ಕಮಲದ ಮೊಗದೋಳೆ – Kamalada mogadole Song Lyrics in Kannada – Hosa ithihasa Kannada Movie

ಚಿತ್ರ: ಹೊಸ ಇತಿಹಾಸ 

ಗಾಯಕರು: ಎಸ್.ಜಾನಕಿ


 Mini Bank Business | AEPS | Money Transfer

ಆ….. ಆ ಆ…
ಆ….ಆ….ಆ…ಆ..ಅ…

ಆ.. ಅಅಅ
ಆ.. ಅಅಅ
ಆ….ಆಆಆಅ…


ಕಮಲದ ಮೊಗದೋಳೆ

ಕಮಲದ ಕಣ್ಣೋಳೆ

ಕಮಲವ ಕೈಯಲ್ಲಿ ಹಿಡಿದೋಳೆ

ಕಮಲದ ಮೊಗದೋಳೆ

ಕಮಲದ ಕಣ್ಣೋಳೆ

ಕಮಲವ ಕೈಯಲ್ಲಿ ಹಿಡಿದೋಳೆ

ಕಮಲನಾಭನ ಹೃದಯ

ಕಮಲದಲಿ ನಿಂತೋಳೆ

ಕಮಲಿನೀ ಕರಮುಗಿವೆ ಬಾ ಮಾ
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ
ಕಮಲದ ಮೊಗದೋಳೆ

ಕಮಲದ ಕಣ್ಣೋಳೆ

ಕಮಲವ ಕೈಯಲ್ಲಿ ಹಿಡಿದೋಳೆ

Mini Bank Business | AEPS | Money Transfer

♫♫♫♫♫♫♫♫♫♫♫♫


ಕಾವೇರಿ ನೀರ ಅಭಿಷೇಕಕಾಗಿ

ನಿನಗಾಗಿ ನಾ ತಂದೆನಮ್ಮ
ಕಂಪನ್ನು ಚೆಲ್ಲೋ ಸುಮರಾಶಿಯಿಂದ

ಹೂಮಾಲೆ ಕಟ್ಟಿರುವೆನಮ್ಮ
ಬಂಗಾರ ಕಾಲ್ಗೆಜ್ಜೆನಾದ

ನಮ್ಮ ಮನೆಯಲ್ಲವ ತುಂಬುವಂತೆ
ಬಂಗಾರ ಕಾಲ್ಗೆಜ್ಜೆನಾದ

ನಮ್ಮ ಮನೆಯಲ್ಲವ ತುಂಬುವಂತೆ

ನಲಿಯುತ.. ಕುಣಿಯುತ..


ಒಲಿದು ಬಾ
ನಮ್ಮ ಮನೆಗೆ ಬಾ
ಕಮಲದ ಮೊಗದೋಳೆ

ಕಮಲದ ಕಣ್ಣೋಳೆ

ಕಮಲವ ಕೈಯಲ್ಲಿ ಹಿಡಿದೋಳೆ

ಕಮಲನಾಭನ ಹೃದಯ

ಕಮಲದಲಿ ನಿಂತೋಳೆ

ಕಮಲಿನೀ ಕರಮುಗಿವೆ ಬಾ ಮಾ

ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ
ಕಮಲದ ಮೊಗದೋಳೆ

ಕಮಲದ ಕಣ್ಣೋಳೆ

ಕಮಲವ ಕೈಯಲ್ಲಿ ಹಿಡಿದೋಳೆ

Mini Bank Business | AEPS | Money Transfer

♫♫♫♫♫♫♫♫♫♫♫♫


ಶ್ರೀದೇವಿ ಬಾ ಮಾ

ಧನಲಕ್ಷ್ಮಿ ಬಾ ಮಾ

ಮನೆಯನ್ನು ಬೆಳಕಾಗಿ ಮಾಡು

ದಯೆತೋರಿ ಬಂದು ಮನದಲ್ಲಿ ನಿಂತು

ಸಂತೋಷ ಸೌಭಾಗ್ಯ ನೀಡು

ಸ್ಥಿರವಾಗಿ ಬಂದಿಲ್ಲಿ ನೆಲೆಸು

ತಾಯೇ ವರಮಹಾಲಕ್ಷ್ಮಿಯೇ ಹರಸು

ಸ್ಥಿರವಾಗಿ ಬಂದಿಲ್ಲಿ ನೆಲೆಸು
ತಾಯೇ ವರಮಹಾಲಕ್ಷ್ಮಿಯೇ ಹರಸು

ಕರವನು ಮುಗಿಯುವೆ


ಆರತಿ ಈಗ ಬೆಳಗುವೆ

ಕಮಲದ ಮೊಗದೋಳೆ

ಕಮಲದ ಕಣ್ಣೋಳೆ

ಕಮಲವ ಕೈಯಲ್ಲಿ ಹಿಡಿದೋಳೆ

ಕಮಲನಾಭನ ಹೃದಯ

ಕಮಲದಲಿ ನಿಂತೋಳೆ

ಕಮಲಿ ನೀ ಕರಮುಗಿವೆ ಬಾ ಮಾ
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ
ಕಮಲದ ಮೊಗದೋಳೆ

ಕಮಲದ ಕಣ್ಣೋಳೆ

ಕಮಲವ ಕೈಯಲ್ಲಿ ಹಿಡಿದೋಳೆ

ಕಮಲವ ಕೈಯಲ್ಲಿ ಹಿಡಿದೋಳೆ


Leave a Reply

Your email address will not be published. Required fields are marked *