ಕನ್ನಡದ ಕುಲದೇವಿ – Kannadada Kuladevi Song Lyrics in Kannada – Post Master Movie Song Lyrics


ಚಿತ್ರ:
ಪೋಸ್ಟ್ ಮಾಸ್ಟರ್
ಸಂಗೀತ:
ವಿಜಯ ಭಾಸ್ಕರ್
ಗಾಯಕರು:
ಪಿ.ಬಿ. ಶ್ರೀನಿವಾಸ್
ಕನ್ನಡದ
ಕುಲದೇವಿ
ಕಾಪಾಡು
ಬಾ ತಾಯೇ
ಮುನ್ನಡೆಯ
ಕನ್ನಡದ
ದಾರಿ
ದೀವಿಗೆ ನೀನೆ
ಕನ್ನಡದ
ಕುಲದೇವಿ
ಕಾಪಾಡು
ಬಾ ತಾಯೇ
♫♫♫♫♫♫♫♫♫♫♫
ಪ್ರೇಮ
ಕರುಣೆಯ ಕಲಿಸಿ
ಶಾಂತಿ
ಸಹನೆಯ ಬೆಳೆಸಿ
ಕಾಮಕ್ರೋಧವನಳಿಸಿ
ಕಾಪಾಡು
ತಾಯೇ
ಪ್ರೇಮ
ಕರುಣೆಯ ಕಲಿಸಿ
ಶಾಂತಿ
ಸಹನೆಯ ಬೆಳೆಸಿ
ಕಾಮಕ್ರೋಧವನಳಿಸಿ
ಕಾಪಾಡು
ತಾಯೇ
ಒಂದಾದ
ದೇಶದಲಿ
ಹೊಂದಿ
ಬಾಳದ ಸುತರ
ಹೊಸಬೆಸುಗೆಯಲಿ
ಬಿಗಿದು
ಒಂದು
ಗೂಡಿಸೆ ತಾಯೇ
ಕನ್ನಡದ
ಕುಲದೇವಿ
ಕಾಪಾಡು
ಬಾ ತಾಯೇ
♫♫♫♫♫♫♫♫♫♫♫
ಯಾವೆಣ್ಣೆಯಾದರೂ
ಬೆಳಗುವುದೇ
ಗುರಿಯೆಂಬ
ತತ್ತ್ವವನು
ನೀನೆತ್ತಿ
ತೋರುಬಾ
ತಾಯೇ
ಎದೆಯಾಂತರಾಳದಲಿ
ಪುಟಿವ
ಕಾರಂಜಿಯಲಿ
ಒಂದಾಗಿ
ಕೂಗಲಿ
ಕನ್ನಡಾ
ಕನ್ನಡಾ…
ಕನ್ನಡದ
ಕುಲದೇವಿ
ಕಾಪಾಡು
ಬಾ ತಾಯೇ
ಮುನ್ನಡೆಯ
ಕನ್ನಡದ
ದಾರಿ
ದೀವಿಗೆ ನೀನೆ
ಕನ್ನಡದ
ಕುಲದೇವಿ
ಕಾಪಾಡು
ಬಾ ತಾಯೇ

Leave a Reply

Your email address will not be published. Required fields are marked *