ಚಿತ್ರ: ಕುಲವಧು
ಸಂಗೀತ:ಜಿ.ಕೆ.ವೆಂಕಟೇಶ್
ಸಾಹಿತ್ಯ:ಕಣಗಾಲ್ ಪ್ರಭಾಕರಶಾಸ್ತ್ರೀ ಒಲವಿನ ಪ್ರಿಯಲತೆ
ಅವಳದೇ ಚಿಂತೆ
ಅವಳ ಮಾತೆ
ಮದುರಗೀತೆ
ಅವಳೇ ಎನ್ನ
ದೇವತೆ
ಒಲವಿನ ಪ್ರಿಯಲತೆ
ಅವಳದೇ ಚಿಂತೆ
ಅವಳ ಮಾತೆ
ಮದುರಗೀತೆ
ಅವಳೇ ಎನ್ನ
ದೇವತೆ
ಹ್ಞೂ ಓಓಹೋ ♬♬♬♬♬♬♬♬♬♬♬♬♬♬♬♬
ಸಾಹಿತ್ಯ:ಕಣಗಾಲ್ ಪ್ರಭಾಕರಶಾಸ್ತ್ರೀ ಒಲವಿನ ಪ್ರಿಯಲತೆ
ಅವಳದೇ ಚಿಂತೆ
ಅವಳ ಮಾತೆ
ಮದುರಗೀತೆ
ಅವಳೇ ಎನ್ನ
ದೇವತೆ
ಒಲವಿನ ಪ್ರಿಯಲತೆ
ಅವಳದೇ ಚಿಂತೆ
ಅವಳ ಮಾತೆ
ಮದುರಗೀತೆ
ಅವಳೇ ಎನ್ನ
ದೇವತೆ
ಹ್ಞೂ ಓಓಹೋ ♬♬♬♬♬♬♬♬♬♬♬♬♬♬♬♬
ಮರೆಯದಂತ
ಪ್ರೇಮರಾಶಿ
ಹೃದಯದ ಶಾರೂಪಸಿ
ಮನದೊಳಾಡೋ
ಆ ವಿಲಾಸಿ
ಒಲಿದು ಬಂದ
ಪ್ರೇಯಸಿ
ಒಲವಿನ ಪ್ರಿಯಲತೆ
ಅವಳದೇ ಚಿಂತೆ
ಅವಳ ಮಾತೆ
ಮದುರ ಗೀತೆ
ಅವಳೇ ಎನ್ನ
ದೇವತೆ
ಹ್ಞೂ ಓಓಹೋ ♬♬♬♬♬♬♬♬♬♬♬♬♬♬♬♬
ಪ್ರಣಯ ರಾಗದ
ಜೀವಗೆಳತಿ
ಬಾಳ ಬೆಳಗೋ
ಶ್ರೀಮತಿ
ಸನ್ನೆಮಾತಿನ
ಸರಸಗಾತಿ
ಕನ್ನಡಾಂಬೆಯ
ಕುಲಸತಿ
ಒಲವಿನ ಪ್ರಿಯಲತೆ
ಅವಳದೇ ಚಿಂತೆ
ಅವಳ ಮಾತೆ
ಮದುರ ಗೀತೆ
ಅವಳೇ ಎನ್ನ
ದೇವತೆ,
ಹ್ಞೂ ಓಓಹೋ
ಪ್ರೇಮರಾಶಿ
ಹೃದಯದ ಶಾರೂಪಸಿ
ಮನದೊಳಾಡೋ
ಆ ವಿಲಾಸಿ
ಒಲಿದು ಬಂದ
ಪ್ರೇಯಸಿ
ಒಲವಿನ ಪ್ರಿಯಲತೆ
ಅವಳದೇ ಚಿಂತೆ
ಅವಳ ಮಾತೆ
ಮದುರ ಗೀತೆ
ಅವಳೇ ಎನ್ನ
ದೇವತೆ
ಹ್ಞೂ ಓಓಹೋ ♬♬♬♬♬♬♬♬♬♬♬♬♬♬♬♬
ಪ್ರಣಯ ರಾಗದ
ಜೀವಗೆಳತಿ
ಬಾಳ ಬೆಳಗೋ
ಶ್ರೀಮತಿ
ಸನ್ನೆಮಾತಿನ
ಸರಸಗಾತಿ
ಕನ್ನಡಾಂಬೆಯ
ಕುಲಸತಿ
ಒಲವಿನ ಪ್ರಿಯಲತೆ
ಅವಳದೇ ಚಿಂತೆ
ಅವಳ ಮಾತೆ
ಮದುರ ಗೀತೆ
ಅವಳೇ ಎನ್ನ
ದೇವತೆ,
ಹ್ಞೂ ಓಓಹೋ