ಓಹೋ ಹಿಮಾಲಯ – Oho Himaalaya Song Lyrics in Kannada – Baa nalle madhuchandrake

Oho Himalaya
Song Lyrics from BAA NALLE
MADHUCHANDRAKE
KannadaMovie, Oho Himalaya Song ( Baa Nalle Madhuchandrake )
was Released on 1993

 

Baa nalle Madhuchandrake Kannada Movie is Presenting from the Banner of  Drishya
Kavya Films,
and Directed by Nagathihalli
Chandrashekhar

 

Oho Himalaya
Kannada song Lyrics by Hamsalekha,
and the Song Composed by Hamsalekha.
Song Sung by S.P Balasubramanyam &
Manjula Gururaj.
and K. SHivaram,
Prakash rai & Maanu
are Acted
in the Main Role.



About the Movie

Album/Movie

Baa
Nalle Madhuchandrake

Song

Oho Himalaya

Music

Hamsalekha

Lyrics

Hamsalekha

Singer

SPB & Manjula Gururaj

Music Label

Lahari Music

ಓಹೋ ಹಿಮಾಲಯ

ಓಹೋ ಹಿಮಾಲಯ

ಓಹೋ ಹಿಮಾಲಯ

ಓಹೋ ಹಿಮಾಲಯ

ಶಿವನಿಗೂ ಗಿರಿಜೆಗು ದೇವಾಲಯ

ನವ ವಧು ವರರಿಗೆ ಪ್ರೇಮಾಲಯ

ಓಹೋ ಹಿಮಾಲಯ

ಓಹೋ ಹಿಮಾಲಯ

ಓಹೋ ಹಿಮಾಲಯ

ಓಹೋ ಹಿಮಾಲಯ

ಶಿವನಿಗೂ ಗಿರಿಜೆಗು ದೇವಾಲಯ

ನವ ವಧು ವರರಿಗೆ ಪ್ರೇಮಾಲಯ

 

♫♫♫♫♫♫♫♫♫♫♫♫

 

ಅಂಬರವೋ ಇಲ್ಲ ಬೆಳ್ಳಿ ಚಪ್ಪರವೋ

ಗುಡ್ಡಗಳೋ ಇಲ್ಲ ಬೆಣ್ಣೆ ಮುದ್ದೆಗಳೋ

ಚಿಲಿಪಿಲಿಯೋ ಇಲ್ಲ ಕಾವ್ಯ ವಾಚನವೋ

ಕಲಕಲವೊ ಇಲ್ಲ ಗಂಗೆ ಗಾಯನವೋ

ಅಪ್ಪುಗೆಯೊ ಇಲ್ಲ ಇದು ಒಪ್ಪಿಗೆಯೋ

ಚುಂಬನವೋ ಇಲ್ಲ ಇದು ಬಂಧನವೋ

ಆತುರವೋ ಇಲ್ಲ ಇದು ಕಾತುರವೋ

ಆಸೆಗಳೋ ನಲ್ಲ ನಲ್ಲೆ ಲೀಲೆಗಳೋ

ಜಿಗಿಜಿಗಿವ ಜೋಡಿ ಪ್ರೇಮ ಹೃದಯಗಳೂ

ಚುಕುಚುಕುಚೋ ರೈಲನ್ನೇರಿದವು

ಗರಿ ಗರಿಯ ಹಿಮಗಿರಿಯ ಬೆನ್ನಿನಲ್ಲಿ

ಚಳಿ ಚಳಿಯೋ ಎನ್ನುತ ಜಾರಿದವು

ಮೈಸೂರ ಚೆಲುವೆ ನೀನು

ಮೈಸೂರ ಚೆಲ್ವ ನೀನು

ಎನ್ನುತ ಕನ್ನಡ ಕಂಪನು

ಬೀರಿದವು ಹಿಮದಲಿ

ಓಹೋ ಹಿಮಾಲಯ

ಓಹೋ ಹಿಮಾಲಯ

ಓಹೋ ಹಿಮಾಲಯ

ಓಹೋ ಹಿಮಾಲಯ

ಶಿವನಿಗೂ ಗಿರಿಜೆಗು ದೇವಾಲಯ

ನವ ವಧು ವರರಿಗೆ ಪ್ರೇಮಾಲಯ


♫♫♫♫♫♫♫♫♫♫♫♫

 

ನನ್ನವಳೇ ನನ್ನವಳೇ ನನ್ನವಳೇ

ತಂಬೆಲರ ತಂಬೆಲರ ತಂದವಳೇ

ತಂಬೆಲರೆ ಮುಂಗುರುಳ ಕಾಮಿಸಿದೆ

ಮುಂಗುರುಳೆ ಮೊಗವನ್ನು ಮೋಹಿಸಿದೆ

ನನ್ನವನೇ ನನ್ನವನೇ ನನ್ನವನೇ

ನನ್ನೆದೆಗೇ ಹುಣ್ಣಿಮೆಯ ತಂದವನೆ

ಹುಣ್ಣಿಮೆಯ ಗಿರಿಯೂರ ತೋರಿಸಿದೆ

ಕಿನ್ನರರ ತವರೂರ ಸೇರಿಸಿದೆ

ಮಾತಿನಲ್ಲಿ ಮಾಯ

ಮಾಡೋ ಮೋಹಿನಿಯು

ಮಾರನಿಗೆ ಸೋತು ಬಿದ್ದಳು

ಹೂಗಳ ಬಾಣವನೆಸೆವ ಮನ್ಮಥನು

ಹೂವಿನಲ್ಲೆ ಜಾರಿ ಬಿದ್ದನು

ಮೈಸೂರ ಚೆಲುವೆ ನೀನು

ಮೈಸೂರ ಚೆಲುವ ನೀನು

ಎನ್ನುತ ಕನ್ನಡ ಕಂಪನು

ಬೀರಿದವು ಹಿಮದಲಿ

ಓಹೋ ಹಿಮಾಲಯ

ಓಹೋ ಹಿಮಾಲಯ

ಓಹೋ ಹಿಮಾಲಯ

ಓಹೋ ಹಿಮಾಲಯ

ಶಿವನಿಗೂ ಗಿರಿಜೆಗು ದೇವಾಲಯ

ನವ ವಧು ವರರಿಗೆ ಪ್ರೇಮಾಲಯ

ಓಹೋ ಹಿಮಾಲಯ

ಓಹೋ ಹಿಮಾಲಯ

ಓಹೋ ಹಿಮಾಲಯ

ಓಹೋ ಹಿಮಾಲಯ

ಶಿವನಿಗೂ ಗಿರಿಜೆಗು ದೇವಾಲಯ

ನವ ವಧು ವರರಿಗೆ ಪ್ರೇಮಾಲಯ

_____________________________________________________

Like My FaceBook Page : PK Music Lyrics

If you want any Kannada
Sing along Karaoke 
Click here 

If you find any mistakes
in this Page of Lyrics free feel to correct it and Mention in the Comment Box.





Regards

PK Music Lyrics

 

Leave a Reply

Your email address will not be published. Required fields are marked *