ಕಾಲೇಜು ಕ್ಯಾಂಟೀನು ಅಂದ್ರೇನೆ – College Canteen Song Lyrics – Dear Comrade Movie song Lyrics


ಕಾಲೇಜು ಕ್ಯಾಂಟೀನು ಅಂದ್ರೇನೆ
ಪ್ರೇಮ ಪಕ್ಷಿಗಳ ಹೆವೆನ್ನು
ಟೀನೇಜು ಲವ್ವಿಗೆ ಟೀ ಕಾಫಿ
ಕೊಡುವ ಕಲರ್ ಫುಲ್ಲು ಸ್ಟೇಷನ್ನು
ಕಾಲೇಜು ಕ್ಯಾಂಟೀನು ಅಂದ್ರೇನೆ
ಪ್ರೇಮ ಪಕ್ಷಿಗಳ ಹೆವೆನ್ನು
ಟೀನೇಜು ಲವ್ವಿಗೆ ಟೀ ಕಾಫಿ
ಕೊಡುವ ಕಲರ್ ಫುಲ್ಲು ಸ್ಟೇಷನ್ನು
ಕಾರ್ನರು ಟೇಬಲ್ಲು ಮಾಮ
ಕಂಡಲ್ಲಿ ಕಣ್ಣಿಟ್ಟು ಶುರುವಾಯ್ತು ಪ್ರೇಮ
ಟೈಮ್ ಪಾಸು ಮಾಡ್ತಾರೋ ಮಾಮ
ಲವ್ವಲ್ಲಿ ಪಾಸಾಗಿ ಹೋಗ್ತಾರೊ ಮಾಮ
ಅಲ್ನೋಡು ಆಕಡೆ ಸೋಡ ಬುಡ್ಡಿನ
ಅಲ್ನೋಡು ಆಕಡೆ ಸೋಡ ಬುಡ್ಡಿನ
ಅವ್ನ್ ಮುಂದೆ ಕೈ ನೀಡಿ ಕಲರ್ ಕುಂತಿದೆ
ಅವ್ನ್ ಮುಂದೆ ಕೈ ನೀಡಿ ಕಲರ್ ಕುಂತಿದೆ
ನಡುವಲ್ಲಿ ಈಗ ಒಂದೇ ಒಂದ್ ಕೂಲ್ ಡ್ರಿಂಕು
ನಡುವಲ್ಲಿ ಈಗ ಒಂದೇ ಒಂದ್ ಕೂಲ್ ಡ್ರಿಂಕು
ಅಡ್ಡಾ ದಿಡ್ಡಿ ಬಂದು ಟ್ರ್ಯಾಕ್ ಮೇಲೆ ಹೋದಂತೆ
ಕಾಲೇಜು ಕ್ಯಾಂಟೀನು ಅಂದ್ರೇನೆ
ಪ್ರೇಮ ಪಕ್ಷಿಗಳ ಹೆವೆನ್ನು
ಟೀನೇಜು ಲವ್ವಿಗೆ ಟೀ ಕಾಫಿ
ಕೊಡುವ ಕಲರ್ ಫುಲ್ಲು ಸ್ಟೇಷನ್ನು
ದೋಣಿನಲ್ ಹೋಗ್ವಾಗ ಜೋಪಾನ ಮಾಮ
ದೋಣಿನಲ್ ಹೋಗ್ವಾಗ ಜೋಪಾನ ಮಾಮ
ಸಮುದ್ರಕ್ಕಿಂತ ಆಳನೋ ಪ್ರೇಮ
ಸಮುದ್ರಕ್ಕಿಂತ ಆಳನೋ ಪ್ರೇಮ
ಅಲೆಗಳು ಎದುರಾದ್ರೆ ನಿಂದಾರಿ ನಿಂಗೆ
ಕೊಡಬೇಡ ಇವ್ನ್ ಕೈ ಏನಾದ್ರು ಆಗ್ಲಿ
ಕಾಲೇಜು ಕ್ಯಾಂಟೀನು ಅಂದ್ರೇನೆ
ಪ್ರೇಮ ಪಕ್ಷಿಗಳ ಹೆವೆನ್ನು
ಟೀನೇಜು ಲವ್ವಿಗೆ ಟೀ ಕಾಫಿ
ಕೊಡುವ ಕಲರ್ ಫುಲ್ಲು ಸ್ಟೇಷನ್ನು

Leave a Reply

Your email address will not be published. Required fields are marked *