ಕಾಳಿದಾಸನ ಕಾವ್ಯ ಲಹರಿಗೆ – Kalidasana Kavya Laharige Lyrics in Kannada – Katha sangama Kannada Movie


ಚಿತ್ರ : ಕಥಾಸಂಗಮ

ಸಾಹಿತ್ಯ : ವಿಜಯನಾರಸಿಂಹ

ಸಂಗೀತ:ವಿಜಯಭಾಸ್ಕರ್

ಗಾಯನ: P B ಶ್ರೀನಿವಾಸ್

 

ಕಾಳಿದಾಸನ ಕಾವ್ಯ ಲಹರಿಗೆ
ಕಾರಣ ಹೆಣ್ಣಿನ ಅಂದ

ಉಮರ್ ಖಯ್ಯಾಮನ ಕಾವ್ಯದ ನಿಷೆಗೆ

ಕಾರಣ ಹೆಣ್ಣಿನ ಆನಂದ

ಕಾಳಿದಾಸನ ಕಾವ್ಯ ಲಹರಿಗೆ

ಕಾರಣ ಹೆಣ್ಣಿನ ಅಂದ

ಶಿಲ್ಪಿ ಜಕ್ಕಣ್ಣನ ಕಲೆಯ ಕಲ್ಪನೆಗೆ

ಕಾರಣ ಹೆಣ್ಣಿನ ಅಂದಾ

ಶಿಲ್ಪಿ ಜಕ್ಕಣ್ಣನ ಕಲೆಯ ಕಲ್ಪನೆಗೆ

ಕಾರಣ ಹೆಣ್ಣಿನ ಅಂದ

ಕವಿ ಮುದ್ದಣನಾ ಕಾವ್ಯ ಮನೊರಮೆ

ರಂಜಿಸೆ ಕಾರಣ ಹೆಣ್ಣಿನ ಅಂದ

ಕಾಳಿದಾಸನ ಕಾವ್ಯ ಲಹರಿಗೆ

ಕಾರಣ ಹೆಣ್ಣಿನ ಅಂದ


ರೊಮಾನ್ಸಿನ ರಾಜ ರೋಮಿಯೊ ಅಂದು

ರೋಮಾಂಚಗೊಂಡ ಹೆಣ್ಣಿಂದ


ರೊಮಾನ್ಸಿನ ರಾಜ ರೋಮಿಯೊ ಅಂದು

ರೋಮಾಂಚಗೊಂಡ ಹೆಣ್ಣಿಂದ

ಆದಿಪುರುಷ ಆಡಂ ತಿಂದ

ಆದಿಫಲವನು ಹೆಣ್ಣಿಂದಾ

ಕಾಳಿದಾಸನ ಕಾವ್ಯ ಲಹರಿಗೆ

ಕಾರಣ ಹೆಣ್ಣಿನ ಅಂದ


ಪ್ರೇಮೀ ಮಜುನೂ ಪ್ರಣಯ ವಿಲಾಸವು

ಅಮರತೆ ಹೊಂದಿತು ಹೆಣ್ಣಿಂದ

ಪ್ರೇಮೀ ಮಜುನೂ ಪ್ರಣಯ ವಿಲಾಸವು

ಅಮರತೆ ಹೊಂದಿತು ಹೆಣ್ಣಿಂದ

ಪ್ರೇಮದ ವೈಭವ ಸುಂದರ ಶಿಲ್ಪಾ

ತಾಜಮಹಲ್ ಹೆಣ್ಣಿಂದ



ಕಾಳಿದಾಸನ ಕಾವ್ಯ ಲಹರಿಗೆ
ಕಾರಣ ಹೆಣ್ಣಿನ ಅಂದ

ಉಮರ್ ಖಯ್ಯಾಮನ ಕಾವ್ಯದ ನಿಷೆಗೆ

ಕಾರಣ ಹೆಣ್ಣಿನ ಆನಂದ

Kaalidaasana Kaavya Laharige Lyrics
Kalidasana Kavya Lyrics

Leave a Reply

Your email address will not be published. Required fields are marked *