ಕರುಣಾಳು ಬಾ ಬೆಳಕೇ – Karunaalu baa belake Lyrics – Ratnamala Prakash – Mysore Ananthaswamy

Song: Karunaalu Baa Belake
Album/Movie: Karunaalu Baa Belake(MSIL VOL 4)
Singer: Ratnamala Prakash
Music Director: Mysore Ananthaswamy
Lyricist: B M Shree
Music Label : Lahari Music


ಕರುಣಾಳು
ಬಾ ಬೆಳಕೇ ಮುಸುಕಿದೀ ಮಬ್ಬಿನಲಿ

ಕೈ
ಹಿಡಿದು ನಡೆಸೆನ್ನನು

ಕರುಣಾಳು
ಬಾ ಬೆಳಕೇ ಮುಸುಕಿದೀ ಮಬ್ಬಿನಲಿ

ಕೈ
ಹಿಡಿದು ನಡೆಸೆನ್ನನು

ಇರುಳು
ಗತ್ತಲೆಯ ಗವಿ ಮನೆ ದೂರ ಕನಿಕರಿಸಿ

ಇರುಳು
ಕತ್ತಲೆಯ ಗವಿ ಮನೆ ದೂರ ಕನಿಕರಿಸಿ

ಕೈ
ಹಿಡಿದು ನಡೆಸೆನ್ನನು


ಕರುಣಾಳು
ಬಾ ಬೆಳಕೇ ಮುಸುಕಿದೀ ಮಬ್ಬಿನಲಿ

ಕೈ
ಹಿಡಿದು ನಡೆಸೆನ್ನನು


ಹೇಳಿ
ನನ್ನಡಿಯಿಡಿಸು ಬಲು ದೂರ ನೋಟವನು

ಕೇಳನೊಡನೆಯೇ
ಸಾಕು ನನಗೊಂದು ಹೆಜ್ಜೆ

ಹೇಳಿ
ನನ್ನಡಿಯಿಡಿಸು ಬಲು ದೂರ ನೋಟವನು

ಕೇಳನೊಡನೆಯೇ
ಸಾಕು ನನಗೊಂದು ಹೆಜ್ಜೆ


ಮುನ್ನ
ಇಂತಿರದಾದೆ ನಿನ್ನ ಬೇಡದೆ ಹೋದೆ

ಮುನ್ನ
ಇಂತಿರದಾದೆ ನಿನ್ನ ಬೇಡದೆ ಹೋದೆ

ಕೈ
ಹಿಡಿದು ನಡೆಸೆನ್ನನು…

ಕರುಣಾಳು
ಬಾ ಬೆಳಕೇ ಮುಸುಕಿದೀ ಮಬ್ಬಿನಲಿ

ಕೈ
ಹಿಡಿದು ನಡೆಸೆನ್ನನು

 

ಇಷ್ಟು
ದಿನ ಸಲಹಿರುವೆ ಈ ಮೂರ್ಖನನು ನೀನು

ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ

ಇಷ್ಟು
ದಿನ ಸಲಹಿರುವೆ ಈ ಮೂರ್ಖನನು ನೀನು

ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ

ಕಷ್ಟದಡವಿಯ
ಕಳೆದು ಬೆಟ್ಟ ಹೊಳೆಗಳ ಹಾದು

ಕಷ್ಟದಡವಿಯ
ಕಳೆದು ಬೆಟ್ಟ ಹೊಳೆಗಳ ಹಾದು

ಇರುಳನ್ನು
ನೂಕದಿಹೆಯಾ

ಬೆಳಗಾಗ
ಹೊಳೆಯದೆ ಹಿಂದೊಮ್ಮೆ ನಾನೊಲಿದು

ಬೆಳಗಾಗ
ಹೊಳೆಯದೆ ಹಿಂದೊಮ್ಮೆ ನಾನೊಲಿದು


ನಡುವೆ ಕಳಕೊಂಡ ದಿವ್ಯ ಮುಖ ನಗುತ

ಕರುಣಾಳು
ಬಾ ಬೆಳಕೇ ಮುಸುಕಿದೀ ಮಬ್ಬಿನಲಿ

ಕೈ
ಹಿಡಿದು ನಡೆಸೆನ್ನನು

ಇರುಳು
ಕತ್ತಲೆಯ ಗವಿ ಮನೆ ದೂರ ಕನಿಕರಿಸಿ

ಇರುಳು
ಕತ್ತಲೆಯ ಗವಿ ಮನೆ ದೂರ ಕನಿಕರಿಸಿ

ಕೈ
ಹಿಡಿದು ನಡೆಸೆನ್ನನು

 


Karunalu ba belake Lyrics

Leave a Reply

Your email address will not be published. Required fields are marked *