ಚಿತ್ರ: ನಾನಿರುವುದೇ ನಿನಗಾಗಿ
ಗಾಯಕರು: ಎಸ್.ಪಿ. ಬಾಲು
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ
ನಾನಿರುವುದೇ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
♫♫♫♫♫♫♫♫♫♫♫♫
ಕೈ ಜಾರಿದ ಮುತ್ತೊಂದು
ಕೈ ಸೇರಿತು ತಾ ಬಂದು
ಹೊಸ ಹರುಷ ಪ್ರತಿ ನಿಮಿಷ
ಶಾಂತಿ ನೀಡಿತು ನನಗಿಂದು
ನಿನಗಾಸರೆ ನಾನಾಗಿ
ನನ್ನ ಕೈ ಸೆರೆ ನೀನಾಗಿ
ಕನಸುಗಳು ನನಸಾಗಿ
ಬಾಳು ಹೊನ್ನಿನ ಕಡಲಾಗಿ
ಹೊಸತನ ಕಾಣುವ ಹಾಯಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ
ನಾನಿರುವುದೇ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
♫♫♫♫♫♫♫♫♫♫♫♫
ನನ್ನಾಸೆಯ ಹೂವಾಗಿ
ನನ್ನೊಲವಿನ ಜೇನಾಗಿ
ಜೊತೆಯಲ್ಲೇ ಒಂದಾಗಿ
ಎಂದು ನೀನಿರು ಸುಖವಾಗಿ
ನಾ ನೋಡುವ ಕಣ್ಣಾಗಿ
ನಾ ಹಾಡುವ ಹಾಡಾಗಿ
ಬಾಳಿನಲಿ ಬೆಳಕಾಗಿ
ಸೇರು ನನ್ನಲಿ ಹಿತವಾಗಿ
ಹೊಸತನ ಕಾಣುವ ಹಾಯಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ
ನಾನಿರುವುದೇ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ಲಲ ಲಲ ಲಾ ಲಾ ಲಾ ಲಾ ಲಾ
ಹಂ ಹಂ ಹಂ ಹಂ ಹ್ಮ್
ಹಾಂ ಹಾಂ ಹಾಂ ಹಾಂ