♪ ಹಾಡು : ಕನ್ನಡಿಗ… – ಕನ್ನಡದ ಸಾಹಿತ್ಯದೊಂದಿಗೆ
♪ Song: Kannadiga Lyrical Video
♪ ಹಾಡಿದವರು: “ ದೊಡ್ಡಮನೆ ಹುಡುಗ ” ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
♪ Singer: “Power Star” Puneeth Rajkumar
♪ ಸಾಹಿತ್ಯ : ಸಂತೋಷ್ ಆನಂದ್ ರಾಮ್
♪ Lyrics: Santhosh Ananddram
♪ Film: GEETHA
♪ Music: Anup Rubens
♪ Starcast: Golden Star Ganesh, Shanvi Srivastava, Prayaga Martin,
♪ Song: Kannadiga Lyrical Video
♪ ಹಾಡಿದವರು: “ ದೊಡ್ಡಮನೆ ಹುಡುಗ ” ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
♪ Singer: “Power Star” Puneeth Rajkumar
♪ ಸಾಹಿತ್ಯ : ಸಂತೋಷ್ ಆನಂದ್ ರಾಮ್
♪ Lyrics: Santhosh Ananddram
♪ Film: GEETHA
♪ Music: Anup Rubens
♪ Starcast: Golden Star Ganesh, Shanvi Srivastava, Prayaga Martin,
ಹೇ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡವೇ
ಸತ್ಯ
ಸತ್ಯ
ಹೇ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡವೇ
ನಿತ್ಯ
ನಿತ್ಯ
ನಮ್ಮ ನೆಲ ನಮ್ಮ ಜಲ ನಮ್ಮ ನುಡಿ ದ್ವನಿಯಾಗಿ
ಮುಂದೆ ಸಾಗಿ ಭಾಷೆಗಾಗಿ ನಾವು ನೀವು ಒಟ್ಟಾಗಿ
ನ್ಯಾಯ ಕೇಳೋ ಕೂಗಿ ಹೇಳೋ ಕರುನಾಡ ಕಲಿ ನಾನು
ಕನ್ನಡಿಗಾ ಓಓಓ ಕನ್ನಡಿಗಾ ಓಓಓ
ಕನ್ನಡಿಗಾ ಓಓಒ ಕನ್ನಡಿಗಾ ಓಓಒ…
ಕಲಿಯೋ ಕಲಿಸೋ ತಿದ್ದಿ ತಿಳಿಸೋ ನಮ್ಮ ಭಾಷೆ
ಪ್ರಾಚೀನ
ಪ್ರಾಚೀನ
ಅಮ್ಮ ಅನ್ನೋ ಪದವ ಕೊಟ್ಟ ನಮ್ಮ ಭಾಷೆ ನನ್ನ ತ್ರಾಣ
ಪ್ರತಿ ಕ್ಷಣ ಪ್ರತಿ ದಿನ ಒಂದೇ ಧ್ಯಾನ ಮಾಡೋಣ
ಓ ತಾಯಿ ಋಣ ಭಾಷೆ ಋಣ ಒಂದೇ ಎಂದು ಸಾರೋಣ
ಯಾರೇ ಬರಲಿ ಎದುರು ನಿಲಲ್ಲಿ ಈ ನಿಲುವು
ಬದಲಾಗೋಲ್ಲ
ಬದಲಾಗೋಲ್ಲ
ಕನ್ನಡಿಗಾ ಓಓಓ ಕನ್ನಡಿಗಾ ಓಓಓ
ಕನ್ನಡಿಗಾ ಓಓಒ ಕನ್ನಡಿಗಾ ಓಓಒ…….
ಸ್ವಾಭಿಮಾನ ನಮ್ಮ ಪ್ರಾಣ ಅ ಆ ಇ ಈ ಅಭಿಮಾನ
ಭಾಷೆ ಕೊಟ್ಟ ಸ್ಥಾನ ಮಾನ ಭುವನೇಶ್ವರಿಯ
ಬಹುಮಾನ
ಬಹುಮಾನ
ಹಳದಿ ಕೆಂಪು ಭಾವುಟವೇ ಕನ್ನಡದ ಆಧಾರ
ನಾಡು ನುಡಿ ಹೋರಾಟಕ್ಕೆ ಅಣ್ಣಾವ್ರೆ ನೇತಾರ
ಜನರ ಒಲವು ನಮ್ಮ ಬಲವು ಈ ಗೆಲುವು ಇತಿಹಾಸ
ಕನ್ನಡಿಗಾ ಓಓಓ ಕನ್ನಡಿಗಾ ಓಓಓ
ಕನ್ನಡಿಗಾ ಓಓಒ ಕನ್ನಡಿಗಾ ಓಓಒ…….