು

ಮನುಸ ಮನುಸಾನ ಮಧ್ಯ

ಕೀಳ್ಯಾವ್ದು ಮೇಲ್ಯಾವುದೋ

ಹಹಹಹ

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ

ಮತದಲ್ಲಿ ಮೇಲ್ಯಾವುದೋ

ಹುಟ್ಟಿಸಾಯುವ ಹಾಳು

ಮನುಸ ಮನುಸಾನ ಮಧ್ಯ

ಕೀಳ್ಯಾವ್ದು ಮೇಲ್ಯಾವುದೋ

 

ಹೇ ಧಯ್ಯಕುತ್ತ ಕಿರಧಕ ಧೈಯಕುತ ಕಿರಧೈ

ಧಯ್ಯಕುತ್ತ ಕಿರಧಕ ಧೈಯಕುತ ಕಿರಧೈ

ದಿದ್ದಿರಿ ದಿದ್ದಿರಿ ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

 

ತಿಲಕ ಇಟ್ಟರೆ ಸ್ವರಗವು ಸಿಗದು

ಧಯ್ಯಕುತ್ತ ಕಿರಧಕ ಧೈಯಕುತ ಕಿರಧೈ

ತಿಲಕ ಇಟ್ಟರೆ ಸ್ವರಗವು ಸಿಗದು

ವಿಭೂತಿ ಬಳಿದರೆ ಕೈಲಾಸ ಬರದು

ವಿಭೂತಿ ಬಳಿದರೆ ಕೈಲಾಸ ಬರದು

ಇಟ್ಟ ಗಂಧ ಬೂದಿ ನಾಮ

ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ಇಟ್ಟ ಗಂಧ ಬೂದಿ ನಾಮ

ಕತ್ತ ಕತ್ತಲು ನಿರನಾಮ

 

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ

ಮತದಲ್ಲಿ ಮೇಲ್ಯಾವುದೋ

ಹುಟ್ಟಿಸಾಯುವ ಹಾಳು

ಮನುಸ ಮನುಸಾನ ಮಧ್ಯ

ಕೀಳ್ಯಾವ್ದು ಮೇಲ್ಯಾವುದೋ

 

ಧಯ್ಯಕುತ್ತ ಕಿರಧಕ ಧೈಯಕುತ ಕಿರಧೈ

ಧಯ್ಯಕುತ್ತ ಕಿರಧಕ ಧೈಯಕುತ ಕಿರಧೈ

ದಿದ್ದಿರಿ ದಿದ್ದಿರಿ ಓ ದಿದ್ದಿರಿ

ದಿದ್ದಿರಿ ದಿದ್ದಿರಿ ದಿದ್ದಿರಿ

 

ಸೈವರಿಗೆಲ್ಲ
ಸಿವ ದೊಡ್ಡೋನು

ಹೆ ಹೆ ಹೆಹೆ

ಹೆ ಹೆ ಹೆಹೆ

ವೈಷ್ಣವರಿಗೆ ಹರಿ ಸರ್ವೋತ್ತಮನು

ಹೊ ಹೊ ಹೊಹೊ

ಹೊ ಹೊ ಹೊಹೊ

ಸೈವರಿಗೆಲ್ಲ ಸಿವ ದೊಡ್ಡೋನು

ವೈಷ್ಣವರಿಗೆ ಹರಿ ಸರ್ವೋತ್ತಮನು

ಉತ್ತಮ ಮಧ್ಯಮ ಅಧಮರೆಲ್ಲರು

ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ಉತ್ತಮ ಮಧ್ಯಮ ಅಧಮರೆಲ್ಲರು

ಸತ್ತಮೇಲೆ ಸಮರಾಗ್ತಾರು

 

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ

ಮತದಲ್ಲಿ ಮೇಲ್ಯಾವುದೋ

ಹುಟ್ಟಿಸಾಯುವ ಹಾಳು ಮನುಸ

ಮನುಸಾನ ಮಧ್ಯ

ಕೀಳ್ಯಾವ್ದು ಮೇಲ್ಯಾವುದೋ

 

ಧಯ್ಯಕುತ್ತ ಕಿರಧಕ ಧೈಯಕುತ ಕಿರಧೈ

ಧಯ್ಯಕುತ್ತ ಕಿರಧಕ ಧೈಯಕುತ ಕಿರಧೈ

ದಿದ್ದಿರಿ ದಿದ್ದಿರಿ ಓ ದಿದ್ದಿರಿ

ದಿದ್ದಿರಿ ದಿದ್ದಿರಿ ದಿದ್ದಿರಿ

 

ತಲೆಗೊಂದು ರೀತಿ ನೀತಿಯ ಜಾತಿಯ

ಹೇಳುವ ಜೋಗಿಶಿದ್ದರು ಗುರುಗಳು

ತಲೆಗೊಂದು ರೀತಿ ನೀತಿಯ ಜಾತಿಯ

ಹೇಳುವ ಜೋಗಿಶಿದ್ದರು ಗುರುಗಳು

ಏಯ್

ಮಸಣದಲ್ಲಿ ವೀರಬಾಹುವ

ಮಸಣದಲ್ಲಿ ವೀರಬಾಹುವ

ಕೈಯ ಮೇಲ್ಗಡೆ ಬೂದಿಯಾಗ್ತರು

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ

ಮತದಲ್ಲಿ ಮೇಲ್ಯಾವುದೋ

ಹುಟ್ಟಿಸಾಯುವ ಹಾಳು

ಮನುಸ ಮನುಸಾನ ಮಧ್ಯ

ಕೀಳ್ಯಾವ್ದು ಮೇಲ್ಯಾವುದೋ

ಹಹಹಹಹಹಾ ಹೊಯ್

ಕೀಳ್ಯಾವುದೋ ಮೇಲ್ಯಾವುದೋ 

 

—————————————————–

Satyaharischandra Songs Lyrics

—————————————————–

 Kuladalli Keelyavudo Song Karaoke


—————————————————–

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

                                    


Leave a Reply

Your email address will not be published. Required fields are marked *