ಕಾರ್ಮೋಡ ಮಳೆಯಾಗಿ – Karmaoda maleyagi Lyrics in Kannada – Mukta tittle Song Lyrics – Kaarmoda maleyaagi Song Lyrics

Written by Venkatesh Murthy
Music by C. Ashwath

ಕಾರ್ಮೋಡ ಮಳೆಯಾಗಿ ಸುರಿದಾಗ
ಕಣ್ಣ ಹನಿಗೆ ಮುಕ್ತಿ…
ಮರದ ಹಕ್ಕಿಮರಿ ರೆಕ್ಕೆ ಬೀಸಿದರೆ
ಅದರ ಗರಿಗೆ ಮುಕ್ತಿ…
ಎದೆಯ ನೋವು ಹಾಡಾಗಿ ಹೊಮ್ಮಿದರೆ
ಭಾವಕ್ಕೆ ಬಂಧ ಮುಕ್ತಿ…
ಎಂದು ಆದೆವು ನಾವು ಮುಕ್ತ ಮುಕ್ತ ಮುಕ್ತ                           
ಆಆ ಆಆ
ಆಆ
……
ಏರು ನದಿಗೆ ಎದುರಾಗಿ ಈಜಿ ದಡ ಸೇರಬಹುದೇ ಜೀವ
ದಾಟಿ ಪ್ರವಾಹ
ತಾನು ಬೆಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ
ನಿಶ್ಚಯದ ಮೂರ್ಥ ರೂಪ
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ…
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ…
ಆಆ ಆಆ
ಆಆ
……
ಕಾರ್ಮೋಡ ಮಳೆಯಾಗಿ ಸುರಿದಾಗ
ಕಣ್ಣ ಹನಿಗೆ ಮುಕ್ತಿ…
ಮರದ ಹಕ್ಕಿಮರಿ ರೆಕ್ಕೆ ಬೀಸಿದರೆ
ಅದರ ಗರಿಗೆ ಮುಕ್ತಿ…
ಎದೆಯ ನೋವು ಹಾಡಾಗಿ ಹೊಮ್ಮಿದರೆ
ಭಾವಕ್ಕೆ ಬಂಧ ಮುಕ್ತಿ…
ಎಂದು ಆದೆವು ನಾವು ಮುಕ್ತ ಮುಕ್ತ ಮುಕ್ತ                           

Karmoda maleyagi Song Karaoke 

Karmaoda maleyagi Lyrics in Kannada
Mukta tittle Song Lyrics
Kaarmoda maleyaagi Song Lyrics
Muktha tittle Song Lyrics

Leave a Reply

Your email address will not be published. Required fields are marked *