ಕರುಣಿಸೋ ರಂಗ – Karuniso ranga Song Lyrics in Kannada | Bhimsen Joshi

ಗಾಯನ: ಭೀಮ್ ಸೇನ್ ಜೋಶಿ
ಆಆಆಆಆಆಆಆಆಆಆಆಆ
ಆಆಆಆಆಆಆಆಆಆಆಆಆ
ಆಆಆಆಆಆಆಆಆಆಆಆಆ
ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ
ಹಗಲು ಇರುಳು ನಿನ್ನ
ಹಗಲು ಇರುಳು ನಿನ್ನ
ಹಗಲು ಇರುಳು ನಿನ್ನ
ಸ್ಮರಣೆ ಮರೆಯದಂತೆ
ಕರುಣಿಸೋ ರಂಗ ಕರುಣಿಸೋ
ಕೃಷ್ಣ ಕರುಣಿಸೋ ರಂಗ ಕರುಣಿಸೋ
♫♫♫♫♫♫♫♫♫♫♫♫♫♫
ರುಕುಮಾಂಗದನಂತೆ
ವ್ರತವ ನಾನರಿಯೆನು
ರುಕುಮಾಂಗದನಂತೆ
ವ್ರತವ ನಾನರಿಯೆ
ಶುಕಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೆ
ದೇವಕಿಯಂತೆ ಮುದ್ದಿಸಲರಿಯೆನೋ
ರಂಗ ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ
ಕೃಷ್ಣ ಕರುಣಿಸೋ ರಂಗ ಕರುಣಿಸೋ
♫♫♫♫♫♫♫♫♫♫♫♫♫♫
ಗರುಡನಂದದಿ ಪೊತ್ತು ತಿರುಗಲು ಅರಿಯೆ
ಗರುಡನಂದದಿ ಪೊತ್ತು ತಿರುಗಲು ಅರಿಯೆ
ಕರೆಯಲು ಅರಿಯೆ ಕರಿರಾಜನಂತೆ
ವರಕಪಿಯಂತೆ ದಾಸ್ಯವ ಮಾಡಲರಿಯೇ
ಸಿರಿಯಂತೆ ನೆರೆದು ಮೋಹಿಸಲರಿಯೆನೋ
ಕೃಷ್ಣ ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ
ಹಗಲು ಇರುಳು ನಿನ್ನ
ಹಗಲು ಇರುಳು ನಿನ್ನ
ಹಗಲು ಇರುಳು ನಿನ್ನ
ಸ್ಮರಣೆ ಮರೆಯದಂತೆ
ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ
ಕೃಷ್ಣ ಕರುಣಿಸೋ ರಂಗ ಕರುಣಿಸೋ
♫♫♫♫♫♫♫♫♫♫♫♫♫♫
ಬಲಿಯಂತೆ ದಾನವ ಕೊಡಲು ಅರಿಯೆನೋ
ಬಲಿಯಂತೆ ದಾನವ ಕೊಡಲು ಅರಿಯೆನೋ
ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ……
ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ…
ಆಆಆಆಆಆಆಆಆಆಆಆ
ಆಆಆಆಆಆಆಆಆಆಆಆ
ಆಆಆಆಆಆಆಆಆಆಆಆ
ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ
ಸಲಹೋ ದೇವರ ದೇವ
ಸಲಹೋ ದೇವರ ದೇವ
ಸಲಹೋ ದೇವರ ದೇವ
ಪುರಂದರವಿಠ್ಠಲಾಗ್ನಿ
ಪುರಂದರವಿಠ್ಠಲಾಗ್ನಿ
ಪುರಂದರವಿಠ್ಠಲಾಗ್ನಿ
ಪುರಂದರವಿಠ್ಠಲ
ಪುರಂದರವಿಠ್ಠಲ
ಪುರಂದರವಿಠ್ಠಲ
ಪುರಂದರವಿಠ್ಠಲ
ಕರುಣಿಸೋ ರಂಗ ಕರುಣಿಸೋ ರಂಗ
ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ
ಹಗಲು ಇರುಳು ನಿನ್ನ
ಹಗಲು ಇರುಳು ನಿನ್ನ
ಹಗಲು ಇರುಳು ನಿನ್ನ
ಸ್ಮರಣೆ ಮರೆಯದಂತೆ
ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ
ಕೃಷ್ಣ ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ

Karuniso Ranga Karaoke with Scrolling Lyrics

Leave a Reply

Your email address will not be published. Required fields are marked *